ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಗೆ ನೀಡಿದ ದುಬಾರಿ ಗಿಫ್ಟ್‌ಗಳೇನು ಗೊತ್ತಾ?

First Published Jun 9, 2020, 6:17 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಹಾಗೂ ರಾಜ್‌ ಕುಂದ್ರಾ ಬಿ ಟೌನ್‌ನ ಲವಿಂಗ್‌ ಕಪಲ್‌ಗಳು. ಶಿಲ್ವಾ ರಾಜ್‌ರ ಎರಡನೆ ಪತ್ನಿಯಾಗಿ ಹಸೆಮಣೆ ಏರಿದಾಗ ಮೂಗು ಮುರಿದವರೆ ಹೆಚ್ಚು. ಆದರೆ ಇಂದು ಇವರ ನಡುವಿನ ಪ್ರೀತಿ ನೋಡಿ ವಾವ್‌ ಜೋಡಿ ಅಂದರೆ ಹೀಗೆ ಇರಬೇಕು ಅಂತ ಹೇಳದೆ ಇರೋಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಶಿಲ್ಪಾ, ಗಂಡ ರಾಜ್‌ ಕುಂದ್ರಾ ಜೊತೆಗಿನ ಪೋಟೋ ವೀಡಿಯೋಗಳನ್ನು ಶೇರ್‌ ಮಾಡಿಕೊಳ್ಳತ್ತಾ ಇರುತ್ತಾರೆ. ರಾಜ್‌ ತಮ್ಮ ಪ್ರೀತಿಯ ಪತ್ನಿ ಶಿಲ್ಪಾರಿಗೆ ನೀಡುವ ದುಬಾರಿ ಗಿಫ್ಟ್‌ಗಳಿಗೆ ಫೇಮಸ್‌ ಅಂದರೆ ತಪ್ಪಾಗಲಾರದು. ಇಲ್ಲಿದೆ ನೋಡಿ ನಮ್ಮ ಕರಾವಳಿ ಬೆಡಗಿ ಪಡೆದ ಕೆಲವು ಕಾಸ್ಟ್‌ಲಿ ಗಿಫ್ಟ್‌ಗಳ ವಿವರ.