ದಿನದ ಶೂಟ್‌ಗೆ ಲಕ್ಷಗಟ್ಟಲೆ ಸಂಭಾವನೆ ಪಡೀತಾರೆ ರಮ್ಯಾ ಕೃಷ್ಣ..!

First Published 11, Oct 2020, 7:37 PM

ಬಾಹುಬಲಿ ಖ್ಯಾತಿಯ ಶಿವಗಾಮಿ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ..? ಲಕ್ಷಗಟ್ಟಲೆ ಪೇಮೆಂಟ್ ಪಡಿತಾರೆ ರಮ್ಯಾ ಕೃಷ್ಣ

ಸಿನಿಮಾ ರಂಗದಲ್ಲಿ ಅಂದೂ ಮತ್ತು ಇಂದೂ ಮಿಂಚುತ್ತಿರುವ ನಟಿಯರಲ್ಲಿ ರಮ್ಯಾ ಕೃಷ್ಣ ಕೂಡಾ ಒಬ್ಬರು.

ಬಹುಭಾಷಾ ನಟಿ ರಮ್ಯಾ ಕೃಷ್ಣ ಬಾಲಿವುಡ್‌ನಲ್ಲೂ ಆಕ್ಟಿವ್ ಆಗಿದ್ದಾರೆ.

80 ಮತ್ತು 90ರ ದಶಕದಲ್ಲಿ ಸೌತ್ ಸಿನಿಮಾ ಬಾಕ್ಸ್ ಆಫೀಸ್ ಆಳಿದ ನಟಿ ಈಗಲೂ ತಮ್ಮ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ಮತ್ತು ಕಾಲಿವುಡ್‌ನಲ್ಲಿಯೂ ರಮ್ಯಾ ಅಭಿಮಾನಿಗಳ ಸಂಖ್ಯೆ ಅಪಾರ.

ಎಸ್‌ಎಸ್ ರಾಜಮೌಳಿ ನಿರ್ದೇಶನ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದ ಮೂಲಕ ರಮ್ಯಾ ಕೃಷ್ಣ ಅವರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ರು.

ಅಂದ ಹಾಗೆ ನಟಿ 10 ದಿನ ಕೆಲಸ ಮಾಡಿದರೆ ಗಳಿಸೋ ಸಂಭಾವನೆ 1 ಕೋಟಿ. ಅಂದರೆ ದಿನಕ್ಕೆ ಬರೋಬ್ಬರಿ 10 ಲಕ್ಷ.

ಸದ್ಯ ರಮ್ಯಾ ವಿಜಯ್‌ದೇವರಕೊಂಡ ಹಾಗೂ ಅನನ್ಯಾ ಪಾಂಡೆಯ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಸಾಯಿ ತೇಜ್ ಮತ್ತು ದೇವ ದತ್ತಾ ಜೊತೆಗೂ ಇನ್ನೊಂದು ಸಿನಿಮಾ ಮಾಡಿಕೊಂಡಿದ್ದಾರೆ.

loader