ಮದುವೆ ಬಗ್ಗೆ ಅಸಮಾಧಾನವಿತ್ತಂತೆ ಪ್ರಿಯಾಂಕಾ ಚೋಪ್ರಾಗೆ!

First Published 9, Nov 2020, 6:36 PM

ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣಿಸಿದ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಎರಡು ವರ್ಷಗಳಾಗಿವೆ.  ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಂತೋಷವಾಗಿರುವ ಪ್ರಿಯಾಂಕಾ  ಸೋಷಿಯಲ್ ಮೀಡಿಯಾದಲ್ಲಿ ಪತಿ ನಿಕ್ ಜೊತೆಗಿನ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮದುವೆಯ ಬಗ್ಗೆ ಯೋಚನೆ ಮಾಡುವಾಗ ಅನ್‌ಕಂಫರ್ಟಬಲ್‌ ಆಗುತ್ತಿದ್ದ ಸಮಯವಿತ್ತು ಎಂದು ಹೇಳಿದ್ದಾರೆ. ವಿವರ ಇಲ್ಲಿದೆ.

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ ತಮ್ಮ ಪ್ರೀತಿಯಿಂದ ಎಲ್ಲರಿಗೂ ಮೋಡಿ ಮಾಡಿದ್ದಾರೆ.

ಮೋಸ್ಟ್‌ ಲವಿಂಗ್‌ ಕಪಲ್‌ಗಳಲ್ಲಿ ಒಬ್ಬರು ಇವರು. ಆದರೆ ಹಿಂದೆ ಪ್ರಿಯಾಂಕಾ  ಮದುವೆಯ  ಬಗ್ಗೆ ಯೋಚನೆ ಮಾಡುವಾಗ ಅನ್‌ಕಂಫರ್ಟಬಲ್‌ ಆಗುತ್ತಿದ್ದ ಸಮಯವಿತ್ತು ಎಂದು ಹೇಳಿದ್ದರು ಒಮ್ಮೆ.

ಇತ್ತೀಚೆಗೆ, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅವರು ಕೆಲವು ಅಭ್ಯಾಸಗಳನ್ನು  ಹೊಂದಿದ್ದು ಅದನ್ನು ಈಗ ಸ್ವೀಕರಿಸಲು ಸುಲಭವಾಗಿದೆ. ಅವರು ಮಹತ್ವಾಕಾಂಕ್ಷಿ ಹಾಗೂ  ಸಾಫ್ಟ್‌ ಸೈಡ್‌ ಅನ್ನು  ಹೊಂದಿದ್ದಾರೆ ಎಂದು ಪಿಸಿ ಹೇಳಿದರು.

ಮದುವೆಯಾಗುವುದು ತನಗೆ ಬಹಳ ವಿಚಿತ್ರ ಎಂದು ಅನಿಸುತ್ತಿದ್ದ  ಸಮಯವಿತ್ತು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೊನಸ್  ಇಬ್ಬರು  ಬ್ಯುಸಿ ಸ್ಟಾರ್‌ಗಳು. ಅದರ ನಂತರವೂ  ಪರಸ್ಪರ ಸಮಯವನ್ನು ಜೊತೆಗೆ ಕಳೆಯುತ್ತಾರೆ ಮತ್ತು ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ.

ಪ್ರಿಯಾಂಕಾ ಚೋಪ್ರಾ ತಮ್ಮ ಕಾರ್ವಾಚೌತ್  ಫೋಟೋ  ಪೋಸ್ಟ್ ಮಾಡಿದ್ದಾರೆ. ಸಾಂಪ್ರದಾಯಿಕ ದೇಸಿ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿರುವ  ಪ್ರಿಯಾಂಕಾಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಮತ್ತೊಂದು ಫೋಟೋದಲ್ಲಿ ನಿಕ್ ಜೊನಸ್ ಅವರೊಂದಿಗೆ ಇದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಮೊದಲ ಬಾರಿಗೆ ಕ್ವಾಂಟಿಕೋ ಕಾರ್ಯಕ್ರಮದ ಸಮಯದಲ್ಲಿ ಕಾಮನ್‌ ಫ್ರೆಂಡ್‌  ನಟ ಗ್ರಹಾಂ ರಾಡ್ಜರ್ಸ್ ಮೂಲಕ ಭೇಟಿಯಾದರು. ಇದರ ನಂತರ ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿ, ಡೇಟಿಂಗ್ ಪ್ರಾರಂಭಿಸಿದರು.

ಮೂರು ಡೇಟ್‌  ನಂತರ ಪ್ರಿಯಾಂಕಾಗೆ ಪ್ರಪೋಸ್‌ ಮಾಡಿದ್ದಾಗಿ  ಒಂದು ಕಾರ್ಯಕ್ರಮದಲ್ಲಿ ನಿಕ್  ಒಪ್ಪಿಕೊಂಡರು.

ನಿಕ್ ಪತ್ನಿ ಪ್ರಿಯಾಂಕಾಗಿಂತ ಸುಮಾರು 10 ವರ್ಷ ಚಿಕ್ಕವರು. ವಯಸ್ಸು ಅವರ ಪ್ರೀತಿಗೆ ಅಡ್ಡ ಬರಲಿಲ್ಲ.

ಹಿಂದೂ ಹಾಗೂ ಕ್ರಿಶ್ಚಿಯನ್‌ ಸಂಪ್ರಾಯದಂತೆ ಪ್ರಿಯಾಂಕಾ ನಿಕ್ ಅವರು ಡಿಸೆಂಬರ್ 2, 2018 ರಂದು ಜೋಧಪುರದ ಉಮೈದ್ ಭವನದಲ್ಲಿ ವಿವಾಹವಾದರು.

loader