MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಕೇರಳಕ್ಕೂ Priyanka Chopraಗೂ ಏನು ಸಂಬಂಧ? Kottayam ಜಿಲ್ಲೆ ಜೊತೆ ನಟಿ ಸಂಪರ್ಕ

ಕೇರಳಕ್ಕೂ Priyanka Chopraಗೂ ಏನು ಸಂಬಂಧ? Kottayam ಜಿಲ್ಲೆ ಜೊತೆ ನಟಿ ಸಂಪರ್ಕ

ಬಾಲಿವುಡ್‌ನಿಂದ ಹಾಲಿವುಡ್‌ಗೂ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರಿಗೆ  ಕೇರಳದ ಸಂಪರ್ಕವಿದೆ ಎಂದರೆ ಆಶ್ಚರ್ಯವಾಗುತ್ತದೆ. ಆದರೆ ಹೌದು. ನಟಿಗೂ ಮತ್ತು ಕೇರಳಕ್ಕೂ ನಂಟಿದೆ ಎಂಬ ಅವರ ಹಳೆಯ ಪೋಸ್ಟ್ ಈಗ ಮತ್ತೆ ವೈರಲ್‌ ಆಗುತ್ತಿದೆ. ಪಿಸಿ ಕೊಟ್ಟಾಯಂ ಜಿಲ್ಲೆಯ ಕುಮರಕೊಮ್‌ನೊಂದಿಗೆ  ಸಂಪರ್ಕ ಹೊಂದಿದ್ದಾರೆ. ವಿವರಕ್ಕಾಗಿ ಪೂರ್ತಿ ಓದಿ. 

2 Min read
Suvarna News
Published : Apr 12 2022, 07:04 PM IST
Share this Photo Gallery
  • FB
  • TW
  • Linkdin
  • Whatsapp
110

ಪ್ರಿಯಾಂಕಾ ಚೋಪ್ರಾ ಅವರ ಪೋಷಕರು ತಮ್ಮ ಬ್ಯುಸಿನೆಸ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾಗ ತನ್ನ ಅಜ್ಜನ ಮನೆಯಲ್ಲಿ ಬೆಳೆದಿರುವ ವಿಷಯವನ್ನು ನಟಿ ಥ್ರೋಬ್ಯಾಕ್ ಪೋಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಅವರ ನಾನಿ (ತಾಯಿಯ ಅಮ್ಮ) ಮೇರಿ ಜಾನ್ ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್‌ನವರು.
 


 

210
Priyanka Chopra

Priyanka Chopra

ನಾಸ್ಟಾಲ್ಜಿಕ್ ಮೂಡ್‌ನಲ್ಲಿ, ಪ್ರಿಯಾಂಕಾ ಚೋಪ್ರಾ ಅಮೂಲ್ಯವಾದ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರು ತನ್ನ ಅಜ್ಜಿ, ತಾಯಿ ಮಧು ಚೋಪ್ರಾ ಮತ್ತು ಅವಳ ಕಸಿನ್‌  ಪ್ರಿಯಮ್ ಮಾಥುರ್ ಜೊತೆ ಇದ್ದಾರೆ.

310

ಈ ಫೋಟೋವನ್ನು ಆಕೆಯ ಅಜ್ಜಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ತೆಗೆದುಕೊಳ್ಳಲಾಗಿದೆ. 'ನಾವು  6 ಜನ, ನನ್ನ ನಾನಿ (ತಾಯಿಯ ಅಜ್ಜಿ) ಜನ್ಮದಿನವನ್ನು ಆಚರಿಸಿದ್ದೇವು. ನನ್ನ ತಾಯಿ ಮತ್ತು ತಂದೆ ಅಧ್ಯಯನ ಮತ್ತು ವೈದ್ಯಕೀಯ ವೃತ್ತಿಜೀವನವನ್ನು ನಿಭಾಸುವ ಸಮಯದಲ್ಲಿ ಅವರು ನನ್ನನ್ನು ಬೆಳೆಸಲು ಸಹಾಯ ಮಾಡಿದರು. ಅವಳು ನನ್ನ ಪಾಲನೆಯ ಅತ್ಯಂತ ಸ್ಥಿರವಾದ ಭಾಗವಾಗಿದ್ದರು' ಎಂದು ಫೋಟೋ ಜೊತೆ ಬರೆದಿದ್ದಾರೆ.

