ಹೆಮ್ಮೆಯ ಕ್ಷಣ - ವೋಗ್ 'ದಿ ವರ್ಲ್ಡ್ಸ್ ಬಿಗ್ಗೆಸ್ಟ್ ಸ್ಟಾರ್ಸ್'ನಲ್ಲಿ ಪ್ರಿಯಾಂಕಾ ಚೋಪ್ರಾ !

First Published Mar 13, 2021, 3:14 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕೆರಿಯರ್‌ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಅದು ನಟಿಯಾಗಿರಲಿ, ನಿರ್ಮಾಪಕಿಯಾಗಿರಲಿ ಅಥವಾ ಲೇಖಕಿಯಾಗಿರಲಿ ಅಥವಾ ರೆಸ್ಟೋರೆಂಟ್ ಓನರ್ ಆಗಿರಲಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ, ಅವರು ವಿಶ್ವದ ಅತಿದೊಡ್ಡ ಸ್ಟಾರ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ಇದು ಅವರ ಜೀವನದ ಅದ್ಭುತ ಕ್ಷಣಗಳಲ್ಲೊಂದು ಎಂದು ಹೇಳಿದ್ದಾರೆ.