ಅಪ್ಪ ಮಗ ಇಬ್ಬರ ಜೊತೆ ರೋಮ್ಯಾನ್ಸ್‌ ಮಾಡಿದ ನಟಿಯರು!

First Published 17, Nov 2020, 6:13 PM

ಸ್ಯಾಂಡಲ್‌ವುಡ್‌ನಲ್ಲಿ ಮೈನಾವತಿ, ಲೀಲಾವತಿ, ಪಂಢರೀಬಾಯಿ  ಸೇರಿ ಕೆಲವು ನಟಿಯರು ಡಾ.ರಾಜ್ ಕುಮಾರ್‌ಗೆ ಹೀರೋಯಿನ್ ಆಗಿಯೂ ನಟಿಸಿದ್ದಾರೆ, ತಾಯಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಹಿಂದಿ ಸಿನಿಮಾ ಇಂಡಸ್ಟ್ರಿಯಾ ಕೆಲವು ಎರ್‌ಗ್ರೀನ್‌ ನಾಯಕಿಯರು ಅಪ್ಪ, ಮಗ ಇಬ್ಬರಿಗೂ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಅಪ್ಪ ಹಾಗೂ ಮಗನ ಜೊತೆ ತೆರೆಯ ಮೇಲೆ ರೋಮ್ಯಾನ್ಸ್‌ ಮಾಡಿದ ನಟಿಯರ ಬಗ್ಗೆ ಇಲ್ಲಿದೆ ವಿವರ.

ಹಿರೋಯಿನ್‌ಗಳು ಹಲವು ನಾಯಕರ ಜೊತೆ ತೆರೆ ಹಂಚಿಕೊಂಡಿರುತ್ತಾರೆ. ಅದರಲ್ಲಿ ಕೆಲವು ನಟಿಯರು ಅಪ್ಪ ಮಗ ಇಬ್ಬರಿಗೂ ನಾಯಕಿಯಾಗಿ ನಟಿಸಿದ್ದಾರೆ.

ರಾಕುಲ್‌ ಪ್ರೀತ್‌ :

ಸೌತ್‌ನ ಟೈಮ್‌ಲೆಸ್‌ ಬ್ಯೂಟಿ ಟಾಲಿವುಡ್‌ನ ಫೇಮಸ್‌ ಅಪ್ಪ ಮಗ ಜೋಡಿಯಾಗಿರುವ ನಾಗರ್ಜುನ ಹಾಗೂ ನಾಗ ಚೈತನ್ಯ ಇಬ್ಬರ ಜೊತೆಯೂ ರೊಮ್ಯಾನ್ಸ್‌ ಮಾಡಿದ್ದಾರೆ. ರಾರಂದೋಯಿ ವೇದುಕಾ ಚುಧಮ್ ಚಿತ್ರದಲ್ಲಿ ಚೈತನ್ಯ ಜೊತೆ ಜೋಡಿಯಾಗಿರುವ ರಾಕುಲ್,‌ ಮನ್ಮಧುಹು 2 ರಲ್ಲಿ ನಾಗಾರ್ಜುನರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ರಾಕುಲ್‌ ಪ್ರೀತ್‌ಗೆ ನಾಗಾರ್ಜುನನ ಅರ್ಧದಷ್ಟು ವಯಸ್ಸು.

ಶ್ರೀದೇವಿ:

ಶ್ರೀದೇವಿ ನಾಗಾರ್ಜುನ ಮತ್ತು ನಾಗೇಶ್ವರ ಇಬ್ಬರೊಂದಿಗೂ ಸ್ಕ್ರೀನ್‌ ಹಂಚಿಕೊಂಡಿದ್ದಾರೆ. ತೆಲುಗು ಸೂಪರ್‌ಸ್ಟಾರ್‌ ಅಕ್ಕಿನೇನಿ ನಾಗೇಶ್ವರ ಜೊತೆ ಬಾಲ ಕಲಾವಿದೆ ಹಾಗೂ ಹೀರೊಯಿನ್‌ ಮತ್ತು ಅವರ ಮಗನ ಜೊತೆ ಕೋಸ್ಟಾರ್‌ ಆಗಿ ನಟಿಸಿದ ಏಕೈಕ ನಟಿ ಇವರು.

ತಮನ್ನಾ:

ಮಿಲ್ಕಿ ಬ್ಯೂಟಿ ತಮನ್ನಾ ತೆಲಗು ಮೆಗಾ ಸ್ಟಾರ್‌ ಚಿರಂಜೀವಿ ಮತ್ತು ಅವರ ಮಗ ರಾಮ್‌ ಚರಣ್‌ ಜೊತೆ ನಟಿಸಿದ್ದಾರೆ. ಸೈ ರಾದಲ್ಲಿ ಚಿರಂಜೀವಿ ಜೊತೆ ಜೋಡಿಯಾಗಿದ್ದ ತಮ್ಮನ್ನಾ, ನಂತರ ರಾಮ್ ಜೊತೆ 2012ರ ರಾಚ್ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ.

ಲಾವಣ್ಯ ತ್ರಿಪತಿ:

ನಾಗರ್ಜುನರ ಜೊತೆ ನಟಿಸಿ ಮೆಚ್ಚುಗೆ ಗಳಿಸಿದ್ದ ಲಾವಣ್ಯ, ಮರು ವರ್ಷವೇ ಅವರ ಮಗ ನಾಗ ಚೈತನ್ಯರಿಗೆ ಆ್ಯಕ್ಷನ್ ಥ್ರಿಲ್ಲರ್ ಯುಧಮ್ ಶರಣಂ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಕಾಜಲ್‌ ಆಗರ್ವಾಲ್‌:

ನಾಯಕ್ ಮತ್ತು ಗೋವಿಂದಡು ಅಂಡರಿವಾಡೆಲೆ ಚಿತ್ರದಲ್ಲಿ ರಾಮ್‌ ಚರಣ್‌ ಜೊತೆ ರೋಮ್ಯಾನ್ಸ್‌ ಮಾಡಿದ್ದ ಈ ನಟಿ, 2017 ರಲ್ಲಿ ಚಿರಂಜೀವಿ ಅವರ 150ನೇ ಚಿತ್ರ ಖೈದಿ ನಂಬರ್ 150ರಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

loader