ರೇಖಾ-ರಾಧಿಕಾ ಆಪ್ಟೆ: ನಗ್ನ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಾಲಿವುಡ್‌ನ ಬೋಲ್ಡ್‌ ನಟಿಯರು

First Published 2, Sep 2020, 5:41 PM

ಹಾಲಿವುಡ್ ನಟಿಯರು ನಗ್ನವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಹಲವರು ನಂಬುತ್ತಾರೆ. ಆದರದು ಸತ್ಯಕ್ಕೆ ದೂರವಾದ ಮಾತು. ಟು ಪೀಸಲ್ಲಿ ಬೇಕಾದರೆ ಕಾಣಿಸಿಕೊಳ್ಳುತ್ತಾರೆ. ನಗ್ನ ದೃಶ್ಯಗಳಿಗೆ ನೋ ಎನ್ನುತ್ತಾರೆ. ಆದರೆ, ಬಾಲಿವುಡ್‌ನ ಕೆಲವು ನಟಿಯರು ಅಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೇಖಾಳಿಂದ ಹಿಡಿದು ರಾಧಿಕಾ ಆಪ್ಟೆವರೆಗೆ ಹಲವು ಬಿಟೌನ್‌ನ ನಟಿಯರು ನ್ಯೂಡ್‌ ಸೀನ್‌ಗಳಿಂದ ಹಿಂದೆ ಸರಿದಿಲ್ಲ. ಧೈರ್ಯದಿಂದ ತಮ್ಮ ದೇಹವನ್ನು ಎಕ್ಸ್‌ಪೋಸ್‌ ಮಾಡಿದ್ದಾರೆ.

ಬಾಲಿವುಡ್ ಚಿತ್ರಗಳಲ್ಲಿ ಬೋಲ್ಡ್‌ ಮತ್ತು ನಗ್ನ ದೃಶ್ಯಗಳು ಸಾಮಾನ್ಯ. ಸ್ಕ್ರಿಪ್ಟ್‌ಗೆ ಬೇಕೆಂದರೆ, ಹೆಚ್ಚಿನ ನಟಿಯರು ಬೆಳ್ಳಿ ಪರದೆಯಲ್ಲಿ ದೇಹವನ್ನು ತೋರಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ. ಬಾಲಿವುಡ್‌ನ ಕೆಲವು ನಟಿಯರು ಪಾತ್ರಗಳಿಗೆ ಅನುಗುಣವಾಗಿ ಅಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ.

ರೇಖಾ -

ಗಾರ್ಜಿಯಸ್‌ ನಟಿ ರೇಖಾ ಸಿನಿಮಾಗಳಲ್ಲಿ ಬೋಲ್ಡ್‌ ದೃಶ್ಯಗಳಲ್ಲಿ ನಟಿಸಲು ಎಂದಿಗೂ ನೋ ಎನ್ನುವುದಿಲ್ಲ. ಚಿತ್ರಗಳಲ್ಲಿ ರೇಖಾ ಅಂತಹ ಸೀನ್‌ಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದು 1997ರ ಚಲನಚಿತ್ರ ಆಸ್ತಾ. ಇದರಲ್ಲಿ ಮಧ್ಯ ವಯಸ್ಕ ಮಹಿಳೆ, ಅದ್ದೂರಿ ಭೌತಿಕ ಜೀವನವನ್ನು ಪೂರೈಸಲು ವೇಶ್ಯೆಯಾಗುವ ಪಾತ್ರದಲ್ಲಿ ನಟಿಸಿದ್ದಾರೆ ರೇಖಾ. ದಿವಂಗತ ಓಂ ಪುರಿ ಮತ್ತು ದಿವಂಗತ ನವೀನ್ ನಿಸ್ಚಲ್ ಜೊತೆ ಕೆಲವು ಲವ್‌ ಸೀನ್‌ಗಳಲ್ಲಿ ಕಾಣಿಸಿದ್ದಾರೆ ನಟಿ.

