ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

First Published 18, Jul 2020, 6:52 PM

ಜುಲೈ 18, 1982ರಂದು ಜಮ್ಷೆಡ್ಪುರದಲ್ಲಿ ಜನಿಸಿದ ಪ್ರಿಯಾಂಕಾ ಚೋಪ್ರಾಗೆ 38 ವರ್ಷಗಳ ಸಂಭ್ರಮ. 2002ರಲ್ಲಿ 'ತಮಿಜಾನ್' ಎಂಬ ತಮಿಳು ಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಪ್ರಿಯಾಂಕ 2003 ರ 'ಅಂದಾಜ್' ಸಿನಿಮಾದಿಂದ ಕ್ಲಿಕ್ ಆದರು. 18 ವರ್ಷಗಳ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾಳ ಅನೇಕ ಲಿಂಕ್‌ಅಪ್‌ಗಳು ಸುದ್ದಿಯಾಗಿದ್ದವು.  ಈ ಲಿಸ್ಟ್‌ನಲ್ಲಿ ಅಕ್ಷಯ್ ಕುಮಾರ್‌ನಿಂದ ಶಾರುಖ್ ಖಾನ್‌ವರೆಗೂ ಮಾತ್ರವಲ್ಲ, ವಿದೇಶಿ ನಟನೂ ಒಬ್ಬ ಇದ್ದಾನೆ. ಹಾಗೇ ಪಿಗ್ಗಿಯ ಹಳೇ ಲೈಫ್‌ನ ಝಲಕ್..

18 ವರ್ಷಗಳ ಸಿನಿಮಾ ಕೆರಿಯರ್‌ನಲ್ಲಿ ಪ್ರಿಯಾಂಕಾಳಿಗೆ ಅನೇಕರು ಬೋಲ್ಡ್ ಆಗಿದ್ದಾರೆ. ಅಷ್ಟೇ ಪಿಗ್ಗಿ ಸಹ ಹಲವರಿಗೆ ತಮ್ಮ ಹೃದಯದಲ್ಲಿ ಸ್ಥಾನ ನೀಡಿದ್ದಾರೆ.

ಪ್ರಯಾಂಕಾ ಚೋಪ್ರಾರ ಫಸ್ಟ್‌ ಲವ್‌ ಅಸೀಮ್ ಮರ್ಚೆಂಟ್. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಅಸೀಮ್‌ನೊಂದಿಗೆ ಡೇಟಿಂಗ್ ಮಾಡುತ್ತಿದ್ದ ಪ್ರಿಯಾಂಕಾ ಬಾಲಿವುಡ್‌ನಲ್ಲಿ ಯಶಸ್ಸು ಗಳಿಸಿದ ಕೂಡಲೇ ತನ್ನ ಮೊದಲ ಪ್ರೀತಿಯನ್ನೇ ಮರೆತಳು. ಇಬ್ಬರೂ ಮೂವ್ ಆನ್ ಆದರು.

ಪ್ರಿಯಾಂಕಾರ ಜೀವನದ ಘಟನೆಗಳ ಕುರಿತು '67 ಡೇಸ್ 'ಎಂಬ ಹೆಸರಿನ ಚಿತ್ರವನ್ನೂ ಮಾಡುವುದಾಗಿ ಅಸೀಮ್ ಘೋಷಿಸಿದ್ದರು. ಆದರೆ, ನಂತರ ಪ್ರಿಯಾಂಕಾ ಅದನ್ನು ನ್ಯಾಯಾಲಯದ ಮೊರೆ ಹೋಗಿ ನಿಲ್ಲಿಸಿದರು. 2008ರಲ್ಲಿ ಪ್ರಿಯಾಂಕಾ ಚೋಪ್ರಾ,ಅಸೀಮ್ ಮರ್ಚೆಂಟ್ ಮತ್ತು ಕಾರ್ಯದರ್ಶಿ ಪ್ರಕಾಶ್ ಜಾಜು ನಡುವೆ ಜಗಳವಾಗಿತ್ತು. ಪ್ರಿಯಾಂಕಾರ ವೈಯಕ್ತಿಕ ವ್ಯವಹಾರಗಳಲ್ಲಿ ಜಾಜು ಹಸ್ತಕ್ಷೇಪ ಮಾಡಿದ್ದು ಜಗಳಕ್ಕೆ ಕಾರಣವಾಗಿತ್ತು.

ಪ್ರಿಯಾಂಕಾ ಚೋಪ್ರಾ ಅಕ್ಷಯ್ ಕುಮಾರ್ 'ಅಂದಾಜ್' ಹಾಗೂ ಹಲವಾರು ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ಜನರು ಇಷ್ಟಪಟ್ಟರು. ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದು, ಪ್ರಿಯಾಂಕಾ ಕಾರಣ ಅಕ್ಷಯ್ ಪತ್ನಿ ಟ್ವಿಂಕಲ್ ತನ್ನ ಪತಿಗೆ ವಿಚ್ಛೇದನ ನೀಡಲೂ ನಿರ್ಧರಿಸಿದ್ದರು, ಎಂಬ ವರದಿಗಳೂ ಹರಿದಾಡಿದ್ದವು. ಇದರ ನಂತರ, ಹಾಗೇ ಈ ಕೋ ಸ್ಟಾರ್ಸ್ ರಿಲೇಷನ್‌ಶಿಪ್ ಅಂತ್ಯವಾಯಿತು.

