ಫೋಟೋಗಳು :ರವೀನಾ ಟಂಡನ್‌ ಸೀ ಫೇಸಿಂಗ್‌ ಬಂಗ್ಲೆ ಹೇಗಿದೆ ನೋಡಿ!

First Published 27, Oct 2020, 8:11 PM

ಬಾಲಿವುಡ್‌ ನಟಿ ರವೀನಾ ಟಂಡನ್  ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದರು. ಅವರ ಕಾಲದ ಫೇಮಸ್‌ ನಟಿಯರಲ್ಲಿ ಒಬ್ಬರಾಗಿದ್ದ  ರವೀನಾ ಲವ್‌ ಲೈಫ್‌ನಿಂದಾಗಿ ಸುದ್ದಿಯಲ್ಲಿದ್ದರು. ಅಕ್ಷಯ್ ಕುಮಾರ್‌ನಿಂದ ಅಜಯ್ ದೇವಗನ್ ವರೆಗೆ ಹಲವು ಕೋಸ್ಟಾರ್‌ಗಳ ಜೊತೆ ಇವರ ಹೆಸರು ಕೇಳಿ ಬಂದಿತ್ತು. ಆದರೆ ಪ್ರೀತಿಯಲ್ಲಿ ಮಾತ್ರ ಮೋಸ ಹೋದರು. ಅಕ್ಷಯ್ ಜೊತೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ, ವಿಷಯ ಮದುವೆಯವರೆಗೆ ತಲುಪುವ ಮೊದಲೇ ಇಬ್ಬರ ಸಂಬಂಧವು ಮುರಿದು ಹೋಯಿತು. ನಂತರ, ರವೀನಾ ಚಲನಚಿತ್ರ ವಿತರಕ ಅನಿಲ್ ತಡಾನಿಯನ್ನು ವಿವಾಹವಾದರು. ನಟಿಯ ಮುಂಬೈನ ಬಾಂದ್ರಾದಲ್ಲಿರುವ ಭವ್ಯ ಬಂಗಲೆ  'ನಿಲಯ'ದ  ಫೋಟೋಗಳು ಇಲ್ಲಿವೆ.

'ನನ್ನ ಬಂಗಲೆಗೆ ಫ್ಯೂಜನ್‌ ಬಯಸುತ್ತಿದ್ದೆ. ನನಗೆ ಕೇರಳದ ಮನೆಗಳು ತುಂಬಾ ಇಷ್ಟ. ಅಲ್ಲಿಂದ ಸ್ಫೂರ್ತಿ ಪಡೆದು, ನಾನು ಈ ಮನೆಯನ್ನು ವಿನ್ಯಾಸಗೊಳಿಸಿದೆ' ಎಂದು ರವೀನಾ ತನ್ನ ಮನೆಯ ಬಗ್ಗೆ ಹೇಳುತ್ತಾರೆ.

ಈ ಕನಸಿನ ಮನೆಯನ್ನು ಅಲಂಕರಿಸಲು ರವೀನಾ ವಿವಿಧ ರೀತಿಯ ವಸ್ತುಗಳನ್ನು ಆರಿಸಿಕೊಂಡಿದ್ದಾರೆ.

ಪ್ರಕೃತಿಗೆ ಹತ್ತಿರವಾಗುವಿರುವಂತೆ ವಿನ್ಯಾಸಗೊಳಿಸಿದ್ದಾರೆ ರವೀನಾ ತಮ್ಮ ಮನೆಯನ್ನು.

ನಟಿಯ ಸಿ-ಫೇಸಿಂಗ್ ಐಷಾರಾಮಿ ಬಂಗಲೆಯ ಹೆಸರು ನಿಲಯ.

ಭವ್ಯ ಬಂಗಲೆ ನೋಡಿದಾಗ ರವೀನಾರ ಕ್ಲಾಸಿಕ್ ಅಭಿರುಚಿ ಸ್ಪಷ್ಟವಾಗಿ ಕಾಣುತ್ತದೆ.

ಬಂಗಲೆಯನ್ನು ಕಪ್ಪು, ಕೆಂಪು ಮತ್ತು ಬೂದು ಕಲ್ಲುಗಳಿಂದ ಡೆಕೋರೆಟ್‌ ಮಾಡಿದ್ದಾರೆ.

ಬಂಗಲೆಯಲ್ಲಿರುವ ದೇವಸ್ಥಾನವನ್ನು ನಿರ್ಮಿಸುವಾಗ ವಾಸ್ತು ಬಗ್ಗೆ ಕಾಳಜಿ ವಹಿಸಲಾಗಿದೆ. ಅದರ ಒಳಗೆ ಯಾವಾಗಲೂ ಸೂರ್ಯನ ಬೆಳಕು ಬೀಳುವ ರೀತಿಯಲ್ಲಿ ಡಿಸೈನ್‌ ಮಾಡಲಾಗಿದೆ.

ಫರ್ನೀಚರ್‌ ಮತ್ತು ಕರ್ಟೈನ್ ಬಣ್ಣಗಳು ಮ್ಯಾಚ್‌ ಆಗುವ ಹಾಗೆ ಬಹಳ ಸುಂದರವಾಗಿ ಆಯ್ಕೆ ಮಾಡಿದ್ದಾರೆ ರವೀನಾ.

ರೂಮ್‌ಗೆ ನೈಸರ್ಗಿಕ ಬೆಳಕು ಬರುವಂತೆ ವಿಶಾಲವಾಗಿ ಮತ್ತು ಓಪನ್‌ ಆಗಿ ಡಿಸೈನ್‌ ಮಾಡಲಾಗಿದೆ.