410

ಅಜ್ಜಿ ನನ್ನ ಬಾಲ್ಯದ ಪ್ರಮುಖ ಭಾಗವಾಗಿತ್ತು ಮತ್ತು ತನ್ನ ಜೀವನದಲ್ಲಿ ತಾಯಿ ಕಡೆಯ  ಅನೇಕ ಸ್ಟ್ರಾಂಗ್‌ ವ್ಯಕ್ತಿಗಳನ್ನು ಹೊಂದಿದ್ದಕ್ಕಾಗಿ ನಾನು ನಿಜವಾಗಿಯೂ ಅದೃಷ್ಟಶಾಲಿ ಎಂದು ಪ್ರಿಯಾಂಕಾ ಹೇಳಿದರು.

510

'ಪ್ರತಿಯೊಬ್ಬರಿಗೂ ನಾನು ಶಾಶ್ವತವಾಗಿ ಕೃತಜ್ಞನಾಗಿದ್ದೇನೆ. ನಾನಿ, ನಾನು ನಿಮ್ಮನ್ನು ಯಾವಾಗಲೂ ಮಿಸ್‌ ಮಾಡಿಕೊಳ್ಳುತ್ತೇನೆ. ಪ್ರಿಯಮ್ ಮಾಥುರ್ ಕೂಡ ಸುಂದರವಾಗಿ ಕಾಣುತ್ತಿದ್ದಾರೆ' ಎಂದು ಪಿಸಿ ಬರೆದಿದ್ದಾರೆ.

610

ಮೇರಿ ಜಾನ್, ಪ್ರಿಯಾಂಕಾ ಚೋಪ್ರಾ ಅವರ ತಾಯಿಯ ಅಜ್ಜಿ, ಕೇರಳದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್‌ನಿಂದ ಬಂದವರು. ವಾಸ್ತವವಾಗಿ ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಆಗಿದ್ದರು. ಆ ಸಮಯದಲ್ಲಿ ಬಿಹಾರದಲ್ಲಿ ನಾಯಕರಾಗಿದ್ದ ಡಾ.ಎಂ.ಕೆ.ಅಖೌರಿ ಅವರನ್ನು ವಿವಾಹವಾದ ನಂತರ ಪ್ರಿಯಾಂಕಾ ಚೋಪ್ರಾ ಅವರ ಅಜ್ಜಿ ತಮ್ಮ ಹೆಸರನ್ನು ಮಧು ಜ್ಯೋತ್ಸ್ನಾ ಅಖೌರಿ ಎಂದು ಬದಲಾಯಿಸಿಕೊಂಡರು.

710

2016 ರಲ್ಲಿ, ಪಿಸಿ ಅವರ ಅಜ್ಜಿ ನಿಧನರಾದರು, ಆ ಸಮಯದಲ್ಲಿ ನಟಿ ಕೊಟ್ಟಾಯಂಗೆ ಭೇಟಿ ನೀಡಿದ್ದರು, ಏಕೆಂದರೆ ಅವರ ಶವವನ್ನು ತನ್ನ ಊರಿನಲ್ಲಿ ಸಮಾಧಿ ಮಾಡಬೇಕೆಂದು ಅವರ ಕೋರಿಕೆಯಾಗಿತ್ತು. 

810
<p>'ಮೊದಲು ಅವರೊಂದಿಗೆ ಕೆಲಸ ಮಾಡುವುದು ಚೆನ್ನಾಗಿತ್ತು.&nbsp;ಈಗಲೂ ಚೆನ್ನಾಗಿರುತ್ತೆ. ವೈಯಕ್ತಿಕ ಸಂಬಂಧಗಳು ನನ್ನ ಕೆಲಸದ ಮೇಲೆ ಪರಿಣಾಮ ಬೀರಬೇಕು ಎಂದು ನಾನು ಭಾವಿಸುವುದಿಲ್ಲ' ಎಂದ ಬವೇಜಾ.&nbsp;</p>

