ಮಹೇಶ್ ಭಟ್, ಆಲಿಯಾ ಚಿತ್ರ ಸಡಕ್-2ಗೆ ವಿರೋಧ, ಟ್ರೇಲರ್‌ಗೆ ನೆಟ್ಟಿಗರ ಡಿಸ್‌ಲೈಕ್

First Published 12, Aug 2020, 5:03 PM

ಈಗ ಜನ ಸುತ್ತಲಿನ ಆಗುಹೋಗುಗಳನ್ನು ಗಮನಿಸುವಲ್ಲಿ ಹಿಂದೆಂದಿಗಿಂತಲೂ ಶಾರ್ಪ್ ಆಗಿದ್ದಾರೆ. ಅಷ್ಟೇ ಅಲ್ಲ, ಅವಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಲೂ ವೇದಿಕೆ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಸಡಕ್ 2 ಚಿತ್ರದ ಟ್ರೇಲರ್‌ಗೆ ಸಿಕ್ಕ ಡಿಸ್‌ಲೈಕ್ಸ್. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನೆಪೋಟಿಸಂ ವಿರುದ್ಧ ಎದ್ದಿರುವ ಗಲಾಟೆಯ ಬಿಸಿ ಸಡಕ್ 2ಗೆ ತಗುಲಿದೆ. ಇದೀಗ ಈ ಚಿತ್ರದ ಟ್ರೇಲರ್ ಅತಿ ಹೆಚ್ಚು ಡಿಸ್‌ಲೈಕ್‌ಗೊಳಗಾದ ಟ್ರೇಲರ್ ಎಂಬ ಕಾರಣಕ್ಕೆ ಸುದ್ದಿಯಲ್ಲಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‌ನಲ್ಲಿರುವ ನೆಪೋಟಿಸಂ ಕುರಿತು ಹಲವು ಚರ್ಚೆಗಳು ಮುನ್ನಲೆಗೆ ಬರುತ್ತಿವೆ.

ಅದರಲ್ಲೂ ಕರಣ್ ಜೋಹರ್, ಆಲಿಯಾ ಭಟ್, ಮಹೇಶ್ ಭಟ್ ಸೇರಿದಂತೆ ಬಾಲಿವುಡ್‌ನ ಹಲವು ಪ್ರಮುಖರು ಸುಶಾಂತ್‌ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂಬ ವಿಷಯ ಜನರನ್ನು ಕೆರಳಿಸಿದೆ.

ಹಾಗಾಗಿ ಮಹೇಶ್ ಭಟ್ ನಿರ್ದೇಶನದ ಚಿತ್ರ ಸಡಕ್ 2 ಟ್ರೇಲರ್ ನೆಪೋಟಿಸಂನ ಮತ್ತೊಂದು ಉತ್ಪನ್ನ ಎಂದು ಜನರಿಂದ ಆಕ್ರೋಶಕ್ಕೊಳಗಾಗಿದೆ.

ಈ ಚಿತ್ರದಲ್ಲಿ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಹಾಗೂ ಸಂಜಯ್ ದತ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಟ್ರೇಲರ್ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದಂತೆ ನೆಟ್ಟಿಗರು ಹಟಕ್ಕೆ ಬಿದ್ದು ಯೂಟ್ಯೂಬ್‌ನಲ್ಲಿ ಡಿಸ್‌ಲೈಕ್ ಬಟನ್ ಒತ್ತಿದ್ದಾರೆ.

ಟ್ರೇಲರ್ ಹರಿಬಿಟ್ಟ ಕೆಲವೇ ಗಂಟೆಯಲ್ಲಿ 40 ಸಾವಿರ ಲೈಕ್ಸ್ ಬಂದರೆ, 9 ಲಕ್ಷ ಡಿಸ್‌ಲೈಕ್ಸ್ ಬಂದಿವೆ. ಇದು ಯೂಟ್ಯೂಬ್ ಇತಿಹಾಸದಲ್ಲೇ ಅತಿ ಹೆಚ್ಚು ಡಿಸ್‌ಲೈಕ್ ಪಡೆದ ಟ್ರೇಲರ್ ಎಂಬ ಕುಖ್ಯಾತಿಗೆ ಗುರಿಯಾಗಿದೆ.

ಈ ರೀತಿಯ ನೆಗೆಟಿವ್ ವಿಷಯಕ್ಕಾಗಿ ಸಡಕ್ 2 ಸುದ್ದಿಯಾಗುತ್ತಿರುವುದಕ್ಕೆ ನೆಟ್ಟಿಗರು ಖುಷಿಯಾಗಿದ್ದಾರೆ. ಸುಶಾಂತ್ ಅಭಿನಯದ ಕಡೆಯ ಚಿತ್ರ ದಿಲ್ ಬೇಚಾರಾಕ್ಕೆ ಬಂದ ಲೈಕ್‌ಗಳೊಂದಿಗೆ ಈ ಚಿತ್ರದ ಲೈಕ್‌ಗಳನ್ನು ಹೋಲಿಸಿ ಮಾತನಾಡುತ್ತಿದ್ದಾರೆ.

ಬಾಲಿವುಡ್‌ನಲ್ಲಿ ನೆಪೋಟಿಸಂ ನಡೆಸುತ್ತಿರುವವರಿಗೆ ಸಾಮಾನ್ಯ ಜನರ ಶಕ್ತಿ ಬಗ್ಗೆ ಅನುಮಾನ ಪಡಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಈ ಡಿಸ್‌ಲೈಕ ಅನ್ನು ಸುಶಾಂತ್ ಸಾವಿನ ವಿರುದ್ಧದ ಆಕ್ರೋಶವಾಗಿ ಜನ ಹೊರ ಹಾಕುತ್ತಿದ್ದಾರೆ.

loader