ಅಕ್ಷಯ್ ಕುಮಾರ್ ಜೊತೆ ಸಂಬಂಧ ಮುರಿದುಬಿದ್ದ ನಂತರ, ಪ್ರಿಯಾಂಕಾ ನಿರ್ದೇಶಕ ಹ್ಯಾರಿ ಬವೇಜಾರ ಮಗ ಹರ್ಮನ್ ಬವೇಜಾ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಈ ಲವ್‌ಸ್ಟೋರಿ ಬಗ್ಗೆ ಚರ್ಚೆಗಳು ಬಹಳಷ್ಟು ಕೇಳಿಬಂದವು. ಲವ್ ಸ್ಟೋರಿ  2050 ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ಆದರೆ, ಚಿತ್ರ ಕೆಟ್ಟದಾಗಿ ಫ್ಲಾಪ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಹರ್ಮನ್ ಮುಳುಗುತ್ತಿರುವ ವೃತ್ತಿ ಜೀವನದ ಕಡೆ ಮುಖ ಮಾಡಿದರೆ, ಪ್ರಿಯಾಂಕಾ ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸುವುದು ಒಳ್ಳೆಯದು ಎಂದು ಭಾವಿಸಿದಳು.

ಪ್ರಿಯಾಂಕಾ ಶಾರುಖ್ ಖಾನ್‌ ಜೊತೆಗೆ ಡಾನ್ ಹಾಗೂ 'ಡಾನ್ 2' ಸಿನಿಮಾದಲ್ಲಿ ಕೆಲಸ ಮಾಡಿದರು. ನಂತರ ಅವರ ಸಂಬಂಧದ ಚರ್ಚೆ ಹೆಚ್ಚಾಗಿ ಸುದ್ದಿ ನಟನ ಮನೆಗೆ ತಲುಪಿತು. ಇವರಿಬ್ಬರ ನಡುವಿನ ಸಂಬಂಧದಿಂದ ಶಾರುಖ್ ಮತ್ತು  ಪತ್ನಿ ಗೌರಿ ನಡುವಿನ ಬಿರುಕಿನ ಸುದ್ದಿ ಪ್ರಾರಂಭವಾಗಿ  ಗೌರಿ ಶಾರುಖ್‌ಗೆ ಡಿವೋರ್ಸ್‌ ನೀಡಲಿದ್ದಾಳೆ, ಎಂಬ ಸುದ್ದಿಯೂ ಬಾಲಿವುಡ್‌ನಲ್ಲಿ ಸದ್ದು ಮಾಡಿತ್ತು.

ಪ್ರಿಯಾಂಕಾ ಕಾರಣದಿಂದಾಗಿ  ತೀವ್ರ ಕೋಪಗೊಂಡಿದ್ದ ಗೌರಿಯನ್ನು ಶಾರುಖ್ ಶಾಂತವಾಗಿಸುವಲ್ಲಿ ಯಶಸ್ವಿಯಾದರೂ. ಇದೇ ಕಾರಣದಿಂದ ಅವರು ಬಹಳ ವರ್ಷಗಳ ನಂತರ ಅಬ್‌ರಾಮ್‌ನನ್ನು ಬಾಡಿಗೆ ತಾಯಿ ಮೂಲಕ ಪಡೆಯಲೂ ನಿರ್ಧರಿಸಿದರು ಎನ್ನಲಾಗುತ್ತದೆ. ಆ ಮೂಲಕ ಇಬ್ಬರ ಸಂಬಂಧದ ಬಿರುಕು ಸರಿ ಹೋಯಿತು. ಶಾರುಖ್‌ಗೆ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಎಂದಿಗೂ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು ಗೌರಿ. ಅದರ ನಂತರ ಇಬ್ಬರೂ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.

'ಕಮಿನೆ' ಚಿತ್ರದ ಸಮಯದಲ್ಲಿ ಪ್ರಿಯಾಂಕಾ ಮತ್ತು ಶಾಹಿದ್ ಕಪೂರ್ ಪರಸ್ಪರ ಆಪ್ತರಾದರು. ಮಾಧ್ಯಮ ವರದಿಯ ಪ್ರಕಾರ, ಇಬ್ಬರೂ ಗೋವಾದಲ್ಲಿ ಖಾಸಗಿ ಪಾರ್ಟಿಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ನಂತರ ಇದ್ದಕ್ಕಿದ್ದಂತೆ ಈ ಸಂಬಂಧವೂ ಮುರಿದುಬಿತ್ತು.

ನಿಕ್ ಜೊನಾಸ್ ಪ್ರಿಯಾಂಕಾ ಚೋಪ್ರಾರ ಮೊದಲ ಫಾರಿನ್‌ ಬಾಯ್‌ಫ್ರೆಂಡ್‌ ಅಲ್ಲ. ನಿಕ್‌ಗಿಂತ ಮೊದಲು ಗೆರಾರ್ಡ್ ಬಟ್ಲರ್ ಜೊತೆ ನಟಿ ರಿಲೆಷನ್‌ಶಿಪ್‌ನಲ್ಲಿದ್ದರು. 2009ರಲ್ಲಿ ಭಾರತಕ್ಕೆ ಬಂದಿದ್ದ ಗೆರಾರ್ಡ್‌ಗಾಗಿ ಪ್ರಿಯಾಂಕಾ ಪಾರ್ಟಿ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ಗೆರಾರ್ಡ್ ಬಟ್ಲರ್ ಯಾಂಕಾಳಿಗೆ ಪ್ರಪೋಸ್‌ ಮಾಡಿದ್ದರಂತೆ.

loader