MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಕೆಲಸದಲ್ಲಿ ಫುಲ್‌ ಬ್ಯುಸಿ ಪ್ರೆಗ್ನೆಂಟ್‌ ಅನುಷ್ಕಾ- ನೆಟ್ಟಿಗರಿಂದ ಟ್ರೋಲ್‌!

ಕೆಲಸದಲ್ಲಿ ಫುಲ್‌ ಬ್ಯುಸಿ ಪ್ರೆಗ್ನೆಂಟ್‌ ಅನುಷ್ಕಾ- ನೆಟ್ಟಿಗರಿಂದ ಟ್ರೋಲ್‌!

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ  ಈ ದಿನಗಳಲ್ಲಿ ತನ್ನ ಪ್ರೆಗ್ನೆಂಸಿಯ ಸಮಯವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ  ಅಂದರೆ ಜನವರಿಯಲ್ಲಿ ಮಗುವಿನ ಆಗಮನಕ್ಕೂ ಮುಂಚೆ ತನ್ನ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸುವಲ್ಲಿ ಬ್ಯುಸಿಯಾಗಿದ್ದಾರೆ ನಟಿ.  ಪ್ರೆಗ್ನೆಂಸಿಯ 8ನೇ   ತಿಂಗಳಲ್ಲಿರುವ  ನಡೆಯುತ್ತಿದೆ. ವರದಿಗಳ ಪ್ರಕಾರ, ಅನುಷ್ಕಾ ಕಮರ್ಷಿಯಲ್ ಚಿತ್ರೀಕರಣದಲ್ಲಿದ್ದಾರೆ. ಇತ್ತೀಚೆಗೆ ಅವರ ಶೂಟಿಂಗ್‌ನ  ಕೆಲವು ಫೋಟೋಗಳು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  ಎಲ್ಲೋ ಶಾರ್ಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಟು ಬಿ ಮದರ್‌ ಅನುಷ್ಕಾರ ಮುಖದಲ್ಲಿ ಖುಷಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅದೇ ಸಮಯದಲ್ಲಿ ನೆಟ್ಟಿಗರಿಂದ ಸಖತ್‌ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ ನಟಿ.

2 Min read
Author : Suvarna News | Asianet News
Published : Nov 28 2020, 04:19 PM IST
Share this Photo Gallery
• FB
• TW
• Linkdin
• Whatsapp
114

ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ದುಬೈನಲ್ಲಿ ದೀರ್ಘಕಾಲ ಕಳೆದ ನಂತರ ಮುಂಬೈಗೆ ಮರಳಿದ ನಂತರ, ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ನಟಿ ಅನುಷ್ಕಾ ಶರ್ಮ.

214

ಜಾಹೀರಾತಿನ ಶೂಟಿಂಗ್‌ ವೇಳೆಯಲ್ಲಿನ   ಫೋಟೋಗಳಲ್ಲಿ  ಅನುಷ್ಕಾರ ಬೇಬಿ  ಬಂಪ್ ಸ್ಪಷ್ಟವಾಗಿ ಗೋಚರಿಸುತ್ತದೆ.

314

ಪ್ರೆಗ್ನೆಂಸಿಯ  ಎಂಟನೇ ತಿಂಗಳಲ್ಲಿ ಸಹ,ನಟಿ ಸಖತ್‌ ಆಕ್ಟೀವ್‌ ಆಗಿದ್ದು ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

414

ಅನುಷ್ಕಾ   ಫೋಟೋಗಳಿಗೆ  ಕೆಲವರು ಹೊಗಳುತ್ತಿದ್ದರೆ, ಇನ್ನೂ ಕೆಲವರು ಅವಳನ್ನು ಬೇಜಾವಬ್ದಾರಿತನ ಎಂದು ಕರೆಯುತ್ತಿದ್ದಾರೆ.

514

ಹಣಕ್ಕಾಗಿ ಮಗುವಿನ ಜೀವವನ್ನು ಅಪಾಯಕ್ಕೆ ದೂಡುತ್ತಿದ್ದಾರೆ, ಎಷ್ಟು ಹಣದ  ಹಸಿವಿದೆ, ಇಡೀ ಜೀವನವಿದೆ ಸಂಪಾದನೆ ಮಾಡಲು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

614

'ಕೆಲಸ ಮಾಡುವುದು ಒಳ್ಳೆಯದು ಆದರೆ ಈ ವಾತಾವರಣದಲ್ಲಿ ಅಷ್ಟು ಅಸಡ್ಡೆ ಮಾಡುವುದು ಸರಿಯಲ್ಲ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

714

ಮತ್ತೊಬ್ಬರು   'ಮಗುವಿನ ಬಗ್ಗೆ ಗಮನ ವಹಿಸಿ, ಕನಿಷ್ಠ ಮಾಸ್ಕ್‌ ಆದರೂ ಧರಿಸಿ' ಎಂದಿದ್ದಾರೆ.

814

ಡೆಲವರಿಯ ನಂತರ ಅನುಷ್ಕಾ ಮೇ 2021 ರಲ್ಲಿ ಕೆಲಸಕ್ಕೆ ಮರಳಲಿದ್ದು, ಸಿನಿಮಾದ ಶೂಟಿಂಗ್‌ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

914

ಪ್ರೆಗ್ನೆಂಸಿಯ ಕಾರಣ ನಟಿಯ ತೂಕ ಹೆಚ್ಚಿರುವುದು ಹಾಗೂ ಮುಖದಲ್ಲಿನ ಗ್ಲೋ ಫೋಟೋಗಳಲ್ಲಿ ನೋಡಬಹುದು.

1014

ಜನವರಿಯಲ್ಲಿ  ಅನುಷ್ಕಾ ಮಗುವಿಗೆ ಜನ್ಮ ನೀಡಲಿದ್ದು ಆ ಸಮಯದಲ್ಲಿ ವಿರಾಟ್ ಸಹ ತಮ್ಮ ಕ್ರಿಕೆಟ್ ಟೂರ್‌ನಿಂದ ರಜೆ ತೆಗೆದು ಕೊಳ್ಳಲಿದ್ದಾರೆ.

1114

ಈ ಸಮಯದಲ್ಲಿ ನಟಿ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.  ಪತಿ ವಿರಾಟ್ ಕೊಹ್ಲಿ ಸಹ ಹೆಂಡತಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಖೇರ್‌ ತೆಗೆದುಕೊಳ್ಳುತ್ತಿದ್ದಾರೆ.

1214

ಕೆಲವು ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರು ಕಪಲ್‌ಗೆ ಯಾವ ಮಗು ಜನಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.  ಜ್ಯೋತಿಷಿ  ಲೆಕ್ಕಾಚಾರದ ಪ್ರಕಾರ  ಮಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.

1314

ಅನುಷ್ಕಾ ಪ್ರಸ್ತುತ ಚಿತ್ರಗಳಿಂದ ದೂರವಾಗಿದ್ದು ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಎದುರು ಜೀರೋ ಚಿತ್ರದಲ್ಲಿ ಕಾಣಿಸಿಕೊಂಡರು.

1414

ಅಂದಹಾಗೆ, ಪ್ರಸ್ತುತ ಅನುಷ್ಕಾ ವೆಬ್ ಸರಣಿ ನಿರ್ಮಾಪಕರಾಗಿದ್ದಾರೆ ಹಾಗೂ ಅವುಗಳಿಗೆ  ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
Recommended image2
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image3
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved