ಸೋನಮ್ ಕಪೂರ್ ಸಹೋದರ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರಂತೆ ರಿಯಾ ಚಕ್ರವರ್ತಿ!

First Published 16, Sep 2020, 7:36 PM

ಈ ದಿನಗಳಲ್ಲಿ ರಿಯಾ ಚಕ್ರವರ್ತಿಯದ್ದೇ ಸುದ್ದಿ. ನಟ ಸುಶಾಂತ್‌ ಸಿಂಗ್‌ ಸಾವಿನ ನಂತರ ಅವರ ಗರ್ಲ್‌ಫ್ರೆಂಡ್‌ ಆಗಿದ್ದ ರಿಯಾಗೆ ಸಂಕಷ್ಟಗಳು ಎದುರಾಗಿವೆ. ಈಗ ಸದ್ಯಕ್ಕೆ ಡ್ರಗ್‌ ಕೇಸ್‌ನಲ್ಲಿ ಬಂಧಿತರಾಗಿದ್ದಾರೆ. ಇವರಿಗೆ ಸಂಬಂಧಿಸಿದ ಹಳೆ ಅಫೇರ್‌ ವಿಷಯವೊಂದು ವೈರಲ್‌ ಆಗುತ್ತಿದೆ. ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ಮತ್ತು ರಿಯಾ ಚಕ್ರವರ್ತಿ ನಡುವೆ ಸಂಬಂಧವಿತ್ತೆಂಬ ರೂಮರ್‌ಗಳು ಹರಿದಾಡುತ್ತಿವೆ. ಸತ್ಯ ಏನು?

ಈ ದಿನಗಳಲ್ಲಿ ರಿಯಾ ಚಕ್ರವರ್ತಿ ಸುದ್ದಿಯಲ್ಲಿದ್ದಾರೆ. ಕಾರಣ ಸುಶಾಂತ್ ಸಿಂಗ್ ರಜಪೂತ್  ಸಾವು.

ಸುಶಾಂತ್ ಸಿಂಗ್ ರಜಪೂತ್ ಜೊತೆ ಡ್ರಗ್ಸ್ ಸೇವಿಸಿದ್ದಕ್ಕಾಗಿ ರಿಯಾ ಹೆಸರು ಹೊರಬಂದಿದೆ. ಅದಕ್ಕಾಗಿ ಅವಳನ್ನು ಬಂಧಿಸಲಾಗಿದೆ.

ರಿಯಾ ಸುಶಾಂತ್ ಒಂದು ವರ್ಷಕ್ಕೂ ಹೆಚ್ಚು ಕಾಲ ರಿಲೆಷನ್‌ಶಿಪ್‌ನಲ್ಲಿದ್ದರು. ಮದುವೆಯಾಗುವ ಯೋಜನೆಯನ್ನು ಹೊಂದಿದ್ದರು. ಕೆಲವು ತಿಂಗಳು ಕಾಲ ಲಿವ್‌-ಇನ್ ಸಂಬಂಧ ಹೊಂದಿದ್ದರು. ಜೊತೆಗೆ ದುಬಾರಿ ಹಾಲಿಡೇಗಳನ್ನು ಒಟ್ಟಿಗೆ ಎಂಜಾಯ್‌ ಮಾಡಿದ್ದಾರೆ.

ಆದರೂ, ರಜಪೂತ್ ಮತ್ತು ರಿಯಾ ತಮ್ಮ ಸಂಬಂಧವನ್ನು ಎಂದಿಗೂ ಬಹಿರಂಗಪಡಿಸಿರಲಿಲ್ಲ, ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಕಪಲ್‌ ಬಗ್ಗೆ ಎಲ್ಲರಿಗೂ ತಿಳಿದಿತ್ತು.

ಕಳೆದ ತಿಂಗಳು, ಸುಶಾಂತ್ ತಂದೆ ರಿಯಾ ಚಕ್ರವರ್ತಿ ವಿರುದ್ಧ ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು.

ಸುಶಾಂತ್ ಜೊತೆ ಡೇಟ್‌ ಮಾಡುವ ಮೊದಲು, ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ಕಪೂರ್ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ರಿಯಾ 2017ರಲ್ಲಿ ಸುದ್ದಿಯಾಗಿದ್ದರು.

ಅನೇಕ ಪಾರ್ಟಿ ಮತ್ತು ಇವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಿಯಾಳ ಬರ್ಥ್‌ಡೇ ಪಾರ್ಟಿಯಲ್ಲಿಯೂ ಹರ್ಷವರ್ಧನ್ ಕಪೂರ್ ಕಾಣಿಸಿಕೊಂಡರು.

'ಕಾಮನ್‌ ಫ್ರೆಂಡ್‌ ಮೂಲಕ ನಾನು ಹರ್ಷ ಬಗ್ಗೆ ತಿಳಿದುಕೊಂಡೆ. ನಾವು ಪರಿಚಯವಾದೆವು. ಈಗ ಉತ್ತಮ ಸ್ನೇಹಿತರಾಗಿದ್ದೇವೆ. ಅವರು ಒಬ್ಬ ಸುಂದರ ವ್ಯಕ್ತಿ. ವಾಸ್ತವವಾಗಿ, ವಿವಿಧ ರೀತಿಯ ಸಿನೆಮಾಗಳ ಬಗ್ಗೆ  ಅಪಾರ ಜ್ಞಾನವಿದೆ. ನಾನು ಅವರನ್ನು ಮೆಚ್ಚುತ್ತೇನೆ,' ಎಂದು ಹರ್ಷವರ್ಧನ್ ಬಗ್ಗೆ ಮಾತನಾಡುತ್ತಾ, ರಿಯಾ ಒಮ್ಮೆ ಮಿಡ್-ಡೇಗೆ ಹೇಳಿದ್ದರು.

ಸಾರಾ ಅಲಿ ಖಾನ್ ಜೊತೆ ನಿಕಟತೆಯಿಂದಾಗಿ ಹರ್ಷ ಅವರ ಸ್ನೇಹ ಅಥವಾ ಸಂಬಂಧ ಬಹುಬೇಗ ಕೊನೆಗೊಂಡಿತು. ಹಿಂದೊಮ್ಮೆ ಅದರ ಬಗ್ಗೆ ರಿಯಾಗೆ ಕೇಳಿದಾಗ  'ಸಾರಾ ಮತ್ತು ನಾನು ಬಾಂದ್ರಾದಲ್ಲಿ ಒಂದೇ ಜಿಮ್‌ಗೆ ಹೋಗುತ್ತೇವೆ. ನಮಗೆ ಕಾಮನ್‌ ಇಂಟರೆಸ್ಟ್‌ಗಳಿವೆ. ಫಿಟ್‌ನೆಸ್ ಮತ್ತು ಫುಡ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ,' ಎಂದು ಹೇಳಿದ್ದರು.

loader