- Home
- Entertainment
- Cine World
- ಸುಲ್ತಾನ್ ಸ್ಕ್ರೀನಿಂಗ್: ವೈಟ್ ಶರ್ಟ್, ಬ್ಲೂ ಶಾರ್ಟ್ಸ್‌ನಲ್ಲಿ ಕಾಣಿಸ್ಕೊಂಡ ಕಿರಿಕ್ ಚೆಲುವೆ
ಸುಲ್ತಾನ್ ಸ್ಕ್ರೀನಿಂಗ್: ವೈಟ್ ಶರ್ಟ್, ಬ್ಲೂ ಶಾರ್ಟ್ಸ್‌ನಲ್ಲಿ ಕಾಣಿಸ್ಕೊಂಡ ಕಿರಿಕ್ ಚೆಲುವೆ
ನಟಿ ರಶ್ಮಿಕಾ ಮಂದಣ್ಣ ಅವರ ಮೊದಲ ಕಾಲಿವುಡ್ ಸಿನಿಮಾ ಸುಲ್ತಾನ್ ಸ್ಕ್ರೀನಿಂಗ್ ನಡೆದಿದೆ. ಮುಂಬೈನಲ್ಲಿ ಫಿಲ್ಮ್ ಸ್ಕ್ರೀನಿಂಗ್‌ನಲ್ಲಿ ನಟಿ ಹಾಟ್ ಸಮ್ಮರ್ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

ಎರಡು ಬಾಲಿವುಡ್ ಸಿನಿಮಾ ಬ್ಯಾಕ್ ಟು ಬ್ಯಾಕ್ ಪಡೆದ ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಹಾಟ್ ಸಮ್ಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ರಶ್ಮಿಕಾ.

ಕಾಮ್ರೇಡ್ ನಟಿ ಮುಂಬೈನ ಸಿನೆಮಾ ಹಾಲ್ ಹೊರಗೆ ತನ್ನ ತಮಿಳು ಚೊಚ್ಚಲ ಸಿನಿಮಾ ಸುಲ್ತಾನ್ ನೋಡಲು ಬಂದಾಗ ಕ್ಲಿಕ್ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಯಾವಾಗಲೂ ಸುಂದರವಾಗಿ ಕಾಣುತ್ತಾರೆ, ಈ ಬಾರಿ ಬಿಳಿ ಲೂಸ್ ಶರ್ಟ್ ಶಾರ್ಟ್ಸ್ ಧರಿಸಿದ್ದರು.

ನಟಿ ಸಮ್ಮರ್ ಫ್ರೆಂಡ್ಲೀ ಲುಕ್‌ನ್ನು ವೈಟ್ ಶೂಸ್ ಮತ್ತು ಗಾಗಲ್ಸ್ ಮೂಲಕ ಕಂಪ್ಲೀಟ್ ಮಾಡಿದ್ದಾರೆ.

ಫೋಟೋಗಳಲ್ಲಿ ಸ್ಮೈಲಿಂಗ್ ರಶ್ಮಿಕಾರನ್ನು ನೋಡಬಹುದು. ಪಾಪರಾಜಿಗಳನ್ನು ನೋಡಿ ಖುಷಿಯಿಂದ ಕೈಬೀಸಿದ್ದಾರೆ.

ಪಾಸಿಟಿವ್ ಮನೋಭಾವದಿಂದ ಸುದ್ದಿಯಾಗೋ ರಶ್ಮಿಕಾ ಅವರು ಎಲ್ಲರನ್ನೂ ನಗಿಸುತ್ತಿದ್ದರು ಮತ್ತು ಸಿನೆಮಾ ಹಾಲ್‌ಗೆ ತೆರಳುವ ಮೊದಲು ಛಾಗ್ರಾಹಕರೊಂದಿಗೆ ಚಿಟ್-ಚಾಟ್ ಮಾಡಿದರು.

ನಟ ಕಾರ್ತಿ ಅವರೊಂದಿಗೆ ಅವರ ತಮಿಳು ಚೊಚ್ಚಲ ಸಿನಿಮಾ ಸುಲ್ತಾನ್ ಏಪ್ರಿಲ್ 2 ರಂದು ಬಿಡುಗಡೆಯಾಗಿದೆ. ಈ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ರೆಮೋ ಖ್ಯಾತಿಯ ಬಕ್ಕಿಯರಾಜ್ ಕಣ್ಣನ್ ನಿರ್ದೇಶನದ ಈ ಚಿತ್ರದಲ್ಲಿ ನೆಪೋಲಿಯನ್, ಲಾಲ್, ಯೋಗಿ ಬಾಬು ಮತ್ತು ರಾಮಚಂದ್ರ ರಾಜು ಸಹ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನ ಎರಡನೇ ಪ್ರಾಜೆಕ್ಟ್ ಗುಡ್‌ಬೈಗಾಗಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿರುವುದರಿಂದ, ನಟಿ ಈ ಚಿತ್ರವನ್ನು ಮುಂಬೈನಲ್ಲಿ ನೋಡಲು ನಿರ್ಧರಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.