ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಪ್ರಿಯಾಂಕ, 1 ಪೋಸ್ಟ್‌ಗೆ 3 ಕೋಟಿ
ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪೋಸ್ಟ್ ಲೆಕ್ಕದಲ್ಲಿ ದುಡ್ಡು ಮಾಡ್ತಾರೆ ದೇಸಿ ಗರ್ಲ್

ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್‌ಸ್ಟಾಗ್ರಾಮ್ ರಿಚ್‌ಲಿಸ್ಟ್‌ನಲ್ಲಿ 27 ನೇ ಸ್ಥಾನದಲ್ಲಿದ್ದಾರೆ

ಇನ್ಸ್ಟಾಗ್ರಾಮ್ನಲ್ಲಿ 64 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡುವ ಪ್ರತಿ ಪ್ರಚಾರ ಪೋಸ್ಟ್‌ಗೆ 3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ

ಈ ಪಟ್ಟಿಯನ್ನು ವಾರ್ಷಿಕವಾಗಿ ಬಿಡುಗಡೆ ಮಾಡಲಾಗುತ್ತದೆ.

ಸೆಲೆಬ್ರಿಟಿಗಳು, ಕ್ರೀಡಾ ತಾರೆಗಳು ಮತ್ತು ಇತರರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚಾರ ಮಾಡಿದ ಪ್ರತಿ ಪೋಸ್ಟ್‌ಗಳಿಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದರ ಆಧಾರದ ಮೇಲೆ ಸ್ಥಾನ ಪಡೆಯುತ್ತಾರೆ.

ಕಳೆದ ವರ್ಷ ಪ್ರಿಯಾಂಕಾ ಪ್ರತಿ ಪೋಸ್ಟ್‌ಗೆ 2,02,74,729 ಕೋಟಿ ಪಡೆದು 19 ನೇ ಸ್ಥಾನದಲ್ಲಿದ್ದರು.

ಪ್ರಿಯಾಂಕ ಅವರ ಆದಾಯ ಕ್ರಮೇಣ ಹೆಚ್ಚಾಗಿದ್ದರೂ ಇನ್ನೂ ಕೆಲವರಲ್ಲಿ ದಿಢೀರ್ ಏರಿಕೆ ಕಾಣಿಸಿದೆ

ಕ್ರಿಕೆಟಿಗ ವಿರಾಟ್ ಕೊಹ್ಲಿ ಅಗ್ರ 30 ರ ಪಟ್ಟಿಯಲ್ಲಿರುವ ಏಕೈಕ ಭಾರತೀಯ. ಕಳೆದ ವರ್ಷ ಅವರು 23 ನೇ ಸ್ಥಾನದಲ್ಲಿದ್ದರು.

ಈ ಬಾರಿ ಅವರು ಪ್ರಿಯಾಂಕಾ ಅವರ ಮುಂದೆ 19 ನೇ ಸ್ಥಾನವನ್ನು ಗಳಿಸಿದರು, ಅವರಿಗೆ 125 ಮಿಲಿಯನ್ ಫಾಲೋವರ್ಸ್ ಇದ್ದು ಪ್ರತಿ ಪೋಸ್ಟ್‌ಗೆ 5 ಕೋಟಿ ಪಡೆಯುತ್ತಾರೆ.

ಈ ಪಟ್ಟಿಯಲ್ಲಿ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದಾರೆ.

ಅವರು 295 ಮಿಲಿಯನ್ ಫಾಲೋವರ್ಸ್‌ಗಳ್ನು ಹೊಂದಿದ್ದು ಪ್ರತಿ ಪೋಸ್ಟ್‌ಗೆ 11 ಕೋಟಿ ಗಳಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.