ಕರೀನಾ ಸೈಫ್ ವೆಡ್ಡಿಂಗ್‌ ಆನಿವರ್ಸರಿ ರೋಮ್ಯಾಂಟಿಕ್‌ ಪೋಟೋ ವೈರಲ್‌!

First Published 19, Oct 2020, 6:07 PM

2012ರಲ್ಲಿ ಮದುವೆಯಾಗಿದ್ದ  ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಅಕ್ಟೋಬರ್ 16 ರಂದು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಇಬ್ಬರ ಅತ್ಯಂತ ರೋಮ್ಯಾಂಟಿಕ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಪತ್ನಿ ಕರೀನಾಳ ಜೊತೆ ಸೈಫ್‌ ಮುಖದಲ್ಲಿ ಖುಷಿ ಎದ್ದು ಕಾಣುತ್ತಿದೆ. ಬಿಳಿ ಗಡ್ಡದ ಲುಕ್‌ನಲ್ಲಿರುವ ಪತಿಯೊಂದಿಗೆ ಪಟೌಡಿ ಪ್ಯಾಲೇಸ್‌ ಗಾರ್ಡನ್‌ನಲ್ಲಿ ಪೋಸ್‌ ನೀಡಿದ್ದಾರೆ ನಟಿ.

ಬಾಲಿವುಡ್‌ನ ಮೋಸ್ಟ್‌ ಫೇಮಸ್‌ ಕಪಲ್‌ ಕರೀನಾ ಕಪೂರ್‌ ಹಾಗೂ ಸೈಫ್‌ ಆಲಿ ಖಾನ್‌ 8ನೇ ವೆಡ್ಡಿಂಗ್‌ ಆನಿವರ್ಸರಿ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ.

ಪ್ರಸ್ತುತ್ತ ಪಟೌಡಿ ಪ್ಯಾಲೇಸ್ ನಲ್ಲಿ ಈ ದಂಪತಿಗಳು ಕಾಲ ಕಳೆಯುತ್ತಿದ್ದಾರೆ. ಕೊರೋನಾದ ಕಾರಣ ಕುಟುಂಬದ ಸದಸ್ಯರು ಈ ಖುಷಿಯ ಆಚರಣೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ.

ಈ ಸಮಯದಲ್ಲಿ ಇನ್ಸ್ಟಾಗ್ರಾಮ್‌ನ್ಲಲಿ ಶೇರ್‌ ಮಾಡಿರುವ ಕರೀನಾ ರೋಮ್ಯಾಂಟಿಕ್‌ ಪೋಟೋ  ವೈರಲ್‌ ಆಗಿದೆ.

'ಒಂದು ಕಾಲದಲ್ಲಿ ಬೆಬೊ ಎಂಬ ಹುಡುಗಿ ಮತ್ತು ಸೈಫು ಎಂಬ ಹುಡುಗ ಇದ್ದರು. ಇಬ್ಬರೂ ಸ್ಪಾಗೆಟ್ಟಿ ಮತ್ತು ವೈನ್   ಇಷ್ಟಪಟ್ಟರು. ನಂತರ ಅವರು ಒಟ್ಟಿಗೆ ಸಂತೋಷದಿಂದ ಬದುಕಲು ಪ್ರಾರಂಭಿಸಿದರು' ಎಂದು ಕ್ಯಾಪ್ಷನ್‌ ನೀಡಿದ್ದಾರೆ ನಟಿ.

ಸೈಫ್‌ರ ಪೆಪ್ಪರ್-ಸಾಲ್ಟ್ ಗಡ್ಡದ ಹಾಗೂ ಕರೀನಾರ ನೋ ಮೇಕಪ್‌ ಲುಕ್‌ ಪೋಟೋಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

'ನಾವು ಲಡಾಖ್‌ನಲ್ಲಿ 'ತಶಾನ್' (2008) ಚಿತ್ರದ ಚಿತ್ರೀಕರಣದಲ್ಲಿದ್ದವು . ಆ ಸಮಯದಲ್ಲಿ ನಾನು ಶಾಹಿದ್ ಕಪೂರ್ ಜೊತೆ ಬ್ರೇಕಪ್‌ ಆಗಿತ್ತು. ನಂತರವೂ ನನ್ನ ಮತ್ತು ಸೈಫ್ ಹೆಚ್ಚು ಮಾತನಾಡಲಿಲ್ಲ. ಚಿತ್ರೀಕರಣದ ಸಮಯದಲ್ಲಿ ನಾನು ಅವನನ್ನು ಹೋಟೆಲ್ ಪೂಲ್ ಬಳಿ ನೋಡಿದಾಗ, ಅವನು ಜೀನ್ಸ್‌ನಲ್ಲಿ ಲೌಂಜ್ ಕುರ್ಚಿಯಲ್ಲಿ ಕುಳಿತಿದ್ದ. ಸೈಫ್‌ನನ್ನು ನೋಡಿದ ನಾನು ನನ್ನ ಫ್ರೆಂಡ್‌ಗೆ - ಓ ಮೈ ಗಾಡ್‌  ಹೀ ಇಸ್‌ ಹಾಟ್  ಎಂದು ಹೇಳಿದ್ದೆ' ಎಂದು ಕರೀನಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ನಾವು ಮೊದಲ ಶಾಟ್ ನಂತರ ಮಾತನಾಡಲು ಶುರು ಮಾಡಿದ್ದೆವು ಮತ್ತು ಸೈಫ್ ನನ್ನನ್ನು ನಗಿಸಿದರು. ಅದು ಶೀಘ್ರದಲ್ಲೇ ಪ್ರೀತಿಯಾಗಿ ಬದಲಾಯಿತು ಎಂದಿದ್ದರು ಕರೀನಾ.

