ಟಾಪ್ ಟಕ್ಕರ್‌ನಲ್ಲಿ ಬಾದ್ ಶಾ ಜೊತೆ ಕಿರಿಕ್ ಚೆಲುವೆಯ ಬೋಲ್ಡ್ ಲುಕ್..!
ಬಾಲಿವುಡ್ ಖ್ಯಾತ ರ್ಯಾಪರ್ ಬಾದ್ ಶಾ ಜೊತೆಗೆ ವಿಡಿಯೋ ಸಾಂಗ್ ಮಾಡಿದ ರಶ್ಮಿಕಾ ಮಂದಣ್ಣ ಟಾಪ್ ಟಕ್ಕರ್‌ನಲ್ಲಿ ಬೋಲ್ಡ್ & ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಇಲ್ನೋಡಿ ಫೋಟೋಸ್

ಸೌತ್ ನಟಿ ರಶ್ಮಿಕಾ ಮಂದಣ್ಣ ಬಾದ್ ಶಾ ಜೊತೆ ನ್ಯೂ ವಿಡಿಯೋ ಸಾಂಗ್‌ಗೆ ಟೈ ಅಪ್ ಆಗಿರೋದು ಎಲ್ಲರಿಗೂ ಗೊತ್ತು.

ಈ ವಿಡಿಯೋ ಸಾಂಗ್‌ನ ಟೀಸರ್ ಕೂಡಾ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗಿದೆ.

ಸೂಪರ್ ಪಾರರ್ಟಿ ಸಾಂಗ್ ರೀತಿಯಲ್ಲಿ ಹೈಪ್ ಪಡೆದಿದೆ ಈ ಹಾಡು.

ಬಾದ್ ಶಾ ಬಹುತೇಕ ಹಾಡುಗಳು ವೈರಲ್ ಆಗಿದ್ದು, ಇದು ವಿಶೇಷವಾಗಿ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಮೊದಲ ಹೆಜ್ಜೆಯಲ್ಲಿ ಸಿಕ್ಕ ಗೆಲುವು ಎನ್ನಬಹುದು.

ರಶ್ಮಿಕಾ ಹೊಸ ಅವತಾರದಲ್ಲಿ ಕಾಣಿಸ್ಕೊಂಡಿದ್ದು, ಕಲರ್‌ಫುಲ್ ಕಾಸ್ಟ್ಯೂಮ್‌ನಲ್ಲಿ ಗಮನ ಸೆಳೆದಿದ್ದಾರೆ.

ಇದರಲ್ಲಿ ಬಾದ್ ಶಾ, ಯುವರಾಜ್ ಶಂಕರ್ ರಾಜ, ಅಮಿತ್ ಉಚನ ಕೂಡಾ ಅಭಿನಯಿಸಿದ್ದಾರೆ.

ಬಾದ್ ಶಾ ಮತ್ತು ಯುವರಾಜ್ ಶಂಕರ್ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ.

ಇದರ ಲಿರಿಕ್ಸ್ ಬರೆದಿರೋದು ಬಾದ್ ಶಾ ಮತ್ತು ವಿಘ್ನೇಶ್ ಶಿವನ್.

ಕೆಲವು ತಿಂಗಳ ಹಿಂದೆ ಈ ಹಾಡಿನ ಶೂಟಿಂಗ್‌ಗಾಗಿ ಪಂಜಾಬ್‌ಗೆ ಹೋಗಿದ್ದರು ರಶ್ಮಿಕಾ

ರಶ್ಮಿಕಾ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿದ್ದಾರೆ.

ಮಿಷನ್ ಮಜ್ನೂ ಮೂಲಕ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.

ಕಾರ್ತಿ ಜೊತೆ ಸುಲ್ತಾನ್ ಮೂಲಕ ಕಾಲಿವುಡ್‌ಗೂ ರಶ್ಮಿಕಾ ಲಗ್ಗೆ ಇಡ್ತಿದ್ದಾರೆ.

ಹೇಗಿದೆ ರಶ್ಮಿಕಾ ಕಲರ್‌ಫುಲ್ ಲುಕ್..?

ಹೇಗಿದೆ ರಶ್ಮಿಕಾ ಕಲರ್‌ಫುಲ್ ಲುಕ್..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.