ಜೀನತ್ ಅಮನ್-

ಡೇರ್ ಡೆವಿಲ್ ನಟಿ ಬ್ಲೌಸ್ ಇಲ್ಲದೆ ಸೀರೆಯ ಮೂಲಕ ತನ್ನ ಪ್ರೇಕ್ಷಕರನ್ನು ರಂಜಿಸಿದ್ದಾರೆ. 1978 ರಲ್ಲಿ, ರಾಜ್ ಕಪೂರ್ ಅವರ ಸತ್ಯಂ ಶಿವಂ ಸುಂದರಂ, ಜೀನತ್ ಧರಿಸಿದ ಒದ್ದೆಯಾದ ಬಿಳಿ ಸೀರೆ ಲುಕ್‌ ಸಖತ್‌ ಫೇಮಸ್‌ ಆಗಿತ್ತು. ಇತರ ಅನೇಕ ಚಿತ್ರಗಳಲ್ಲಿ ತಮ್ಮ ದೇಹವನ್ನು ತೋರಿಸಿದ್ದಾರೆ ನಟಿ.

ಮಂದಾಕಿನಿ-

1985 ರಲ್ಲಿ, ನಟಿ ರಾಮ್ ತೇರಿ ಗಂಗಾ ಮೈಲಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಬಿಳಿ ಸೀರೆಯಲ್ಲಿ ಜೀನಾತ್ ದೃಶ್ಯ ಯಶಸ್ವಿಯಾದ ನಂತರ, ರಾಜ್ ಕಪೂರ್ ಇದೇ ರೀತಿಯ ನಟನೆಗಾಗಿ ಈ ನಟಿಯನ್ನು ಪರಿಚಯಿಸಿದರು.ಈ ಬಾರಿ ನಟಿ ಮಂದಾಕಿನಿ ಬಿಳಿ ಸೀರೆ ಧರಿಸಿ ಜಲಪಾತದ ಕೆಳಗೆ ಕಾಣಿಸಿಕೊಂಡರು.

ಮಲ್ಲಿಕಾ ಶೆರಾವತ್ -

2004ರಲ್ಲಿ, ಹಾಟ್ ನಟಿ ಇಮ್ರಾನ್ ಹಶ್ಮಿ ಜೊತೆ ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮರ್ಡರ್ ನಲ್ಲಿ ರೋಮ್ಯಾನ್ಸ್ ಕೆಲಸ ಮಾಡಿದರು. ಇಬ್ಬರೂ ಕೆಲವು ಸೆನ್ಸೆಷನಲ್‌ ಸ್ಮೂಚ್‌ಗಳು  ಮತ್ತು ಲವ್ ಮೇಕಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡರು.

ಇಶಾ ಗುಪ್ತಾ-

ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದ ನಂತರ, ಇಶಾ ಜನ್ನತ್ 2 ರಲ್ಲಿ ಇಮ್ರಾನ್ ಹಶ್ಮಿ ಜೊತೆ ಪಾದಾರ್ಪಣೆ ಮಾಡಿದರು. ಚಿತ್ರದಲ್ಲಿ, ಇಶಾ  ಹಶ್ಮಿಯೊಂದಿಗೆ ಕೆಲವು ಲಿಪ್‌ಲಾಕ್‌ ಸೀನ್‌ ಹಂಚಿಕೊಂಡಿದ್ದಾರೆ. ನಂತರ, ರಾಜ್ 3 ಚಿತ್ರಕ್ಕಾಗಿ ನಗ್ನವಾಗಿ ಕಾಣಿಸಿಕೊಳ್ಳುವ ಮೂಲಕ ಇನ್ನೊಂದು ಹೆಜ್ಜೆ ಮುಂದೆ ಹೊಂದರು.

