MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಜಯಾ ಬಚ್ಚನ್‌ರ ಸಿಡುಕು ವರ್ತನೆ ಹಿಂದೆ ಇರುವ ಕಾರಣ ರಿವೀಲ್‌ ಮಾಡಿದ ಅಭಿಷೇಕ್‌!

ಜಯಾ ಬಚ್ಚನ್‌ರ ಸಿಡುಕು ವರ್ತನೆ ಹಿಂದೆ ಇರುವ ಕಾರಣ ರಿವೀಲ್‌ ಮಾಡಿದ ಅಭಿಷೇಕ್‌!

ಬಾಲಿವುಡ್‌ನ ಹಿರಿಯ ನಟಿ ಜಯ ಬಚ್ಚನ್ ಅವರು ತಮ್ಮ 73ನೇ ಹುಟ್ಟುಹಬ್ಬ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಜಬಲ್ಪುರದ ಬಂಗಾಳಿ ಕುಟುಂಬದಲ್ಲಿ 1948 ರ ಏಪ್ರಿಲ್ 9 ರಂದು ಜನಿಸಿದ ಜಯ 1971 ರ 'ಗುಡ್ಡಿ' ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಜಯ ಬಚ್ಚನ್ ಅಭಿನಯದ ಜೊತೆ ತಮ್ಮ ಸಿಟ್ಟಿಗೂ ಜನಪ್ರಿಯ. ಅವರ ಈ ನಡವಳಿಕೆ ಕ್ಯಾಮೆರಾದಲ್ಲಿ ಹಲವು ಬಾರಿ ಸೆರೆಹಿಡಿಯಲಾಗಿದೆ. ಅವರ ಈ ವರ್ತನೆಯ ಹಿಂದಿನ ಕಾರಣವನ್ನು ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಕೆಲವು ವರ್ಷಗಳ ಹಿಂದೆ ಬಹಿರಂಗಪಡಿಸಿದ್ದಾರೆ.

2 Min read
Author : Suvarna News | Asianet News
Published : Apr 11 2021, 12:23 PM IST
Share this Photo Gallery
• FB
• TW
• Linkdin
• Whatsapp
18

ಎರಡು ವರ್ಷಗಳ ಹಿಂದೆ ಕರಣ್ ಜೋಹರ್ ಅವರ 'ಕಾಫಿ ವಿಥ್ ಕರಣ್‌ಗೆ ಆಗಮಿಸಿದ ದ ಶ್ವೇತಾ ಮತ್ತು ಅಭಿಷೇಕ್ ಬಚ್ಚನ್, ತಮ್ಮ ತಾಯಿಗೆ Claustrophobic ಎಂಬ ಕಾಯಿಲೆ ಇದೆ ಎಂದು ಹೇಳಿದರು.

28

ಈ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಜನಸಂದಣಿಯನ್ನು ನೋಡಿದಾಗ ಇದ್ದಕ್ಕಿದ್ದಂತೆ ತೊಂದರೆಗೆ ಒಳಾಗುತ್ತಾನೆ. ಅನೇಕ ಬಾರಿ ಕೋಪಗೊಳ್ಳಬಹುದು ಅಥವಾ ಮಂಕಾಗಬಹುದು. ಇದು ಹೆಚ್ಚಾಗಿ ಮಾರುಕಟ್ಟೆಯಲ್ಲಿ, ಟ್ರಾಫಿಕ್‌ ಅಥವಾ ಲಿಫ್ಟ್‌ನಲ್ಲಿ ಉಂಟಾಗಬಹುದು.

38

ಮಮ್ಮಿಗೆ ಜನರ ಗುಂಪನ್ನು ನೋಡಿದಾಗ ತೊಂದರೆ ಇದೆ. ತಳ್ಳುವುದು ಅಥವಾ ಮುಟ್ಟುವುದು ಅವರಿಗೆ ಇಷ್ಟವಿಲ್ಲ. ಇದಲ್ಲದೆ, ಕ್ಯಾಮೆರಾದ ಫ್ಲ್ಯಾಷ್ ಪದೇ ಪದೇ ಕಣ್ಣುಗಳಿಗೆ ಹೊಡೆದಾಗ ಸಹ ಸಮಸ್ಯೆಗಳಾಗುತ್ತದೆ ಎಂದು ಜಯಾರ ಬಗ್ಗೆ ಮಗಳು ಶ್ವೇತಾ ಹೇಳಿದ್ದಾರೆ.

48

ಅಭಿಷೇಕ್ ಬಚ್ಚನ್ ಅವರ ತಾಯಿ ಜಯಾ ಹೋದ ನಂತರವೇ ಮಾಧ್ಯಮಗಳ ಮುಂದೆ ಹೋಗುತ್ತಾರೆ. ಈಗ ಜನರು   ಅವರೊಂದಿಗೆ ಫೋಟೋ ತೆಗೆದು ಕೊಳ್ಳುವುದನ್ನು ಆವಾಯ್ಡ್‌ ಮಾಡುತ್ತಾರೆ ಎಂದು ಜಯಾ ಕೋಪಗೊಳ್ಳುತ್ತಾರೆ ಎಂದು ಅಭಿಷೇಕ್‌ ಹೇಳಿದ್ದರು. ಅವರ ಈ ನಡವಳಿಕೆಯಿಂದ ಜಯಾ ಅವರ ಮಕ್ಕಳು ಕೂಡ ಅನೇಕ ಬಾರಿ ಅಸಮಾಧಾನಗೊಳ್ಳುತ್ತಾರೆ.

