ರಶ್ಮಿಕಾ ಮಂದಣ್ಣ vs ಸಮಂತಾ ಅಕ್ಕಿನೇನಿ: ಯಾರು ಹೆಚ್ಚು ಯಶಸ್ವಿ ನಟಿ?

First Published Mar 5, 2021, 5:22 PM IST

ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಅಕ್ಕಿನೇನಿ ಇಬ್ಬರೂ ಪ್ರಸ್ತುತ ಫೇಮಸ್‌ ನಟಿಯರು. ಈ ಇಬ್ಬರೂ ಟಾಲಿವುಡ್‌ನ ಬಹು ಬೇಡಿಕೆಯಲ್ಲಿರುವ ತಾರೆಯರು. ಸಮಂತಾ ಸುಮಾರು 11 ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಸಮಯದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಬಂದು 4-5 ವರ್ಷಗಳಾಗಿವೆ. ಇವರಲ್ಲಿ ಯಾರು ಹೆಚ್ಚು ಯಶಸ್ಸು ಗಳಿಸಿದ್ದಾರೆ?