ಬಾಲಿವುಡ್‌ನಲ್ಲಿ ರಶ್ಮಿಕಾ ಮೊದಲ ಸಾಂಗ್..! ಹೀಗಿದೆ ಲುಕ್
ಬಾಲಿವುಡ್ ರ್ಯಾಪರ್ ಬಾದ್‌ಶಾ ಜೊತೆ ವಿಡಿಯೋ ಸಾಂಗ್‌ನಲ್ಲಿ ನಟಿಸಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ ರಶ್ಮಿಕಾ..! ಸಾಂಗ್‌ನಲ್ಲಿ ಹೇಗಿರಲಿದೆ ಕಿರಿಕ್ ಚೆಲುವೆಯ ಲುಕ್..? ಇಲ್ನೋಡಿ ಫೋಟೋಸ್
16

ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ ಮೊದಲಬಾರಿ ಬಾಲಿವುಡ್ ವಿಡಿಯೋ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

26

ರ್ಯಾಪರ್ ಬಾದ್‌ಶಾ ಹಾಡಿಗೆ ಹೆಜ್ಜೆ ಹಾಕಿರುವ ರಶ್ಮಿಕಾ ವಿಡಿಯೋ ಶೀಘ್ರದಲ್ಲಿಯೇ ರಿಲೀಸ್ ಆಗುವುದರಲ್ಲಿದೆ.

36

ಟಾಪ್ ಟಕ್ಕರ್ ಅನ್ನೋ ಟೈಟಲ್‌ನ ಈ ಹಾಡಿನಲ್ಲಿ ರಶ್ಮಿಕಾ ಡಿಫರೆಂಟಾಗಿ ಕಾಣಿಸಿಕೊಳ್ತಿದ್ದಾರೆ.

46

ವಿಡಿಯೋ ಸಾಂಗ್ ಪೋಸ್ಟರನ್ನು ಬಾದ್ ಶಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

56

ಸ್ಟೋರಿಯಲ್ಲಿ ತಮ್ಮ ಲೇಟೆಸ್ಟ್ ವಿಡಿಯೋ ಸಾಂಗ್ ಪೋಸ್ಟರ್ ಹಂಚಿಕೊಂಡಿದ್ದಾರೆ ರಶ್ಮಿಕಾ

66

ಬಾದ್ ಶಾ ಬಹುತೇಕ ಎಲ್ಲಾ ಹಾಡುಗಳು ಹಿಟ್ ಆಗುತ್ತಿದ್ದು, ಇದೀಗ ರಶ್ಮಿಕಾ ಕಾಂಬಿನೇಷನ್ ಯಾವ ರೀತಿ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ

Latest Videos