MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಮಲಯಾಳಿ ಅಂದಿದಕ್ಕೆ ಸಿಟ್ಟಾಗಿರಲಿಲ್ಲ; ಆದ್ರೆ, ಆವತ್ತು ಏನಾಯ್ತು? ಹಳೆಯ ಶಾಕಿಂಗ್ ಘಟನೆ ಹೇಳಿ ಅತ್ತುಬಿಟ್ಟ ಸಾಯಿ ಪಲ್ಲವಿ!

'ಮಲಯಾಳಿ ಅಂದಿದಕ್ಕೆ ಸಿಟ್ಟಾಗಿರಲಿಲ್ಲ; ಆದ್ರೆ, ಆವತ್ತು ಏನಾಯ್ತು? ಹಳೆಯ ಶಾಕಿಂಗ್ ಘಟನೆ ಹೇಳಿ ಅತ್ತುಬಿಟ್ಟ ಸಾಯಿ ಪಲ್ಲವಿ!

ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್‌ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ. ಅದೇನು ನೋಡಿ..

2 Min read
Author : Shriram Bhat
Published : Apr 20 2026, 12:54 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್‌ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ.

27
Image Credit : Instagram

'ಸುಮಾರು ನಾಲ್ಕು ವರ್ಷಗಳ ಹಿಂದೆ ನಾನೊಂದು ಪ್ರೆಸ್‌ಮೀಟ್‌ನಲ್ಲಿ ಭಾಗಿಯಾಗಿದ್ದೆ. ಅಲ್ಲಿ ರಿಪೋರ್ಟರ್‌ ಒಬ್ಬರು ನನಗೆ- ನೀವು ಮಲಯಾಳಂ ನಟನಟಿಯರು ತೆಲುಗು ಭಾಷೆಯನ್ನು ಅದು ಹೇಗೆ ಅಷ್ಟೊಂದು ಫ್ಲೂಯೆಂಟ್‌ ಆಗಿ ಮಾತನ್ನಾಡುತ್ತೀರಿ?- ಎಂದು ಕೇಳಿದರು. ಅದಕ್ಕೆ ನಾನು, 'ನಾನು ತಮಿಳು ಮೂಲದವಳು, ಮಲಯಾಳಂ ಅಲ್ಲ' ಎಂದು ಸಹಜವಾಗಿ ಸತ್ಯವನ್ನು ಹೇಳಿದ್ದೆ.

Related Articles

Related image1
ಸಾಯಿ ಪಲ್ಲವಿ ದೇವರ ಮಗುನಾ? ಅವರಮ್ಮ ಹೇಳಿದ ಸತ್ಯ ಕೇಳಿದ್ರೆ ಶಾಕ್ ಆಗೋದ್ ಗ್ಯಾರಂಟಿ!
Related image2
ರಾಮಾಯಣ ಚಿತ್ರದ ಆ '20 ನಿಮಿಷ'ದ ದೃಶ್ಯ ಕಂಡು ಹೌಹಾರಿದ ಹಾಲಿವುಡ್ ಮಂದಿ; ಅದ್ರಲ್ಲಿ ಏನಿದೆ ಗೊತ್ತಾ?
37
Image Credit : Instagram

ಅದಾದ 2 ವರ್ಷದ ಬಳಿಕ, ಪತ್ರಿಕೆಯೊಂದರ ಹೆಡ್‌ಲೈನ್‌ನಲ್ಲಿ- ಮಲಯಾಳಿ ಎಂದು ಕರೆದಿದ್ದಕ್ಕೆ ನಟಿ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ, ತಾವು ಮಲಯಾಳಂ ನಟಿ ಅಲ್ಲ' ಎಂದಿದ್ದಾರೆ ಎಂದು ಬರೆಯಲಾಗಿತ್ತು. ಅದನ್ನು ನೋಡಿ ನನಗೆ ತುಂಬಾ ಬೇಸರವಾಯ್ತು.

47
Image Credit : Instagram

ಆದಾದ ಬಳಿಕ, ಒಮ್ಮೆ ನಾನು ಏರ್‌ಪೋರ್ಟ್‌ನಲ್ಲಿ ಇದ್ದಾಗ ಮಹಿಳೆಯೊಬ್ಬರು ಬಂದು ನನ್ನ ಜೊತೆ ಮಲಯಾಳಂನಲ್ಲಿ ಮಾತನ್ನಾಡತೊಡಗಿದರು. ಸ್ವಲ್ಪ ಹೊತ್ತಿ ಬಳಿಕ ಅವರು, ಅಯ್ಯೋ ನಾನು ನಿಮ್ಮ ಜೊತೆ ಮಲಯಾಳಂನಲ್ಲಿ ಮಾತನ್ನಾಡಿದರೆ ನಿಮಗೆ ಕೋಪ ಬರಬಹುದು' ಎಂದು ಹೇಳಿದರು.