58

ಜಯಾ ಬಚ್ಚನ್ ಈ ರೀತಿ ವರ್ತಿಸುತ್ತಿರುವ ಅನೇಕ ವಿಡಿಯೋಗಳೂ ಇವೆ. ಅದರಲ್ಲಿ ಅವರು ಕೋಪಗೊಂಡು ಬೈಯುವುದು ಕಂಡುಬರುತ್ತದೆ.

68

ಅಷ್ಟೇ ಅಲ್ಲ, ಕೆಲವೊಮ್ಮೆ ಜಯ ಬಚ್ಚನ್ ಮಾಧ್ಯಮಗಳ ಮೇಲೂ ಸಹ ಸಿಟ್ಟಾಗಿದ್ದಾರೆ. ಇದೇ ಕಾರಣದಿಂದ ಕುಟುಂಬದೊಂದಿಗೆ ಕಾಣಿಸಿಕೊಂಡರೂ ಸಹ ಜಯಾ ಕ್ಯಾಮೆರಾಕ್ಕೆ ಪೋಸ್ ನೀಡಲು ಹಿಂಜರಿಯುತ್ತಾರೆ.

78

ಕೆಲವು ವರ್ಷಗಳ ಹಿಂದೆ ಕರಣ್ ಜೋಹರ್ ಅವರ ತಾಯಿ ಹಿರೂ ಜೋಹರ್ ಬರ್ತ್‌ಡೇ ಪಾರ್ಟಿ ನಂತರ ಹೋಟೆಲ್‌ನಿಂದ ಜಯಾ ಹೊರಬಂದ ತಕ್ಷಣ, ಅಲ್ಲಿದ್ದ ವ್ಯಕ್ತಿಯೊಬ್ಬರು ಅವರ ಫೋಟೋ ತೆಗೆದುಕೊಳ್ಳಲು ಪ್ರಾರಂಭಿಸಿದರು. ನೀವು ಮೊಬೈಲ್‌ನಿಂದ ಫೋಟೋಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ? ಫೋಟೋ ತೆಗೆದುಕೊಳ್ಳುವ ಮೊದಲು ನೀವು ನನ್ನನ್ನು ಕೇಳಿದ್ದೀರಾ? ಎಂದು ಜಯಾ ಬೈಯಲು ಶರುಮಾಡಿದರು. ಕೋಪ ನೋಡಿ ಮೊದಲಿಗೆ ಆತಂಕಗೊಂಡ ವ್ಯಕ್ತಿಯು ಸ್ವಲ್ಪ ಸಮಯದ ನಂತರ ನಗುತ್ತಾ ಅವನು ಸದ್ದಿಲ್ಲದೆ ಅಲ್ಲಿಂದ ಹೊರಟುಹೋದರು. ನಂತರ, ಜಯ ಅಲ್ಲಿನ ಜನರ ಮೇಲೆ ಗೊಣಗುತ್ತಲೇ ಇದ್ದರು.

88

ಒಮ್ಮೆ ಜಯ ಬಚ್ಚನ್ ಮತ್ತು  ಸೊಸೆ ಐಶ್ವರ್ಯಾ ಒಟ್ಟಿಗೆ ಪಾರ್ಟಿಗೆ ಹಾಜಾರಾಗಿದ್ದರು. ಹಿಂದಿನಿಂದ ಫೋಟೋಗ್ರಾಫರ್‌ ಐಶ್ವರ್ಯ ರೈಗೆ 'ಆಶ್ ಆಶ್' ಎಂದು ಧ್ವನಿ ಕರೆದಾಗ ಕೋಪಗೊಂಡ ಜಯಾ ಅಶ್‌ ಅಶ್‌ ಎಂದು ಕರೆಯುತ್ತಿಯಾ?   ಐಶ್ವರ್ಯಾ ಜಿ ಅಥವಾ ಶ್ರೀಮತಿ ಬಚ್ಚನ್ ಎಂದು ಹೇಳು ಎಂದು ಫೋಟೋಗ್ರಾಫರ್‌ ಮೇಲೆ ಸಿಡುಕಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
Latest Videos
Recommended Stories
Recommended image1
ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Recommended image2
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!
Recommended image3
ಕೆಡಿ ನಟ ಸಂಜಯ್ ದತ್ ನಿಜವಾದ ಹೆಸರು ಏನು? ಅವರ ಮಿಡಲ್ ನೇಮ್ 'ಬಲರಾಜ್' ಹಿಂದಿನ ಕಥೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved