Happy Birthday ಪ್ರಭಾಸ್: ಅಮೆರಿಕ, ಜಪಾನ್ ಥಿಯೇಟರ್‌ನಲ್ಲಿ ಇಂದು ಬಾಹುಬಲಿ ಅಬ್ಬರ
Happy Birthday ಪ್ರಭಾಸ್ | ತೆಲುಗು ಸೂಪರ್‌ಸ್ಟಾರ್‌ಗೆ 41 ವರ್ಷ | ವಿದೇಶದ ಥಿಯೇಟರ್‌ಗಳಲ್ಲಿ ಪ್ರಭಾಸ್ ಸಿನಿಮಾ ರಿಲೀಸ್

ಅಕ್ಟೋಬರ್ 23ರಂದು ಪ್ರಭಾಸ್ ತಮ್ಮ 41ನೇ ಹುಟ್ಟಿದ ದಿನವನ್ನು ಆಚರಿಸಿಕೊಳ್ತಿದ್ದಾರೆ. ನಟನ ಬರ್ತ್‌ಡೇ ಗಿಫ್ಟ್ ಆಗಿ ಅಮೆರಿಕ, ಜಪಾನ್ ಥಿಯೇಟರ್‌ಗಳಲ್ಲಿ ಬಾಹುಬಲಿ ಇಂದು ಮಿಂಚಲಿದ್ದಾನೆ.

ಬಾಹುಬಲಿ2: ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಜಗತ್ತಿನಾದ್ಯಂತ ಬ್ಲಾಕ್‌ಬಸ್ಟರ್ ಆಗಿ ಮೂಡಿ ಬಂದಿದೆ. ಇಂದು ನಟನಿಗೆ ಜಗತ್ತಿನಾದ್ಯಂತ ಬಹಳಷ್ಟು ಅಭಿಮಾನಿಗಳಿದ್ದಾರೆ.

ಇದೀಗ ವಿದೇಶಗಳಲ್ಲಿ ನಟನ ಬರ್ತ್‌ಡೇ ದಿನ ಸೂಪರ್ ಹಿಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಅಮೆರಿಕದ 16 ನಗರಗಳಲ್ಲಿ ಬಾಹುಬಲಿ ಮೊದಲನೇ ಭಾಗ ರಿಲೀಸ್ ಆಗಲಿದೆ. ಬೆಳಗ್ಗಿನಿಂದಲೂ ಬಾಹುಬಲಿ 2 ಟ್ರೆಂಡ್ ಆಗುತ್ತಿದೆ.

ಜಪಾನ್‌ನಲ್ಲಿ ಸಾಹೋ ರಿಲೀಸ್: ಜಪಾನ್ ಹಾಗೂ ಚೀನಾದಲ್ಲಿಯೂ ಬಾಹುಬಲಿ ಹಿಟ್ ಆಗಿತ್ತು. ಇದೀಗ ಜಪಾನ್ ಥಿಯೇಟರ್‌ಗಳಲ್ಲಿ ಸಾಹೋ ಸಿನಿಮಾ ರಿಲೀಸ್ ಆಗಲಿದೆ.

ಇಟಲಿಯಲ್ಲಿ ಬರ್ತ್‌ಡೇ: ಸದ್ಯ ನಟ ರಾಧೇ ಶ್ಯಾಮ್ ಸಿನಿಮಾ ಶೂಟಿಂಗ್ ಭಾಗವಾಗಿ ಇಟಲಿಯಲ್ಲಿದ್ದಾರೆ. 7 ತಿಂಗಳ ನಂತರ ಇಟಲಿಯಲ್ಲಿ ಶೂಟಿಂಗ್ ಶುರುವಾಗಿದೆ.

ಹೀಗಾಗಿ ನಟ 41ನೇ ಬರ್ತ್‌ಡೇ ಇಟಲಿಯಲ್ಲಿಯೇ ಆಚರಿಸಲಿದ್ದಾರೆ.