ಕತ್ರೀನಾ ಕೈಫ್‌ಗಾಗಿ ತನ್ನ ಜೀವವನ್ನು ಕೊಡುವೆ ಎಂದಿದ್ದ ರಣಬೀರ್‌

First Published Jun 19, 2020, 7:05 PM IST

ಬಾಲಿವುಡ್‌ನ ಹ್ಯಾಂಡ್ಸಮ್ ಸ್ಟಾರ್‌ ರಣಬೀರ್‌ ಕಪೂರ್‌. ಆತ ಆದ್ಭುತ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೇ ಅವನು ತನ್ನ ಸಹ ನಟಿಯರ ಜೊತೆಯೂ ರಿಲೇಷನ್‌ಶಿಪ್‌ಗಳಿಗೂ ಹೆಸರುವಾಸಿ. ರಣಬೀರ್‌ ಎಕ್ಸ್‌ಗರ್ಲ್‌ ಫ್ರೆಂಡ್‌ಗಳಲ್ಲಿ ಕತ್ರೀನಾ ಕೈಫ್‌ ಒಬ್ಬರು. ಇವರ ಬ್ರೇಕ್‌ಅಪ್‌ ಆಗಿದ್ದರೂ ಅವರ ಹಿಂದಿನ ವಿಷಯಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ಹಿಂದೊಮ್ಮೆ ರಣಬೀರ್‌ ನಟಿಯ ಬಗ್ಗೆ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ ಇಂಟರ್‌ವ್ಯೂವ್‌ ಇಲ್ಲಿದೆ.