ದೀಪಿಕಾ ಪಡುಕೊಣೆ ಪ್ರೆಂಗ್ನೆಟಾ?: ಫ್ಯಾನ್ಸ್‌ಗೇಕೆ ಈ ಡೌಟ್?

First Published 7, May 2020, 5:44 PM

ಈಗ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಸಿನಿಮಾ ಶೂಟಿಂಗ್‌ ಟೂರ್‌ ಪಾರ್ಟಿ ಅಂತ ಸದಾ ಬ್ಯೂಸಿ ಇರ್ತಾ ಇದ್ದ ಫಿಲ್ಮಂ ಸ್ಟಾರ್‌ಗಳು ಸಹ ಖಾಲಿ ಕೂತಿದ್ದಾರೆ. ಮನೆಯಲ್ಲಿರುವ ಸೆಲೆಬ್ರೆಟಿಗಳು ಟೈಮ್‌ ಪಾಸ್‌ ಮಾಡಲು ಮತ್ತು ಫ್ಯಾನ್‌ಗಳನ್ನು ಎಂಟರ್ಟೈನ್‌ ಮಾಡಲು ಇಂಟರ್‌ನೆಟ್ ಅ‌ನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ದಿನದ ಆಗುಹೋಗುಗಳನ್ನು ಅಪ್‌ಡೇಟ್‌ ಮಾಡ್ತಾ ಫಾಲೋವರ್ಸ್‌ಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಬಾಲಿವುಡ್‌ನ ದಿವಾ ದೀಪಿಕಾ ಪಡುಕೊಣೆ ಸಹ ಹೊರತಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಇದ್ದಾರೆ ಈ ಚೆಲುವೆ. ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾವಿನಕಾಯಿ ಫೋಟೋ ಅಪ್‌ಲೋಡ್‌ ಮಾಡಿ ಅಭಿಮಾನಿಗಳಲ್ಲಿ ಕೂತೂಹಲ ಹೆಚ್ಚಸಿದ್ದಾರೆ. ಪ್ರೆಂಗ್ನೆಟಾ? ಗುಡ್‌ ನ್ಯೂಸಾ? ಎಂದು  ಫ್ಯಾನ್ಸ್‌ ಕೇಳ್ತಾ ಇದ್ದಾರೆ.

ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್‌ನಲ್ಲಿ ಫೋಸ್ಟ್‌ ಮಾಡಿರುವ ಮಾಮಿನಕಾಯಿ ಫೋಟೋಯಿಂದ ಫ್ಯಾನ್ಸ್‌ಗಳು ಆಶ್ಚರ್ಯ ಪಡುವಂತಾಗಿದೆ.

ಈ ಪೋಟೋ ನಟಿಯ ಪ್ರೆಗ್ನೆಸಿಯ ಬಗ್ಗೆ ರೂಮರ್‌ಗಳು ಹರಿದಾಡುವಂತೆ ಮಾಡಿದೆ.

ಮಾವಿನಕಾಯಿ ಪೋಟೋ ಅಪ್‌ಲೋಡ್‌ ಮಾಡಿ ಅಭಿಮಾನಿಗಳಲ್ಲಿ ಕೂತುಹಲ ಹೆಚ್ಚಸಿದ್ದಾರೆ ನಟಿ ದೀಪಿಕಾ. ಪ್ರೆಂಗ್ನೆಟಾ? ಗುಡ್‌ ನ್ಯೂಸಾ? ಎಂದು  ಫ್ಯಾನ್ಸ್‌ ಕೇಳ್ತಾ ಇದ್ದಾರೆ.

ಉಪ್ಪು ಖಾರದ ಪುಡಿ ಉದುರಿಸಿರುವ ಮಾವಿನ ಕಾಯಿ ಹೋಳುಗಳ ಪೋಟೋದೊಂದಿಗೆ 'You're simply the best, better than all the rest... Better than anyone, anyone I ever met' ಎಂದು ಬರೆದುಕೊಂಡಿರುವ ರಾಣಿ ಪದ್ಮಾವತ್.

ಈ ಪೋಟೋಗೆ ಫ್ಯಾನ್‌ಗಳಿಂದ ಕಾಮೆಂಟ್‌ಗಳ ಹೊಳೆ ಹರಿಯುತ್ತಿದೆ. ಮಾಮಿನಕಾಯಿಗೆ ಆಸೆ ಪಡುತ್ತಿರುವ ನಟಿಯನ್ನು ನೋಡಿ ಗರ್ಭಿಣಿ ಇರಬಹುದು ಎಂದು ನೆಟ್ಟಿಗರು ಅನುಮಾನ ಪಡುತ್ತಿದ್ದಾರೆ.

ಪ್ರೆಂಗ್ನೆಟಾ? ಗುಡ್‌ ನ್ಯೂಸಾ? ಎಂದು  ಫ್ಯಾನ್ಸ್‌ ಕೇಳ್ತಾ ಇದ್ದಾರೆ ಬಾಜಿರಾಯನ ಮಸ್ತಾನಿಗೆ.

ಒಬ್ಬ ಫ್ಯಾನ್‌ ' ನಮಗೆ ಗುಡ್‌ ನ್ಯೂಸ್‌ ಸಿಗುವ ಹಾಗೆ ಕಾಣುತ್ತಿದೆ'ಎಂದು ಕಾಮೆಂಟಿಸಿದರೆ ಇನ್ನೊಬ್ಬರು ನನಗೆ ಏನೋ ಗಡ್‌ಬಡ್‌ ಇದೆ ಅನಿಸುತ್ತಿದೆ. ಸಿಹಿ ಸುದ್ದಿ ಇದೀಯಾ' ಎಂದು ಕೇಳಿದ್ದಾರೆ.

ಇವರ ಪ್ರೆಗ್ನೆನ್ಸಿಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಊಹೆಗಳು ಹುಟ್ಟಿಕೊಂಡಿರುವುದು ಇದೇ ಮೊದಲ ಬಾರಿಯಲ್ಲ.

ಇದರ ಮದ್ಯೆ, 'ಪ್ರೊಡೆಕ್ಟಿವೀಟಿ ಇನ್‌ ದಿ ಟೈಮ್‌ ಅಫ್‌ ಕೊರೋನಾ' ಎಂದು ತಮ್ಮ ಪೋಸ್ಟ್‌ಗಳ ಮೂಲಕ ಫ್ಯಾನ್‌ಗಳನ್ನು ಮನರಂಜಿಸಿದ್ದಾರೆ  ದೀಪಿಕಾ.

ಇದರಲ್ಲಿ ಜ್ಯೂಸ್‌ ಸೇವನೆ, ಡೆಸರ್ಟ್‌ ಮೇಕಿಂಗ್‌, ಸ್ಕೀನ್‌ ಕೇರ್‌ ಮತ್ತು ಪತಿ ರಣವೀರ್‌ರ ಕಾಲೆಳೆಯುವುದು ಸೇರಿದೆ.

ದೀಪಿಕಾ ಕಡೆಯ ಬಾರಿ ಆ್ಯಸಿಡ್‌ ಆಟ್ಯಾಕ್‌ ವಿಷಯದ ಚಾಪಾಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಪತಿ ರಣವೀರ್‌ ಸಿಂಗ್‌ ಜೊತೆ ಕ್ರಿಕೆಟರ್‌ ಕಪಿಲ್‌ದೇವ್‌ ಜೀವನಾಧರಿತ ಸಿನಿಮಾ 83 ರಿಲೀಸ್‌ ಆಗಬೇಕಾಗಿರುವ ಮುಂದಿನ ಸಿನಿಮಾ.

loader