ಬಾಡಿ ಶೇಪ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟ ಬಿಗ್‌ಬಾಸ್ ಚೆಲುವೆ
ಮಾಡರ್ನ್ ಲುಕ್‌ನಲ್ಲಿ ಕಾಣಿಸ್ಕೊಳ್ತೊದ್ದಾರೆ ರಶ್ಮಿ ಬಿಗ್‌ಬಾಸ್ ಚೆಲುವೆಯ ಫೋಟೋಸ್ ವೈರಲ್

ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಇತ್ತೀಚಿನ ಫೋಟೋದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಇದರಲ್ಲಿ ಅವರ ದೈಹಿಕ ಪರಿವರ್ತನೆಗಾಗಿ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿರುವ ನಟಿ, ದಿಟ್ಟ ಮತ್ತು ಮನಮೋಹಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರಶ್ಮಿ ಮೊದಲ ಎಷ್ಟು ದಪ್ಪಗಿದ್ದರೆಂಬುದು ಎಲ್ಲರಿಗೂ ಗೊತ್ತು, ಅಲ್ಲಿಂದ ಅವರು ವೈಟ್ ಲಾಸ್ ಮಾಡಿದ ಜರ್ನಿಗೆ ಪ್ರಶಂಸೆಯೂ ವ್ಯಕ್ತವಾಗಿದೆ.

ನಟಿ ಸಖತ್ ಸೆಕ್ಸೀ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಬಹಳಷ್ಟು ಬಾಡಿ ಶೇಪ್ಸ್ ತೋರಿಸೋ ಫೋಟೋಸ್ ಶೇರ್ ಮಾಡಿದ್ದಾರೆ.

ನಟಿ ಬೂದುಬಣ್ಣದ ಕಪ್ಪು, ಫಿಗರ್-ಟೈಟ್ ಸಣ್ಣ ಉಡುಪನ್ನು ಧರಿಸಿ ಒಂದು ಸುಂದರವಾದ ಫೋಟೋವನ್ನು ಶೇರ್ ಮಾಡಿದ್ದಾರೆ.

ನಟಿ ಆತ್ಮವಿಶ್ವಾಸದಿಂದ ಕ್ಯಾಮೆರಾದತ್ತ ನೋಡುತ್ತಿರುವುದನ್ನು ಕಾಣಬಹುದು.ಯಾವುದೇ ಪರಿಕರಗಳಿಲ್ಲ, ಸುರುಳಿಯಾಕಾರದ ಕೂದಲನ್ನು ಫ್ರೀಯಾಗಿ ಬಿಟ್ಟಿದ್ದರು.

ಬ್ಲಾಕ್ ಸ್ಕಿನ್ ಫಿಟ್ ಡ್ರೆಸ್‌ನಲ್ಲಿ ರಶ್ಮಿ ಲುಕ್

ರಶ್ಮಿ ಫೋಟೋ ಹಂಚಿಕೊಂಡ ಕೂಡಲೇ, ದೇವೊಲೀನಾ ಭಟ್ಟಾಚಾರ್ಜಿ ಅವರು ಕಾಮೆಂಟ್ ಮಾಡಿದ್ದಾರೆ. OMG ಎಂದು ಬರೆದು ಫೈರ್ ಎಮೋಜಿಗಳನ್ನು ಕಮೆಂಟಿಸಿದ್ದಾರೆ.

ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡ ನಂತರ ನಟಿ ಸೋಷಿಯಲ್ ಮೀಡಿಯಾದಲ್ಲಿ ಇನ್ನಷ್ಟು ಆಕ್ಟಿವ್ ಆಗಿದ್ದಾರೆ

ಬಹಳಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ ರಶ್ಮಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.