ಕರೀನಾ ಕಪೂರ್ ತಮ್ಮ ರಣಬೀರ್ ಲವರ್ ಆಲಿಯಾ ಬಗ್ಗೆ ಏನು ಹೇಳ್ತಾರೆ?
ಬಾಲಿವುಡ್‌ನ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಬಿ ಟೌನ್‌ನ ಪ್ರಸ್ತುತ ನ್ಯೂಸ್‌ಗಳಲ್ಲಿ ಒಂದು. ಈ ಜೋಡಿಯ ಈ ವರ್ಷದಲ್ಲಿ ಮದುವೆಯಾಗಲಿದೆ ಎಂದು ವರದಿಯಾಗಿತ್ತು. ಆದರೆ ಸದ್ಯಕ್ಕೆ ಇದರ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ಈ ನಡುವೆ ಆಲಿಯಾರ ಬಗ್ಗೆ ರಣಬೀರ್ ಅಕ್ಕ ಕರೀನಾ ಕಪೂರ್ಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರೀನಾ ಕಪೂರ್ ಇತ್ತೀಚೆಗೆ ತಮ್ಮ ಕಸಿನ್ ರಣಬೀರ್ ಕಪೂರ್ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದಾರೆ.

ಕರೀನಾ ಕಪೂರ್ ಬಾಲಿವುಡ್ ಗಾಸಿಪ್‌ಗೆ ಫೇಮಸ್.

ಕರೀನಾ ಕಪೂರ್ ಬಾಲಿವುಡ್ ಗಾಸಿಪ್‌ಗೆ ಫೇಮಸ್.

ಕರೀನಾ, ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಬಾಲಿವುಡ್‌ಗೆ ಸಂಬಂಧಿಸಿದಂತೆ ಎಲ್ಲಾ ಸುದ್ದಿಗಳನ್ನು ಹೊಂದಿದ್ದಾರೆ ಎಂದು ಕರಣ್ ಜೋಹರ್ ಚಾಟ್ ಶೋನ ಅನೇಕ ಎಪಿಸೋಡ್‌ಗಳಲ್ಲಿ ಹೇಳಲಾಗಿದೆ.

ಕರೀನಾ ಕಪೂರ್ ಇತರೆ ನಟಿಯರ ಬಗ್ಗೆ ಅನೇಕ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಹೊಂದಿದ್ದಾರೆ.

ಫಿಲ್ಮ್‌ಫೇರ್‌ನ ಇತ್ತೀಚಿನ ಸಂದರ್ಶನವೊಂದರಲ್ಲಿ, ಬೆಬೊ ತನ್ನ ಸಹೋದರನ ಈಗಿನ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದರು.

ರಾಜಿಯಲ್ಲಿ ಆಲಿಯಾರ ಸ್ಟ್ರಾಂಗ್ ನಟನೆಗೆ ಹಾಗೂ ಪಾತ್ರ ಆಯ್ಕೆ ಬಗ್ಗೆ ಹೊಗಳಿದ್ದರು ಸೈಫ್ ಪತ್ನಿ ಕರೀನಾ.

ರಣಬೀರ್ ಕಪೂರ್ ಎಕ್ಸ್ ಗರ್ಲ್‌ಫ್ರೆಂಡ್ಸ್ ಜೊತೆ ಕರೀನಾಳ ಸಂಬಂಧ ಹೇಗಿತ್ತೋ ಗೊತ್ತಿಲ್ಲ. ಆದರೆ ಆಲಿಯಾ ಭಟ್‌ಗೆ ಕರೀನಾ ಫುಲ್ ಫೀದಾ ಆಗಿದ್ದಾರೆ.

ಆಲಿಯಾರ ಸ್ಟೈಲ್‌ನಿಂದ ಹಿಡಿದು ನಟನಾ ಸಾಮರ್ಥ್ಯವನ್ನು ಹೊಗಳುವವರೆಗೂ ಕರೀನಾ ಯಾವಾಗಲೂ ಆಲಿಯಾ ಪರ ಬ್ಯಾಟಿಂಗ್ ಮಾಡುತ್ತಾರೆ.

'ನನ್ನ ಅತ್ತೆ (ಶರ್ಮಿಳಾ ಟ್ಯಾಗೋರ್) ಸಹ ರಾಜಿ ಚಿತ್ರದಲ್ಲಿ ನಟಿಸಿದ್ದಾರೆ. ಅಲಿಯಾ ಭಟ್ ಅವರ ಪಾತ್ರ ಅದ್ಭುತವಾಗಿದೆ. ಅವಳು ಸೂಪರ್‌ಲೆಟಿವ್' ಎಂದಿದ್ದಾರೆ ಬೇಬೊ.

