ಕೊನೆಗೂ ತನ್ನ ಸುಂದರ ಗುಂಗುರು ಕೂದಲಿನ ರಹಸ್ಯ ಬಾಯಿಬಿಟ್ಟ ಸಾಯಿ ಪಲ್ಲವಿ

First Published 27, May 2020, 4:34 PM

ನ್ಯಾಚುರಲ್‌ ಲುಕ್‌ನಿಂದಲ್ ನಮ್ಮನೆ ಹುಡುಗಿ ಎನಿಸುವಷ್ಟು ಅಭಿಮಾನಿಗಳಿಗೆ ಆಪ್ತಳಾಗಿ, ಸಿಕ್ಕಾಪಟ್ಟೆ ಫೇಮಸ್ ಆದ ಸೌತ್‌ಬ್ಯೂಟಿ ಸಾಯಿ ಪಲ್ಲವಿ. ಮಲೆಯಾಳಿ ಸಿನಿಮಾಗಳಿಂದ ಜನಪ್ರಿಯವಾದ ನಟಿ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಾರೆ. ನಟನೆಯೊಂದಿಗೆ ಸಾಯಿ ಪಲ್ಲವಿ ಒಳ್ಳೆಯ ಡ್ಯಾನ್ಸರ್‌ ಕೂಡ ಆಗಿದ್ದು, ದಕ್ಷಿಣದ ಮಾಧುರಿ ದಿಕ್ಷೀತ್‌ ಎಂದು ಕರೆಯಿಸಿಕೊಳ್ಳುತ್ತಾರೆ. ಸಾಯಿ ಪಲ್ಲವಿ ನೋ ಮೇಕಪ್‌ ಲುಕ್‌ನಿಂದ ಫ್ಯಾನ್ಸ್‌ ಹೃದಯ ಕದ್ದವರು, ಅಭಿಮಾನಿಗಳ ಹೃದಯ ಗೆದ್ದವರು. ಸುಂದರವಾದ ಉದ್ದ ಗುಂಗುರು ಕೂದಲ ಈ ಚೆಲುವೆ ಕೊನೆಗೂ ತನ್ನ ಕೂದಲಿನ ರಹಸ್ಯ ಬಾಯಿ ಬಿಟ್ಟಿದ್ದಾರೆ.

ತನ್ನ ಸುಂದರವಾದ ಉದ್ದ ಕರ್ಲಿ ಹೇರ್‌ ಮತ್ತು ಪಿಂಪಲ್‌ ಬಗ್ಗೆ ಮಾತನಾಡಿದ್ದಾರೆ ನಟಿ ಸಾಯಿ ಪಲ್ಲವಿ.

ದಕ್ಷಿಣ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಮಲೆಯಾಳಿ ಎಂದೇ ಅನೇಕರು ತಿಳಿದುಕೊಂಡಿದ್ದಾರೆ.

ಆದರೆ ಸಾಯಿ ತಮಿಳು ನಾಡಿನವರು. ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ನೆಲೆಸಿದ ಬಡಗ ಸಮುದಾಯದ ಚೆಲುವೆ ಈಕೆ.

ಜಾರ್ಜಿಯಾದ ಟಿಬಿಲಿಸಿಯಿಂದ ವೈದ್ಯ ಪದವಿ ಪಡೆದಿದ್ದು, ವೃತ್ತಿಯಲ್ಲಿ ವೈದ್ಯರಾಗಿರುವುದು ಅವರ ಮೊದಲ ಆದ್ಯತೆಯಂತೆ. ಹೃದ್ರೋಗ ತಜ್ಞೆಯಾಗಬೇಕಂತೆ.

ಅಷ್ಟೇ ಅಲ್ಲ, ಸಾಯಿ ಅದ್ಭುತ ನಟನಾ ಕೌಶಲ್ಯದ ಜೊತೆಗೆ ಅದ್ಭುತ ನರ್ತಕಿ ಎಂದು ಸಾಬೀತಾಗಿದೆ. ದಕ್ಷಿಣದ ಮಾಧುರಿ ದೀಕ್ಷಿತ್ ಎಂದೇ ಫೇಮಸ್‌ ಈಕೆ.

ರೀಯಲ್‌ ಯಾ ರೀಲ್ ಲೈಫ್‌ನಲ್ಲಾಗಲಿ  ಯಾವಾಗಲೂ ಮೇಕಪ್‌ಗೆ ನೋ ಎನ್ನುತ್ತಾರೆ ಪಲ್ಲವಿ.

ಸೌತ್‌ಬ್ಯೂಟಿ ಸೌಂದರ್ಯದ ಗುಟ್ಟು  ಸುಂದರ ಉದ್ದ ಕರ್ಲೀ ಹೇರ್‌.

ಸಂದರ್ಶನವೊಂದರಲ್ಲಿ, ತನ್ನ ಲಾಂಗ್‌ ಕರ್ಲೀ ಹೇರ್‌ ಹಿಂದಿನ ರಹಸ್ಯವನ್ನು  ಬಹಿರಂಗಪಡಿಸಿದರು. ಯುವ ನಟಿ ಆರೋಗ್ಯಕರ ಆಹಾರ ಸೇವಸಲು ಮತ್ತು ಪ್ರತಿ ಮೂರು ದಿನಗಳಿಗೊಮ್ಮೆ ಕೂದಲನ್ನು ತೊಳೆಯುವಂತೆ ಸಲಹೆ ನೀಡಿದ್ದಾರೆ ನಟಿ.

ತನ್ನ ಉದ್ದನೆಯ ಕೂದಲು ಯಾವಾಗಲೂ  ಉದುರಬಾರದು ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ ನಟಿ. ಅಲೋವೆರಾದಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಬಗ್ಗೆ ಸಹ  ಇಂಟರ್‌ವ್ಯೂನಲ್ಲಿ ಹೇಳಿದರು.

ತುಂಬಾ ಪಿಂಪಲ್ ಹೊಂದಿರುವ ಸಾಯಿ ತ್ವಚೆಯ ರಕ್ಷಣೆ ಬಗ್ಗೆ ಮಾತನಾಡುತ್ತಾ, ಜನರು ಆಕೆಯನ್ನು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿಯಾಗಿದೆ. ಇದರಿಂದ ಆತ್ಮವಿಶ್ವಾಸವೇ ನೈಜ ಸೌಂದರ್ಯ ಎಂಬುದನ್ನು ಕಲಿತೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.

loader