<p>'ಮೊದಲು ಅವರೊಂದಿಗೆ ಕೆಲಸ ಮಾಡುವುದು ಚೆನ್ನಾಗಿತ್ತು.&nbsp;ಈಗಲೂ ಚೆನ್ನಾಗಿರುತ್ತೆ. ವೈಯಕ್ತಿಕ ಸಂಬಂಧಗಳು ನನ್ನ ಕೆಲಸದ ಮೇಲೆ ಪರಿಣಾಮ ಬೀರಬೇಕು ಎಂದು ನಾನು ಭಾವಿಸುವುದಿಲ್ಲ' ಎಂದ ಬವೇಜಾ.&nbsp;</p>

'ನಮ್ಮ ಪ್ರೀತಿಯ ತಾಯಿ ಮತ್ತು ಅಜ್ಜಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಶಾಸಕಿ, ಶ್ರೀಮತಿ ಮಧು ಜ್ಯೋತ್ಸ್ನಾ ಅಖೌರಿ ಅವರ ನಿಧನವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ. ಅವರು ಬದುಕಿದ ಅದ್ಭುತ ಮಹಿಳೆ. ಪೂರ್ಣ ಜೀವನ, ಉದ್ದೇಶ ಮತ್ತು ಪ್ರೀತಿಯಿಂದ ತುಂಬಿದೆ. ಅವರು ತನ್ನ ಕುಟುಂಬ ಮತ್ತು ಪ್ರೀತಿಪಾತ್ರರಿಂದ ಸುತ್ತುವರೆದಿರುವಾಗ ತನ್ನ ನಿದ್ರೆಯಲ್ಲಿ ನಮ್ಮನ್ನು ತೊರೆದರು' ಎಂದು ಪ್ರಿಯಾಂಕಾ ಹೇಳಿಕೆ ನೀಡಿದ್ದರು.
 

910
प्रियंका ने इस बात का भी खुलासा किया कि ड्रेस के डिजाइनर राल्फ और रूसो इस बात का खासतौर पर ध्यान रखा था अवॉर्ड फंक्शन में किसी भी तरह के वार्डरोब मालफंक्शन का शिकार न हो जाऊं। प्रियंका ने बताया कि एक सीक्रेट था, इसकी वजह से वे वार्डरोब मालफंक्शन का शिकार होने से बची थी।

प्रियंका ने इस बात का भी खुलासा किया कि ड्रेस के डिजाइनर राल्फ और रूसो इस बात का खासतौर पर ध्यान रखा था अवॉर्ड फंक्शन में किसी भी तरह के वार्डरोब मालफंक्शन का शिकार न हो जाऊं। प्रियंका ने बताया कि एक सीक्रेट था, इसकी वजह से वे वार्डरोब मालफंक्शन का शिकार होने से बची थी।

ವರದಿಗಳ ಪ್ರಕಾರ, ಕೊಟ್ಟಾಯಂನ ಪೊನ್ಕುನ್ನಂನಲ್ಲಿರುವ ಚರ್ಚ್‌ನಲ್ಲಿ ನಡೆದ ಅಜ್ಜಿಯ ಅಂತಿಮ ಯಾತ್ರೆಯಲ್ಲಿ ಪ್ರಿಯಾಂಕಾ ಚೋಪ್ರಾ, ಅವರ ತಾಯಿ ಡಾ. ಮಧು ಚೋಪ್ರಾ ಮತ್ತು ಸಹೋದರ ಸಿದ್ಧಾರ್ಥ್ ಹಾಜರಿದ್ದರು.
 

1010

ಪ್ರಿಯಾಂಕಾ ಅವರ ತಾಯಿ ಡಾ ಮಧು ಚೋಪ್ರಾ ಅವರು ತಮ್ಮ ಹಿಂದಿನ ಸಂದರ್ಶನವೊಂದರಲ್ಲಿ ತಮ್ಮ ಮಗಳು ಕೆಲವು ಮಲಯಾಳಂ ಪದಗುಚ್ಛಗಳನ್ನು ತಿಳಿದಿದ್ದಾರೆ ಏಕೆಂದರೆ ಅವರ ಅಜ್ಜಿಯ ಕುಟುಂಬವು ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು ಮತ್ತು ಅವರು ಹೆಚ್ಚಾಗಿ ಮಲಯಾಳಂನಲ್ಲಿ ಸಂವಹನ ನಡೆಸುತ್ತಿದ್ದರು ಎಂದಿದ್ದರು.

About the Author

SN
Suvarna News
ಪ್ರಿಯಾಂಕಾ ಚೋಪ್ರಾ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved