ತಾನೇ ರಾಮ ಅನ್ಕೋತಾನೆ ಸೈಫ್ ಅಲಿ ಖಾನ್ ಪುತ್ರ: ತೈಮೂರ್‌ಗೆ ರಾಮಾಯಣ ಫೇವರೇಟ್

First Published 13, Oct 2020, 1:23 PM

ಸೈಫ್ ಅಲಿ ಖಾನ್‌ ಮಗನಿಗೆ ರಾಮಾಯಣ ಅಂದ್ರೆ ಇಷ್ಟ | ಶೋ ನೋಡ್ತಾ ನೋಡ್ತಾ ತಾನೇ ರಾಮ ಅಂದ್ಕೊತ್ತಾನೆ ಪುಟ್ಟ ತೈಮೂರ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ..?

ಗುಂಡು ಮುಖದ ತೈಮೂರ್ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾನೆ.

ಇತ್ತೀಚೆಗಷ್ಟೇ ಮಗನ ಬಗ್ಗೆ ಸೈಫ್ ಅಲಿ ಖಾನ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ನೋಡಿ.

17ನೇ ವಯಸ್ಸಿನಲ್ಲಿ ನಾನು ನನ್ನ ಕೆರಿಯರ್ ಬಗ್ಗೆ ಗೊಂದಲದಲ್ಲಿದ್ದೆ. ಆ ಸಂದರ್ಭ ನನಗೆ ನೆರವಾಗಿದ್ದು ನಟನೆ ಎನ್ನುತ್ತಾರೆ ಸೈಫ್.

ಔದ್ಯೋಗಿಕ ತೃಪ್ತಿ ಕೊಟ್ಟ ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದಕ್ಕೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ನಟ.

ತೈಮೂರ್ ದೊಡ್ಡವನಾದ ಮೇಲೆ ನಟನಾಗುತ್ತಾರಾ ಎಂಬ ಪ್ರಶ್ನೆಗೆ ಸೈಫ್ ಪ್ರತಿಕ್ರಿಯೆ ಹೀಗಿತ್ತು.

ತೈಮೂರ್‌ಗೆ ಹಾಡು, ಡ್ಯಾನ್ಸ್, ಪೈಂಟಿಂಗ್ ಇಷ್ಟ ಎಂದಿದ್ದಾರೆ ನಟ.

ಸದ್ಯ ತೈಮೂರ್‌ ರಾಮಾಯಣವನ್ನು ಇಷ್ಟಪಟ್ಟು ನೋಡುತ್ತಾನೆ. ಹಾಗೆ ತಾನೇ ರಾಮ ಎಂದುಕೊಳ್ಳುತ್ತಾನೆ ಎಂದಿದ್ದಾರೆ.

ಇನ್ನು ತೈಮೂರ್ ತಾತನಂತೆ ಕ್ರಿಕೆಟ್ ಆಡುತ್ತಾನಾ ಎಂದು ಪ್ರಶ್ನಿಸಿದಾಗ, ಅವನಿಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸಿದೆ, ಅವನದನ್ನು ಇಷ್ಟಪಡಲಿಲ್ಲ ಎಂದಿದ್ದಾರೆ.

ರಾಮಾಯಣ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ತೈಮೂರ್‌ಗೆ

loader