ಬಾಂದ್ರಾದಲ್ಲಿ ಚಮಕ್ ಚೆಲುವೆ: ರಶ್ಮಿಕಾ ಜೊತೆಗಿರೋದ್ಯಾರು ?

First Published Apr 3, 2021, 4:30 PM IST

ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿದ್ದಾರೆ. ನಟಿ ಇತ್ತೀಚೆಗಷ್ಟೇ ಬಾಂದ್ರಾದಲ್ಲಿ ಪಾಪ್ಪರಾಜಿಗಳಿಗೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಆದರೆ ಜೊತೆಗಿರೋದು ಯಾರು ಅನ್ನೋದೆ ಪ್ರಶ್ನೆ