ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!
ಒಂದೆಡೆ ದೇಶವೇ ಕೊರೋನಾ ಮಾಹಾಮಾರಿಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಬಾಲಿವುಡ್‌ನ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಸಾವು ಮನಸ್ಸಿಗೆ ನೋವು ತಂದಿದೆ. ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್‌ಗೆ ಐಷಾರಾಮಿ ಕಾರು ಓಡಿಸುವ ಆಸೆ ಇತ್ತು. ಆದರೆ, ಸಾಯೋ ಮುನ್ನ ಅದು ಈಡೇರಲೇ ಇಲ್ಲ. ಇತ್ತ ರಿಷಿಗೆ ಕಾಶಿ ವಿಶ್ವನಾಥನ ದರ್ಶನ ಮತ್ತು ಆಸ್ತಿ ಘಾಟ್‌ನಲ್ಲಿ ನಡೆಯುವ ಗಂಗಾರತಿಯಲ್ಲಿ ಪಾಲ್ಗೊಳ್ಳುವ ಇರಾದೆ ಇತ್ತು. ಅದೂ ಹಾಗೇ ಉಳಿಯಿತು. 2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್ ವಾರಣಾಸಿಗೆ ಬಂದಿದ್ದ ಮಗ ರಣ್ಬೀರ್ ಕಪೂರ್ ವಿಡಿಯೋ ಕಾಲ್ ಮೂಲಕ ಕಾಶಿ ವಿಶ್ವನಾಥನ ಜೊತೆಗೆ ಗಂಗಾ ಘಾಟ್ ಹಾಗೂ ಆರತಿ ದರ್ಶನವನ್ನು ರಿಷಿಗೆ ಮಾಡಿಸಿದ್ದರಂತೆ!

ಮನುಷ್ಯನಿಗೆ ಸಾಯೋದ್ರಲ್ಲಿ ಕೆಲವು ಕಾರ್ಯಗಳನ್ನು ಮಾಡಬೇಕೆಂಬ ಆಸೆ ಇರುತ್ತದೆ. ಶ್ರೀಸಾಮಾನ್ಯನಿಗೆ ಇರಲಿ, ಸಿರಿವಂತನಿಗಿರಲಿ, ಇಂಥದ್ದೊಂದು ಕನಸು ಸಹಜ.

ಬಾಲಿವುಡ್ ನಟನಿಗೆ ಜೀವನದಲ್ಲಿ ಒಮ್ಮೆ ಕಾಶಿ ದರ್ಶನ ಮಾಡುವ ಆಸೆ ಇತ್ತಂತೆ. ಅಂಥ ದೊಡ್ಡ ಕನಸೇನೂ ಅಲ್ಲ. ಆದರೆ, ಆರೋಗ್ಯ ಕೈ ಕೊಟ್ಟಿತ್ತು.

ಮುಲ್ಕ್ ಸಿನಿಮಾಕ್ಕೆ ರಿಷಿ ಅವರು ಸೈನ್ ಮಾಡಿದಾಗ, ಶೂಟಿಂಗ್ ಕಾಶಿಯಲ್ಲಿ ನೆಡೆಯುತ್ತದೆ ಎಂಬ ಸುದ್ದಿ ತಿಳಿದು ನನಗೆ ಕಾಶಿಗೆ ಬರುವ ಅವಕಾಶ ಸಿಗುತ್ತಿದೆ ಇದು ನನ್ನ ಸೌಭಾಗ್ಯ ಎಂದು ಸಂತೋಷ ಪಟ್ಟಿದ್ದ ನಟ.

ನಾನು ಈ ನಗರದ (ಕಾಶಿ) ಬಗ್ಗೆ ಹಲವು ಕಥೆಗಳನ್ನು ಕೇಳಿದ್ದೇನೆ, ಎಂದು ಹೇಳಿದ್ದರು ಬಾಲಿವುಡ್‌ನ ರೋಮ್ಯಾಂಟಿಕ್ ಮ್ಯಾನ್ ರಿಷಿ.

ಶೂಟಿಂಗ್ ಏನೋ ನೆಡೆಯಿತು. ಆದರೆ ರಿಷಿ ಕಾಶಿಗೆ ಹೋಗಲಾಗಲಿಲ್ಲ. ಅವರ ವಾರಣಾಸಿ ದರ್ಶನದ ಆಸೆ ಕನಸಾಗೇ ಉಳಿಯಿತು.

2018ರಲ್ಲಿ ರಿಲೀಸ್ ಆದ ಮುಲ್ಕ್ ಚಿತ್ರದಲ್ಲಿ ಹಿರಿಯ ನಟ ಬನರಾಸ್‌ನಲ್ಲಿ ವಾಸಿಸುವ ಮುರಾದ್ ಆಲಿ ಮೊಹಮ್ಮದ್ ಪಾತ್ರ ಮಾಡಿದ್ದರು. ಸಿನಿಮಾದ ಶೂಟಿಂಗ್ ಲಕ್ನೋ ಮತ್ತು ಕಾಶಿಯಲ್ಲಿ ನೆಡೆದಿತ್ತು.

2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್‌ಗೆ ವಾರಣಾಸಿಗೆ ತೆರಳಿದ್ದರು ಮಗ ರಣವೀರ್ ಕಪೂರ್.

ಆ ಸಮಯದಲ್ಲಿ ತಂದೆಯ ಆಸೆಯನ್ನು ಫೋನ್ ಮೂಲಕ ನೇರವೇರಿಸುವ ಪ್ರಯತ್ನ ಮಾಡಿದ್ದರು.

ವಿಡಿಯೋ ಕಾಲ್ ಮೂಲಕ ಕಾಶಿ ವಿಶ್ವನಾಥ ಧಾಮದ ಜೊತೆಗೆ ಗಂಗಾ ಘಾಟ್ ಹಾಗೂ ಆರತಿ ದರ್ಶನವನ್ನು ರಿಷಿ ಕಪೂರ್‌ಗೆ ಮಾಡಿಸಿದ್ದರು ನಟ ರಣವೀರ್.

ಬಾಲಿವುಡ್ ಸ್ಟಾರ್‌ಗೆ ವಾರಾಣಾಸಿಗೆ ಹೋಗುವ ಭಾಗ್ಯ ಕಡೆಗೂ ಒಲಿದು ಬರಲೇ ಇಲ್ಲ,