ಕಳೆದ ವರ್ಷ, ಕರೀನಾ ಮತ್ತು ಆಲಿಯಾ ಭಟ್ ಕರಣ್ ಜೋಹರ್ ಜೊತೆ ಜಿಯೋ ಮಾಮಿ ಮೂವಿ ಫೆಸ್ಟಿವಲ್ ವಿಥ್ ಸ್ಟಾರ್‌ನಲ್ಲಿ ಹಾಜರಿದ್ದರು. ಒಂದು ದಿನ ಆಲಿಯಾಳ ಅತ್ತಿಗೆಯಾಗಬಹುದೆಂದು ಊಹಿಸಿದ್ದೀರಾ ಎಂದು ಕರೀನಾರನ್ನು ಕರಣ್ ಜೋಹರ್ ಕೇಳಿದಾಗ, 'ನಾನು ವಿಶ್ವದಲ್ಲಿ ಹೆಚ್ಚು ಸಂತೋಷ ಪಡೋ ವ್ಯಕ್ತಿಯಾಗುತ್ತೇನೆ,' ಎಂದು ಹೇಳಿದ್ದರು

'ಪ್ರಾಮಾಣಿಕವಾಗಿ,ನಾನು ಅದರ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಆದರೆ ಈಗ ಅದರ ಬಗ್ಗೆ ಯೋಚಿಸಲು ನಾನು ಬಯಸುವುದಿಲ್ಲ. ಅಂತ ಸ್ಥಿತಿ ಬಂದಾಗ ಸೇತುವೆ ದಾಟುತ್ತೇನೆ,' ಎಂದು ಆಲಿಯಾ ಹೇಳಿದ್ದರು .'

'ಅದು ಸಂಭವಿಸಿದಲ್ಲಿ, ಕರೀನಾ ಮತ್ತು ನನಗೆ ಹೇಳಲಾಗದಷ್ಟು ಸಂತೋಷವಾಗುತ್ತದೆ ಮತ್ತು ನಾವು ಅಲ್ಲಿ ಆರತಿ ತಟ್ಟೆಯೊಂದಿಗೆ ನಿಲ್ಲುತ್ತೇವೆ' ಎಂದು ಕರಣ್ ಜೋಹರ್ ಹೇಳಿದರು.

ಅಂತಿಮವಾಗಿ, ನೀನು ಆ ಜೋನ್ ಪ್ರವೇಶಿಸಿದಾಗ ಕರೀನಾಳಂತೆ ನಿನ್ನ ಕೆರಿಯರ್ ನಿರ್ವಹಿಸುತ್ತೀಯಾ ಎಂದು ನಾನು ಆಶಿಸುತ್ತೇನೆ ಎಂದು ಕರಣ್ ಜೋಹರ್ ಆಲಿಯಾಗೆ ಹೇಳಿದರು.

'ಕರೀನಾ ತನ್ನ ಮದುವೆಯ ನಂತರ ತನ್ನ ವೃತ್ತಿ ಜೀವನವನ್ನು ನಿಭಾಯಿಸಿದ ರೀತಿ ದೊಡ್ಡ ಪಾಠವಾಗಿದೆ' ಎಂದು ಆಲಿಯಾ ಹೇಳಿದರು.

'ಅವಳು ನಿಜವಾಗಿಯೂ ನನಗೆ ಸ್ಫೂರ್ತಿಯಾಗಿದ್ದಾಳೆ. ಒಬ್ಬ ನಟಿ ಮದುವೆಯಾದರೆ, ಅವರ ಕೆರಿಯರ್ ಸ್ವಲ್ಪ ನಿಧಾನವಾಗುತ್ತದೆ ಎಂದು ಈ ಮೊದಲು ಇತ್ತು. ಆದರೆ ಅವರು ಅದನ್ನು ಸಂಪೂರ್ಣವಾಗಿ ಬ್ರೇಕ್ ಮಾಡಿದ್ದಾಳೆ 'ಎಂದು ಕರೀನಾಳನನ್ನು ಹೊಗಳಿದರು ನಟಿ ಆಲಿಯಾ ಭಟ್.

ಕರಣ್ ಜೋಹರ್ ನಿರ್ದೇಶನದ ತಖ್ತ್ ನಲ್ಲಿ ಈ ಕಪಲ್ ಜೊತೆ ಕರೀನಾ ಸಹ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.