ಜೂಹಿ ಚಾವ್ಲಾ'ಪ್ರೇಮಲೋಕ'ದ ಹೀರೋ ಇವರೇ; ಇಂಟರೆಸ್ಟಿಂಗ್ ಲವ್ ಕಹಾನಿ!
'ಪ್ರೇಮಲೋಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿಂಬೆಹಣ್ಣಿನ ಹುಡುಗಿಯಾಗಿ ಪಾದಾರ್ಪಣೆ ಮಾಡಿದವರು ಜೂಹಿ ಚಾವ್ಲಾ. ಆ ನಂತರ ಕಿಂದರಿ ಜೋಗಿ, ರಣಧೀರ, ಶಾಂತಿ ಕ್ರಾಂತಿ ಸಿನಿಮಾಗಳಲ್ಲಿ ನಟಿಸಿ ಕನ್ನಡದ್ದೇ ಹುಡುಗಿ ಅನ್ನುವಷ್ಟರ ಮಟ್ಟಿಗೆ ಛಾವು ಮೂಡಿಸಿದ ಚೆಲುವೆ. ತೆರೆ ಮೇಲೆ ಕಂಡ ಸೃಷ್ಟಸಿದ "ಪ್ರೇಮಲೋಕ;ದಲ್ಲಿ ರವಿಚಂದ್ರನ್ ಹೀರೋ, ತೆರೆ ಹಿಂದಿನ ಪ್ರೇಮ ಲೋಕದಲ್ಲಿ ಇವರ ಹೀರೋ ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಲವ್ ಕಹಾನಿ.
110

'ಪ್ರೇಮಲೋಕ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

210
1995 ರಲ್ಲಿ ಜೆ ಮೆಹ್ತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

310
ಜೆ ಮೆಹ್ತಾ ಮೊದಲ ಪತ್ನಿ ಯಶ್ ಬಿರ್ಲಾ ಸಹೋದರಿ ಸುಜಾತ ದಿವಂಗತರಾದ ನಂತರ ಜೂಹಿಯನ್ನು ಮದುವೆ ಆದರು.

410
ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಜಾಹ್ನವಿ ಹಾಗೂ ಅರ್ಜುನ್

510
ಮದುವೆ ಆಗುವ ಮುನ್ನ ಪತಿ ಜೆ ಜೂಹಿಗೆ ದಿನಾ ಹೂವು, ಗ್ರೀಟಿಂಗ್ ಕಾರ್ಡ್ ಹಾಗೂ ಗಿಫ್ಟ್ ಕೊಡುತ್ತಿದ್ದರಂತೆ.

610
ಜೂಹಿ ಪ್ರತಿ ಹುಟ್ಟುಹಬ್ಬಕ್ಕೂ ಪತಿ ಜೆ ಮನೆ ತುಂಬಾ ಗುಲಾಬಿ ಹೂ ತುಂಬಿಸುತ್ತಾರಂತೆ.

710
ಇವರ ಭೇಟಿ ಆಕಸ್ಮಿಕ. 'ಕರೋಬಾರ್' ಚಿತ್ರದ ಚಿತ್ರೀಕರಣದ ವೇಳೆ ಇವರಿಬ್ಬರ ಮೊದಲ ಭೇಟಿ.

810
ಜೂಹಿ ತನ್ನ ಪತಿಯೊಂದಿಗೆ ಕೈ ಜೋಡಿಸಿ 'ಪಿಜ್ಜಾ ಮೆಟ್ರೋ ಪಿಜ್ಜಾ' ವ್ಯಾಪಾರ ಶುರು ಮಾಡಿದ್ದಾರೆ.

910
1984ರಲ್ಲಿ ಮಿಸ್ ಯೂನಿವರ್ಸ್ USA ವಿಜೇತರಾಗಿದ್ದಾರೆ.

1010
ಪ್ರೇಮಲೋಕ, ಶಾಂತಿ ಕ್ರಾಂತಿ, ಕಿನ್ನರಿ ಜೋಗಿ, ಪುಷ್ಪಕ ವಿಮಾನ ಸಿನಿಮಾಗಳಲ್ಲಿ ನಟಿಸಿದ್ದಾರೆ.

Latest Videos