ರಾಧಿಕಾ ಆಪ್ಟೆ-

ಬೋಲ್ದ್‌ ಮತ್ತು ಸುಂದರ ನಟಿ ಉದ್ಯಮದಲ್ಲಿ  ನೆಲೆಯೂರಲ ಬಹಳ ಸಮಯ ತೆಗೆದುಕೊಂಡಳು. ಪಾರ್ಚ್ಡ್ ಎಂಬ 2016 ರ ಚಲನಚಿತ್ರದಲ್ಲಿ ಅವರ ಪಾತ್ರ ಹೆಚ್ಚು ಗಮನಸೆಳೆಯಿತು. ಈ ಅವರು ಸಿನಿಮಾದಲ್ಲಿ ಗ್ರಾಮೀಣ ಹಳ್ಳಿಯ ಹುಡುಗಿ ಲಜ್ಜೋ ಪಾತ್ರದಲ್ಲಿದ್ದಾರೆ. ಆದಿಲ್ ಹುಸೇನ್ ಜೊತೆ ರಾಧಿಕಾರ ಬೋಲ್ಡ್‌ ಸೀನ್‌ಗಳು ಮತ್ತು ಲವ್ ಮೇಕಿಂಗ್ ನಟನೆ ದೊಡ್ಡ ವಿವಾದ ಸೃಷ್ಟಿಸಿತು.

ಪಾವೊಲಿ ಡ್ಯಾಮ್‌-

2012 ರ ಹೇಟ್ ಸ್ಟೋರಿ ಚಲನಚಿತ್ರದಲ್ಲಿ, ಸೇಡು ತೀರಿಸಿಕೊಳ್ಳಲು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಕ್ರೈಮ್‌ ರಿಪೋರ್ಟರ್‌ ಪಾತ್ರವನ್ನು ನಿರ್ವಹಿಸಿದಳು. ಕೆಲವು ದೃಶ್ಯಗಳಲ್ಲಿ, ನಟಿ ಅರೆನಗ್ನವಾಗಿ ಹಾಗೂ ಲೈಂಗಿಕ ಕ್ರಿಯೆಯ ಸೀನ್‌ಗಳಲ್ಲಿ ಕಾಣಿಸಿಕೊಂಡರು. ಹಲವು ವಿವಾದಗಳಿಗೆ ಗುರಿಯಾದರು .

ಸನ್ನಿ ಲಿಯೋನ್-

ಪ್ರೋನ್‌ ನಟಿ ಬಾಲಿವುಡ್ ಪ್ರೇಕ್ಷಕರ ಹೃದಯದಲ್ಲೂ  ಸ್ಥಾನ ಗಳಿಸಿದ್ದಾರೆ. ರಣದೀಪ್ ಹೂಡಾ ಮತ್ತು ಅರುಣೋದಯ್ ಸಿಂಗ್‌ರ ಚೊಚ್ಚಲ ಚಿತ್ರ ಜಿಸ್ಮ್ 2 ನಲ್ಲಿ, ರಣದೀಪ್ ಮತ್ತು ಸನ್ನಿ ನಡುವಿನ ಇಂಟಿಮೇಟ್‌ ದೃಶ್ಯಗಳು ಬಾಲಿವುಡ್ ಅಭಿಮಾನಿಗಳು ಇನ್ನೂ ಮರೆತಿಲ್ಲ.

ಶೆರ್ಲಿನ್ ಚೋಪ್ರಾ-

ನಿಯತಕಾಲಿಕೆಗೆ ನಗ್ನವಾಗಿ ಪೋಸ್ ನೀಡಿದ ಮೊದಲ ಭಾರತೀಯ ನಟಿ ಬೇರೆ ಯಾರೂ ಅಲ್ಲ, ಶೆರ್ಲಿನ್ ಚೋಪ್ರಾ. 2013 ರಲ್ಲಿ ಕಾಮಸೂತ್ರ 3 ಡಿ ಚಿತ್ರಕ್ಕಾಗಿ ನಟಿ ಬೆತ್ತಲೆ ಪ್ರದರ್ಶನ ನೀಡಿದರು. ನಂತರ 2014 ರಲ್ಲಿ, ಶೆರ್ಲಿನ್ ತನ್ನ ವೀಡಿಯೊವನ್ನು ಚಲನಚಿತ್ರದಿಂದ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.

loader