ಕೆಂಪು ಸೀರೆಯುಟ್ಟು ಇಳೆಗೆ ನಶೆ ಏರಿಸಿದ ಇಶಾ!
ಟಾಲಿವುಡ್ ಬ್ಯೂಟಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚಿಸಿದ್ದಾರೆ. ಇಶಾ ಕನ್ನಡಕ್ಕೂ ಕಾಲಿಡುತ್ತಿದ್ದಾರೆ ಎಂಬ ಮಾತು ಹಿಂದೊಮ್ಮೆ ಕೇಳಿ ಬಂದಿತ್ತು.

ಕೆಂಪು ಸೀರೆಯುಟ್ಟು ಬಂದಿರುವ ಇಶಾ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಶಿವರಾಜ್ ಕುಮಾರ್ ಜತೆ ಎಸ್‌ಆರ್‌ಕೆ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದು ಲಾಕ್ ಡೌನ್ ಪರಿಣಾಮ ಬೀರಿದೆ.

ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ 11ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಚೆಲುವೆಗೆ ಹೆಸರು ತಂದುಕೊಟ್ಟಿದ್ದು ಜೂ.ಎನ್ಟಿಆರ್ ನಟನೆಯ ಅರವಿಂದ ಸಮೇತ ಚಿತ್ರದ ತಂಗಿ ಪಾತ್ರ.

ಹಿಂದೊಮ್ಮೆ ಕಪ್ಪು ಬಣ್ಣದ ಬಟ್ಟೆ ತೊಟ್ಟು ಮಾದಕ ಲುಕ್ ನೀಡಿದ್ದರು.

'ಅರವಿಂದ ಸಮೇತಾ' ಮತ್ತು 'ಅಮಿ ತುಮಿ' ಸಿನಿಮಾಗಳಲ್ಲಿ ನಟಿಸಿದ ಇಶಾ ತೆಲುಗಿನಲ್ಲಿ ದೊಡ್ಡ ಅಭಿಮಾನಿ ಬಳಗ ನಿರ್ಮಿಸಿಕೊಂಡಿದ್ದಾರೆ.

ಇಶಾ ರೆಬ್ಬಾ 'ಅಂತಕು ಮುಂದು ಆ ತರವಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಎಂಬಿಎ ಅಧ್ಯಯನ ಮಾಡಿರುವ ಇವರು ಆರಿಸಿಕೊಂಡಿದ್ದು ನಟನೆಯನ್ನು.

ಇಶಾ ರಬ್ಬಾ

ಇಶಾ ರಬ್ಬಾ

ಇಶಾ ರಬ್ಬಾ

ಇಶಾ ರಬ್ಬಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.