2ನೇ ಪತ್ನಿಯ ಮರಣದ ನಂತರ ರೇಖಾ ಜೊತೆ ಸಂಬಂಧದಲ್ಲಿದ್ದ ರಾಜ್ ಬಬ್ಬರ್ !
ಬಾಲಿವುಡ್ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರಿಗೆ 69 ವರ್ಷ. ಜೂನ್ 23, 1952 ರಂದು ಉತ್ತರ ಪ್ರದೇಶದ ತುಂಡ್ಲಾದಲ್ಲಿ ಜನಿಸಿದ ರಾಜ್ ಬಬ್ಬರ್ 1975 ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ) ಯಿಂದ ನಟನಾ ಕೋರ್ಸ್ ಅನ್ನು ಪೂರ್ಣಗೊಳಿಸಿ, ಚಲನಚಿತ್ರಗಳಲ್ಲಿ ತಮ್ಮನ್ನು ತೊಡಸಿಕೊಂಡರು. ಅವರ ವೃತ್ತಿಪರ ಜೀವನಕ್ಕಿಂತ ಅವರ ವೈಯಕ್ತಿಕ ಜೀವನದಿಂದಾಗಿ ಅವರು ಯಾವಾಗಲೂ ಸುದ್ದಿಯಲ್ಲಿರುತ್ತಿದ್ದರು. ಅವರು ತಮ್ಮ ಪತ್ನಿ ನಾದಿರಾ ಬಬ್ಬರ್ ಇರುವಂತೆ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು ಮತ್ತು ಎರಡನೇ ಹೆಂಡತಿಯ ಮರಣದ ನಂತರ, ರೇಖಾ ಅವರ ಜೊತೆಯ ಕ್ಲೋಸ್ ಆಗಿದ್ದು ಚರ್ಚೆಯಾಗಿತ್ತು. ರಾಜ್ ಬಬ್ಬರ್ ಮತ್ತು ರೇಖಾ ಅವರ ರಿಲೆಷನ್‌ಶಿಪ್ ಬಗ್ಗೆ ಇಲ್ಲಿದೆ ವಿವರ.

ರಾಜ್ ಬಬ್ಬರ್ 2ನೇ ಪತ್ನಿಯಾಗಿ ಸ್ಮಿತಾ ಪಾಟೀಲ್ ಅವರನ್ನು ವಿವಾಹವಾದರು. ಆದರೆ ಮಗ ಪ್ರತೀಕ್ ಬಬ್ಬರ್‌ಗೆ ಜನ್ಮ ನೀಡಿದ ನಂತರ ಅವರು ಜಗತ್ತಿಗೆ ವಿದಾಯ ಹೇಳಿದರು.

ಸ್ಮಿತಾ ಅವರ ಸಾವಿನ ಸಮಯದಲ್ಲಿ ರಾಜ್ ದುಃಖ ಹಂಚಿಕೊಳ್ಳುವಲ್ಲಿ ರೇಖಾ ನೆರವಾದರು.

ಸಂದರ್ಶನವೊಂದರಲ್ಲಿ ರೇಖಾ ಜೊತೆ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದರು ಬಬ್ಬರ್, ಆದರೆ ರೇಖಾ ಯಾವಾಗಲೂ ಈ ಸಂಬಂಧವನ್ನು ನಿರಾಕರಿಸಿದ್ದಾರೆ.

ಪೀಪಿಂಗ್‌ಮೂನ್‌ನಲ್ಲಿನ ವರದಿಯ ಪ್ರಕಾರ, ರಾಜ್ ಬಬ್ಬರ್ ಅವರು ರೇಖಾ ಜೊತೆಗಿದ್ದ ಸಂಬಂಧವನ್ನು ಒಪ್ಪಿಕೊಂಡಿದ್ದರು.

'ನಮ್ಮ ಸಂಬಂಧವು ಒಂದು ಮಾರ್ಗವನ್ನು ಕಂಡುಕೊಳ್ಳಲು ನನಗೆ ಸಹಾಯ ಮಾಡಿತು. ಕೆಲವು ಸಂದರ್ಭಗಳಿಂದಾಗಿ ನಾವಿಬ್ಬರೂ ದುಃಖಿತರಾಗಿದ್ದೆವು. ಆ ಸಮಯದಲ್ಲಿ ರೇಖಾ ತಮ್ಮ ದೀರ್ಘ ಕಾಲದ ಸಂಬಂಧವನ್ನು ಮುರಿದು ಕೊಂಡಿದ್ದಳು. ಅದರಿಂದ ದೂರ ಇರಲು ಬಯಸಿದ್ದಳು. ನಾನೂ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದೆ. ಒಟ್ಟಿಗೆ ಕೆಲಸ ಮಾಡುತ್ತಿದ್ದಿವು. ಎಮೋಷನಲ್ ಸಪೋರ್ಟ್‌ಗಾಗಿ ನಾವು ಪರಸ್ಪರ ಸಂಬಂಧ ಹೊಂದಿದ್ದೆವು,' ಎಂದು ರಾಜ್ ಹೇಳಿದ್ದರು.

ನಾನು ಸ್ಮಿತಾಳೊಂದಿಗೆ ಇದ್ದಂತೆ ರೇಖಾಳೊಂದಿಗೆ ಅಷ್ಟಾಗಿ ಬೆರೆಯಲಿಲ್ಲ. ಆದರೆ ನಾವು ಕೇವಲ ಸ್ನೇಹಿತರಾಗಿದ್ದೇವೆ ಎಂದು ನಾನು ಹೇಳಲಾರೆ. ನಾವು ಸಂಬಂಧದಲ್ಲಿದ್ದೇವೆ ಎಂದು ನಾನು ಎಂದಿಗೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದೂ ರಾಜ್ ಹೇಳಿದ್ದಾರೆ.

ರೇಖಾ ಮತ್ತು ರಾಜ್ ಬಬ್ಬರ್ ಅವರ ಸಂಬಂಧದ ಸುದ್ದಿ ಬಿ-ಟೌನ್‌ನಲ್ಲಿ ಸದ್ದು ಮಾಡಿದಾಗ, ಚಿತ್ರ ನಿರ್ಮಾಪಕ ಹಬೀಬ್ ನಾಡಿಯಾಡ್ವಾಲಾ ರಾಜ್ ಬಬ್ಬರ್‌ಗೆ ಬೆದರಿಕೆ ಹಾಕಿದ್ದರು ಮತ್ತು ಅದಕ್ಕಾಗಿಯೇ ನಟ ರೇಖಾಳಿಂದ ದೂರವಾದರು ಎಂಬ ವದಂತಿಯೂ ಹುಟ್ಟಿಕೊಂಡಿತು. ಆದರೆ, ರಾಜ್ ಬಬ್ಬರ್ ಇದನ್ನು ನಿರಾಕರಿಸಿದ್ದಾರೆ.

ಮೊದಲ ಚಿತ್ರ 1980 ರಲ್ಲಿ ರೀನಾ ರೈ ಜೊತೆ 'ಸೌ ದಿನ್ ಸಾಸ್ ಕೆ' ಸಿನಿಮಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ರಾಜ್ ಬಬ್ಬರ್ 1980 ರ 'ಇನ್ಸಾಫ್ ಕಾ ತಾರಾಜು' ಸಿನಿಮಾ ಮೂಲಕ ಮೊದಲ ಯಶಸ್ಸನ್ನು ಪಡೆದರು. ಈ ಚಿತ್ರದಲ್ಲಿ, ಅವರು ಅತ್ಯಾಚಾರಿಯೊಬ್ಬನ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದರ ನಂತರ, ಅನೇಕ ಒಳ್ಳೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ ರಾಜ್ ಉದ್ಯಮದಲ್ಲಿ ಯಶಸ್ವಿ ನಟನಾಗಿ ಹೆಸರು ಮಾಡಿದರು. ಅವರ ಹಿಟ್ ಸಿನಿಮಾಗಳಲ್ಲಿ ಬಿ.ಆರ್.ಚೋಪ್ರಾ ಅವರ 'ನಿಕಾಹ್' ಸೇರಿದೆ.

ಇನ್ನೂ ಸಿನಿಮಾಗಳಲ್ಲಿ ಆಕ್ಟೀವ್ ಆಗಿರುವ ಈ ನಟ 'ಕಾರ್ಪೊರೇಟ್', 'ಬಾಡಿಗಾರ್ಡ್', 'ಕಾರ್ಜ್', 'ಫ್ಯಾಶನ್', 'ಬುಲೆಟ್ ರಾಜಾ', 'ತೇವರ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರಗಳ ಜೊತೆಗೆ ರಾಜ್ ಬಬ್ಬರ್ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2004 ರಲ್ಲಿ ನಡೆದ 14 ನೇ ಲೋಕಸಭಾ ಚುನಾವಣೆಯಲ್ಲಿ ಅವರು ಫಿರೋಜಾಬಾದ್‌ನಿಂದ ಸಮಾಜವಾದಿ ಪಕ್ಷದ ಸದಸ್ಯರಾಗಿ ಆಯ್ಕೆಯಾದರು. ಸಮಾಜವಾದಿ ಪಕ್ಷದಿಂದ ಅಮಾನತುಗೊಂಡ ನಂತರ 2006 ರಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಮಾಜಿ ವಕ್ತಾರ ರಾಜ್ ಬಬ್ಬರ್ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಗಾಜಿಯಾಬಾದ್‌ನಿಂದ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು, ಆದರೆ ಸೋಲು ಕಂಡರು.

ರಾಜ್ ಬಬ್ಬರ್ ಅವರ ಮಗ ಆರ್ಯ ಬಬ್ಬರ್ ಅವರು 2016 ರಲ್ಲಿ ತಮ್ಮ ಬಾಲ್ಯದ ಗೆಳೆಯ ಜಾಸ್ಮಿನ್ ಪುರಿಯನ್ನು ವಿವಾಹವಾದರೆ, ಮಗಳು ಜುಹಿ ಟಿವಿ ನಟ ಅನೂಪ್ ಸೋನಿ ಅವರನ್ನು ವಿವಾಹವಾದರು. ಅದೇ ಸಮಯದಲ್ಲಿ,
ಸ್ಮಿತಾ ಪಾಟೀಲ್ ಅವರ ಮಗ ಪ್ರತೀಕ್ ಸನ್ಯಾ ಸಾಗರ್ ಅವರನ್ನು ವಿವಾಹವಾಗಿದ್ದಾರೆ.