ಪ್ರೇಮಂ ನಟಿಯ ಲವ್‌ಸ್ಟೋರಿ: ಸಾಯಿ ಪಲ್ಲವಿ ದಾವಣಿ ಲುಕ್ ವೈರಲ್

First Published Feb 28, 2021, 2:33 PM IST

ಸೌತ್ ನಟಿ ಸಾಯಿ ಪಲ್ಲವಿ ಫಿದಾ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಕ್ಯೂಟ್ ಲುಕ್ ವೈರಲ್ ಆಗಿದೆ. ಇಲ್ನೋಡಿ ಫೋಟೋಸ್