ಸುಮಾರು ಸಾವಿರ ಶೂಗಳನ್ನು ಹೊಂದಿದ್ದಾರಂತೆ ರಣವೀರ್ ಸಿಂಗ್!
ಬಾಲಿವುಡ್ ನಟ ರಣವೀರ್ ಸಿಂಗ್ 36 ವರ್ಷಗಳ ಸಂಭ್ರಮ. 1985 ರ ಜುಲೈ 6 ರಂದು ಮುಂಬೈನ ಸಿಂಧಿ ಕುಟುಂಬದಲ್ಲಿ ಜನಿಸಿದ ರಣವೀರ್ ತಂದೆ ಜಗ್ಜಿತ್ ಸಿಂಗ್ ಭಾವನಾನಿ, ತಾಯಿ ಅಂಜು ಭಾವನಾನಿ ಮತ್ತು ಅಕ್ಕ ರಿತಿಕಾ ಭಾವನಾನಿ. ರಣವೀರ್ ತಂದೆ ಬಾಂದ್ರಾ ರಿಯಲ್ ಎಸ್ಟೇಟ್ ಉದ್ಯಮಿ. ಮಾಧ್ಯಮ ವರದಿಗಳ ಪ್ರಕಾರ, ರಣವೀರ್ ಸುಮಾರು 30 ಮಿಲಿಯನ್ (224 ಕೋಟಿ ರೂ.) ಆಸ್ತಿ ಹೊಂದಿದ್ದಾರೆ. ಇದರ ಜೊತೆಗೆ ರಣವೀರ್ ಐಷಾರಾಮಿ ಕಾರುಗಳ ಬಗ್ಗೆಯೂ ಒಲವು ಹೊಂದಿದ್ದಾರೆ. ರಣವೀರ್ ಆಸ್ತಿ ವಿವರ ಇಲ್ಲಿದೆ.

ತಮ್ಮ 11 ವರ್ಷಗಳ ಚಲನಚಿತ್ರ ವೃತ್ತಿ ಜೀವನದಲ್ಲಿ ಕೇವಲ 13 ಚಿತ್ರಗಳಲ್ಲಿ ನಟಿಸಿರುವ ರಣವೀರ್ ಲೈಫ್‌ಸ್ಟೈಲ್ ಸಖತ್ ಲಕ್ಷರಿಯಸ್ ಆಗಿದೆ.

ರಣವೀರ್ 3 ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ. ರಣವೀರ್ ಸಿಂಗ್ ಗೋವಾದಲ್ಲಿ ಬಂಗಲೆ ಹೊಂದಿದ್ದು, ಇದರ ಬೆಲೆ 9 ಕೋಟಿ ರೂ.

ಇದಲ್ಲದೆ ಮುಂಬೈನ ಗೋರೆಗಾಂವ್‌ನಲ್ಲಿ 10 ಕೋಟಿ ರೂ ಬೆಲೆಯ ಬಂಗಲೆ ಮತ್ತು ಮುಂಬೈನ ಪ್ರಭಾದೇವಿ ಎಂಬಲ್ಲಿ 15 ಕೋಟಿಯ ಸೀ ಫೇಸಿಂಗ್ ಫ್ಲಾಟ್ ಕೂಡ ಹೊಂದಿದ್ದಾರೆ.

6.8 ಲಕ್ಷ ರೂ.ಬೆಲೆಯ ವಿಂಟೇಜ್ ಮೋಟರ್ ಬೈಕಿನ ಮಾಲೀಕರು ಹೌದು ಇವರು.

ಆಸ್ಟನ್ ಮಾರ್ಟಿನ್ ರಾಪಿಡ್ (ರೂ. 3.29 ಕೋಟಿ), ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ (ರೂ. 2.05 ಕೋಟಿ), ಜಾಗ್ವಾರ್ ಎಕ್ಸ್‌ಜೆಎಲ್ (1.07 ಕೋಟಿ ರೂ.), ಟೊಯೋಟಾ ಲ್ಯಾಂಡ್ ಕ್ರೂಸರ್ ಪಾರ್ಡೋ (1.04 ಕೋಟಿ ರೂ.), ಮರ್ಸಿಡಿಸ್ ಬೆಂಚ್ ಜಿಎಲ್‌ಎಸ್ (83 ಲಕ್ಷ ರೂ.), ಮರ್ಸಿಡಿಸ್ ಬೆಂಚ್ ಇ-ಕ್ಲಾಸ್ (70 ಲಕ್ಷ ರೂ.), ಆಡಿ ಕ್ಯೂ 5 (59.78 ಲಕ್ಷ ರೂ.), ಮಾರುತಿ ಸಿಯಾಜ್ (10.97 ಲಕ್ಷ ರೂ) ಕಾರುಗಳನ್ನು ಹೊಂದಿದ್ದಾರೆ ಬಾಲಿವುಡ್‌ನ ಕಿಲ್ಜಿ.

ರಣವೀರ್ ಒಂದಕ್ಕಿಂತ ಹೆಚ್ಚು ಲಕ್ಷುರಿಯಸ್ ಕಾರುಗಳನ್ನು ಹೊಂದಿರುವ ಈ ನಟನ ಬಳಿ ಉತ್ತಮ ಶೂಗಳ ಸಂಗ್ರಹವೂ ಇಷ್ಟ.

ಸುಮಾರು 68 ಲಕ್ಷ ರೂ ಬೆಲೆಬಾಳುವ. ಒಂದು ಸಾವಿರದಷ್ಟು ಬೂಟುಗಳಿವೆ ಅಂತೆ ಇವರ ಬಳಿ.

3 ವರ್ಷಗಳ ಕಾಲ ಹೆಣಗಾಡಿದ ನಂತ 2010 ರಲ್ಲಿ ಬ್ಯಾಂಡ್ ಬಾಜಾ ಬರಾತ್ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೊತೆ ಅವಕಾಶ ಪಡೆದ ರಣವೀರ್ ಸಿಂಗ್, ಇಂದು ಬಾಲಿವುಡ್ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ.

'ಲೇಡೀಸ್ Vs ರಿಕಿ ಬಹ್ಲ್', 'ರಾಮ್ ಲೀಲಾ', 'ಗುಂಡೆ', 'ದಿಲ್ ಧಡಕ್ನೆ ದೋ', 'ಬಾಜಿರಾವ್ ಮಸ್ತಾನಿ', 'ಪದ್ಮಾವತ್', 'ಸಿಂಬಾ', 'ಗಲ್ಲಿ ಬಾಯ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ರಣವೀರ್ ಮುಂಬರುವ ಚಿತ್ರಗಳು 83 ಮತ್ತು ಜಯೇಶ್ಭಾಯ್ ಜೊರಾವರ್. 83ರಲ್ಲಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.