10 ವರ್ಷ ಹಿರಿಯ ನಂದಿತಾ ಜೊತೆ ರಣಬೀರ್ ಕಪೂರ್ ಡೇಟಿಂಗ್..!

First Published 23, Aug 2020, 4:43 PM

ಬಾಲಿವುಡ್ ನಟ ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಹಿಂದೆ ರಣಬೀರ್ ದೀಪಿಕಾ ಸೇರಿ ಹಲವರ ಜೊತೆ ಡೇಟಿಂಗ್ ಮಾಡಿದ್ರು ತಾವು ಸಿಂಗಲ್ಲಾಗೆ ಉಳಿದಿದ್ದಾರೆ. ರಣಬೀರ್ ಕಪೂರ್ ಕರಿಷ್ಮಾ ಕಪೂರ್‌ನ ಹಿಂದಿನ ಪತಿ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹ್ತಾನಿ ಜೊತೆ ಡೇಟ್ ಮಾಡ್ತಿದ್ರು. ನಂದಿತಾಗೆ 10 ವರ್ಷ ಚಿಕ್ಕವರು ರಣಬೀರ್

ಈ ಹಿಂದೆ ರಣಬೀರ್ ದೀಪಿಕಾ, ಕತ್ರೀನಾ ಸೇರಿ ಹಲವರ ಜೊತೆ ಡೇಟಿಂಗ್ ಮಾಡಿದ್ರು ರಣಬೀರ್ ತಾವು ಸಿಂಗಲ್ಲಾಗೆ ಉಳಿದಿದ್ದಾರೆ. ರಣಬೀರ್ ಕಪೂರ್ ಕರಿಷ್ಮಾ ಕಪೂರ್‌ನ ಹಿಂದಿನ ಪತಿ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹ್ತಾನಿ ಜೊತೆ ಡೇಟ್ ಮಾಡ್ತಿದ್ರು. ನಂದಿತಾಗೆ 10 ವರ್ಷ ಚಿಕ್ಕವರು ರಣಬೀರ್

ರಣಬೀರ್ ಕಪೂರ್  ಬಹಳಷ್ಟು ಹಿರೋಯಿನ್‌ಗಳ ಜೊತೆ ಡೇಟ್ ಮಾಡಿರೋದು ಎಲ್ಲರಿಗೂ ಗೊತ್ತು. ಚಿತ್ರರಂಗ ಪ್ರವೇಶಿಸಿದಾಗಿನಿಂದಲೂ, ಅವರ ಜೀವನದಲ್ಲಿ ಅವಂತಿಕಾ ಮಲಿಕ್ ನಿಂದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಮತ್ತು ಈಗ ಆಲಿಯಾ ಭಟ್ ತನಕ ಹಲವು ಮಹಿಳೆಯರು ಬಂದು ಹೋಗಿದ್ದಾರೆ.

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್‌ ರಣಬೀರ್ ಅವರನ್ನು ಲೇಡಿಸ್ ಮ್ಯಾನ್ ಎಂದು ಕರೆದಿದ್ದರು. ರಣಬೀರ್ ಅವರ ಲವ್ ಅಫೇರ್ಸ್-ಜೀವನ ಯಾವಾಗಲೂ ಗಮನ ಸೆಳೆಯುತ್ತದೆ.

ರಣಬೀರ್ ಅವರು ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹತಾನಿಯೊಂದಿಗೆ ಡೇಟ್ ಮಾಡ್ತಿದ್ರು. 10 ವರ್ಷ ದೊಡ್ಡವರಾಗಿದ್ದರು ನಂದಿತಾ

ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ ಮತ್ತು ರಣಬೀರ್ ಡೇಟಿಂಗ್ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ರಣಬೀರ್ ಇದನ್ನು ಒಪ್ಪಿಕೊಂಡಿದ್ದರು. ಸ್ವಲ್ಪ ಸಮಯ ಡೇಟ್ ಮಾಡಿ ನಂತರ ಇಬ್ಬರೂ ತಮ್ಮ ವೃತ್ತಿಜೀವನದ ಬಗ್ಗೆ ಗಮನ ಹರಿಸಿದರು.

ಬಾಲಿವುಡ್ ನಟ ರಣಬೀರ್ ಕಪೂರ್ ಆಲಿಯಾ ಭಟ್ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ

loader