'ನಮ್ಮ ಪ್ರೈವೇಸಿ ಬಗ್ಗೆ ನನಗೆ ತುಂಬಾ ಯೋಚನೆ ಇತ್ತು. ಆದ್ದರಿಂದ ಮಾಧ್ಯಮಗಳು ನಮ್ಮ ಮದುವೆಯನ್ನು ಹೆಚ್ಚು ಹೈಲೈಟ್ ಮಾಡಿದರೆ, ನಾವು ಮನೆಯಿಂದ ಓಡಿ ಹೋಗುತ್ತೇವೆ ಎಂದು ನಾವು ಫ್ಯಾಮಿಲಿಗೆ ಸ್ಪಷ್ಟವಾಗಿ ತಿಳಿಸಿದ್ದೆವು' ಎಂದಿದ್ಬೇದರು ಬೇಬೊ.

'ಸೆಲ್ಫ್‌ ಇಂಡಿಪೆಂಡೆಂಟ್‌ ಮಹಿಳೆಯಂತೆ ಬದುಕಲು ಬಯಸಿದ್ದರಿಂದ ನಾನು ಸೈಫ್‌ನನ್ನು ನನ್ನ ಜೀವನ ಸಂಗಾತಿಯಾಗಿ ಆರಿಸಿಕೊಂಡಿದ್ದೇನೆ. ಮದುವೆಯ ನಂತರವೂ ನಾನು ಕೆಲಸ ಮಾಡಲು ಬಯಸಿದ್ದೆ ಮತ್ತು ಸೈಫ್ ನನ್ನ ಸ್ಥಿತಿಯನ್ನು ಒಪ್ಪಿಕೊಂಡಿದ್ದಾನೆ' ಎಂದು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದರು ನಟಿ.

ಸೈಫ್-ಕರೀನಾಳ ಮದುವೆಯನ್ನು ಕೆಲವು ಧಾರ್ಮಿಕ ಸಂಸ್ಥೆಗಳು ಲವ್ ಜಿಹಾದ್ ಎಂದು ಕರೆದವು. ಈ ಕುರಿತು ಕರೀನಾ ಹೇಳಿದ್ದು-ನಾನು ಪ್ರೀತಿಯಲ್ಲಿ ನಂಬಿಕೆ ಇರಿಸಿದ್ದೇನೆ, ಲವ್ ಜಿಹಾದ್‌ನಲ್ಲಿ ಅಲ್ಲ, ಪ್ರೀತಿ ಎಂದರೆ ನೀವು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಭಾವೋದ್ರೇಕ, ಜಪ ಮತ್ತು ಅನೇಕ ವಿಷಯಗಳಿವೆ ಆದರೆ ಗೋಡೆ ಇಲ್ಲ. ಈಗ ಹಿಂದೂ ಹುಡುಗನಿದ್ದರೆ ಮತ್ತು ಅವನು ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದರೆ, ನೀವು ಅವನನ್ನು ತಡೆಯಿರಿ. ಅದು ಸಾಧ್ಯವಿಲ್ಲ ಏಕೆಂದರೆ ಪ್ರೀತಿ ಯಾರಿಗೂ ಕೇಳಿ ಬರುವುದಿಲ್ಲ' ಎಂದು ತಮ್ಮ ಪ್ರೀತಿ ಬಗ್ಗೆ ಹೇಳಿದ್ದಾರೆ.

ಕರೀನಾ ಎರಡನೇ ಬಾರಿಗೆ ತಾಯಿಯಾಗಲಿದ್ದಾರೆ ಹಾಗೂ ಸೈಫ್‌ ನಾಲ್ಕನೇ ಬಾರಿಗೆ ತಂದೆಯಾಗಲಿದ್ದಾರೆ.

ಕರೀನಾಳಿಗಿಂತ ಮೊದಲು ಸೈಫ್‌ ತನ್ನಗಿಂತ ಹಿರಿಯ ನಟಿ ಅಮೃತಾರನ್ನು ಮದುವೆಯಾಗಿ 2 ಮಕ್ಕಳನ್ನು ಹೊಂದಿದ್ದರು.

ಅಮೃತಾರಿಂದ ಬೇರೆಯಾದ ನಂತರ ಸೈಫ್ ಸ್ವಿಸ್ ಮಾಡೆಲ್ ರೋಸಾ ಕ್ಯಾಟಲೊನೊ ಜೊತೆ 3 ವರ್ಷಗಳ ಕಾಲ ಡೇಟಿಂಗ್ ಮಾಡಿದರು.