ಸಮಂತಾ ಅಕ್ಕಿನೇನಿ ಸೋಲಿಸಿದ ಫ್ಯಾನ್ಸ್ ಫೇವರೇಟ್ ರಶ್ಮಿಕಾ ಮಂದಣ್ಣ!
ಸ್ಯಾಂಡಲ್‌ವುಡ್‌ನಿಂದ ಸಿನಿ ಜರ್ನಿ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣರ ಹವಾ ಹೆಚ್ಚುತ್ತಿದೆ. ತೆಲಗು ನಂತರ ಹಿಂದಿ ಸಿನಿಮಾಕ್ಕೂ ಕಾಲಿಟ್ಟಿರುವ ರಶ್ಮಿಕಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಿರಿಕ್ ಪಾರ್ಟಿ ನಟಿ ಈಗ ಜನಪ್ರಿಯತೆಯಲ್ಲಿ ಟಾಲಿವುಡ್‌ನ ಫೇಮಸ್ ಸ್ಟಾರ್ ಸಮಂತಾ ಅಕ್ಕಿನೇನಿಯವರನ್ನು ಹಿಂದಿಕ್ಕಿದ್ದಾರೆ. ಹೇಗೆ ಎಂಬುದು ಇಲ್ಲಿದೆ.

ನ್ಯಾಷನಲ್ ಕ್ರಷ್ ಆಫ್ ಇಂಡಿಯಾ ರಶ್ಮಿಕಾ ಮಂದಣ್ಣ ತನ್ನ ಸ್ಮೈಲ್ ಮತ್ತು ಕ್ಯೂಟ್ನೆಸ್‌ನಿಂದ ಲಕ್ಷಾಂತರ ಹೃದಯಗಳ ಬಡಿತವನ್ನು ಹೆಚ್ಚಿಸಿದ್ದಾರೆ.

ನಟಿ ಈಗ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ಬಾಲಿವುಡ್‌ನ ಬಿಗ್ ಡೆಬ್ಯೂಗೆ ರೆಡಿಯಾಗಿದ್ದಾರೆ.

ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಸಮಂತಾ ಅಕ್ಕಿನೇನಿ ಅವರನ್ನು ಸೋಲಿಸಿ ಸಖತ್ ಫೇಮಸ್ ಆಗಿದ್ದಾರೆ ರಶ್ಮಿಕಾ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾರ ಫ್ಯಾನ್ಸ್ ಫಾಲೋವರ್ಸ್ 19 ಮಿಲಿಯನ್ ದಾಟಿದ್ದಾರೆ. ಸಮಂತಾ ಕೇವಲ 17.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ರಶ್ಮಿಕಾ ಇನ್‌ಸ್ಟಾ ಸ್ಟೋರಿಯಲ್ಲಿ ಈ ವಿಷಯವನ್ನು ಹೊಂಚಿಕೊಂಡಿದ್ದಾರೆ.

ವಿಡೀಯೋ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಪ್ರೀತಿ ಮತ್ತು ಧನ್ಯವಾದ ಹೇಳಿದ್ದಾರೆ.

ಸ್ಯಾಂಡಲ್‌ವುಡ್, ಟಾಲಿವುಡ್‌ಗಳಲ್ಲದೆ ರಶ್ಮಿಕಾ ಬಾಲಿವುಡ್‌ನಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಮಂತಾ ಅಕ್ಕಿನೇನಿಗೆ ಹೋಲಿಸಿದರೆ, ರಶ್ಮಿಕಾ ಬಾಲಿವುಡ್‌ನಲ್ಲಿ ಆರಂಭದಲ್ಲೇ ಛಾಪು ಮೂಡಿಸಿದ್ದು ಹಲವು ಸಿನಿಮಾಗಳನ್ನು ಪಡೆದಿದ್ದಾರೆ.

ರಶ್ಮಿಕಾ ಇತ್ತೀಚೆಗೆ ತಮ್ಮ ಎರಡನೇ ಬಾಲಿವುಡ್ ಸಿನಿಮಾ 'ಗುಡ್‌ಬೈ' ಶೆಡ್ಯೂಲ್ ಮುಗಿಸಿ, ಪ್ಯಾನ್-ಇಂಡಿಯಾ ಪ್ರಾಜೆಕ್ಟ್ 'ಪುಷ್ಪಾ' ಶೂಟಿಂಗ್ ಪ್ರಾರಂಭಿಸಿದ್ದಾರೆ.