57
Image Credit : Instagram

ಅದಕ್ಕೆ ನಾನು, 'ಅಯ್ಯೋ ಹಾಗೇನಿಲ್ಲ.. ನಾನು ಯಾವತ್ತೂ ಹಾಗೆ ಹೇಳಿಲ್ಲ' ಎಂದು ಹೇಳಿದೆನಾದರೂ ಅದನ್ನು ಅವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನಬಹುದು. ಈ ಎಲ್ಲ ಘಟನೆಗಳು ನನ್ನ ಜೀವನದಲ್ಲಿ ಬಹಳಷ್ಟು ಶಾಕ್ ಮೂಡಿಸಿವೆ.

67
Image Credit : Instagram

ಪ್ರೆಸ್‌ಮೀಟ್‌ನಲ್ಲಿ ನನಗೆ ಕೇಳಿದ ಪ್ರಶ್ನೆ-'ಮಲಯಾಳಂ ಕಲಾವಿದರು ತೆಲುಗು ಬಾಷೆಯನ್ನು ಹೇಗೆ ನಿರರ್ಗಳವಾಗಿ ಮಾತನ್ನಾಡುತ್ತೀರಿ' ಎಂದಿತ್ತು. ನಾನು ಅದಕ್ಕೆ 'ನನ್ನ ಮಾತೃಭಾಷೆ ತಮಿಳು, ಮಲಯಾಳಂ ಅಲ್ಲ' ಎಂದು ಸಹಜವಾಗಿ ಉತ್ತರಿಸಿದ್ದೆ. ಅದರ ಅರ್ಥ ನಾನು 'ಮಲಯಾಳಂನವಳು ಅಲ್ಲ ಎಂದರ್ಥವಲ್ಲ,  ನನಗೆ ಮಲಯಾಳಿ ಎಂದರೆ  ಕೋಪವೇನೂ ಇಲ್ಲ.. ನಾನು ಒಬ್ಬಳು ಕಲಾವಿದೆಯಾಗಿ ಸೌತ್-ನಾರ್ಥ ಎಂಬ ಬೇಧವಿಲ್ಲದೇ ಎಲ್ಲಾ ಕಡೆ ಸಲ್ಲುವವಳು.

77
Image Credit : Instagram

ಅದು ನನ್ನ ಭಾಷೆಯಲ್ಲ, ಇದು ನನ್ನ ಭಾಷೆಯಲ್ಲ ಎಂದು ಯಾವತ್ತೂ ಹೇಳೋದಿಲ್ಲ. ಆದರೆ, ನಾನು ಹುಟ್ಟಿ ಬೆಳೆದಿದ್ದು ತಮಿಳುನಾಡಿನ ಕೊಯಮುತ್ತೂರ್‌ನಲ್ಲಿ. ಹೀಗಾಗಿ ನನ್ನ ಮಾತೃಭಾಷೆ ತಮಿಳು ಎಂಬುದಷ್ಟೇ ನನ್ನ ಹೇಳಿಕೆ' ಎಂದು ಸಾಯಿ ಪಲ್ಲವಿ ನಡೆದ ಹಳೆಯ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಾರೆ. ಅದೀಗ ಸಖತ್ ವೈರಲ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸಾಯಿ ಪಲ್ಲವಿ
ಮಲಯಾಳಂ ಸಿನಿಮಾ
ಮಲಯಾಳಂ ಸಿನೆಮಾ
ಕಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ರಾಮಾಯಣ ಚಿತ್ರದ ಆ '20 ನಿಮಿಷ'ದ ದೃಶ್ಯ ಕಂಡು ಹೌಹಾರಿದ ಹಾಲಿವುಡ್ ಮಂದಿ; ಅದ್ರಲ್ಲಿ ಏನಿದೆ ಗೊತ್ತಾ?
Recommended image2
ಅಪ್ಪನ ಸಾಲ, ಅಮ್ಮನ ಅನಾರೋಗ್ಯ, ಜಯಾ ಬಚ್ಚನ್ ರಿಂದ ಹಸನಾಯ್ತು ನಟನ ಬದುಕು
Recommended image3
Bad Boy Karthik: 30 ಕೋಟಿ ಬಜೆಟ್, ಟೀ ಖರ್ಚಿಗೂ ದುಡ್ಡು ಬರಲಿಲ್ವಾ? ನಾಗಶೌರ್ಯ ಸಿನಿಮಾಗೆ ಹೀನಾಯ ಸೋಲು!
Related Stories
Recommended image1
ಸಾಯಿ ಪಲ್ಲವಿ ದೇವರ ಮಗುನಾ? ಅವರಮ್ಮ ಹೇಳಿದ ಸತ್ಯ ಕೇಳಿದ್ರೆ ಶಾಕ್ ಆಗೋದ್ ಗ್ಯಾರಂಟಿ!
Recommended image2
ರಾಮಾಯಣ ಚಿತ್ರದ ಆ '20 ನಿಮಿಷ'ದ ದೃಶ್ಯ ಕಂಡು ಹೌಹಾರಿದ ಹಾಲಿವುಡ್ ಮಂದಿ; ಅದ್ರಲ್ಲಿ ಏನಿದೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved