ಬೆತ್ತಲೆ ವಿಡಿಯೋ ಲೀಕ್ ; 'ಮನೆಯಿಂದ ಹೊರಗೆ ಹೆಜ್ಜೆ ಇಡಲಿಲ್ಲ'

First Published May 21, 2021, 9:11 PM IST

ಮುಂಬೈ (ಮೇ 21)  ಬೋಲ್ಡ್ ಪಾತ್ರಗಳಿಂದಲೇ ಹೆಸರು ಮಾಡಿರುವ ನಟಿ ರಾಧಿಕಾ ಆಪ್ಟೆ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಲೀಕ್ ಆಗಿದ್ದ ಪೋಟೋ ಮತ್ತು ವಿಡಿಯೋ ಬಗ್ಗೆ ಮಾತನಾಡಿದ್ದಾರೆ. ನಟಿಯ ನೋವು ಏನು?