ಪ್ರಿಯಾಂಕಾ ಚೋಪ್ರಾ ಮೇಲೆ ಮುನಿಸಿಕೊಂಡಿದೆ ಪತಿ ನಿಕ್ ಜೊನಾಸ್ ಫ್ಯಾಮಿಲಿ!

First Published 3, Nov 2020, 5:03 PM

ಬಾಲಿವುಡ್‌ನ ದಿವಾ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕಾದ ಪಾಪ್‌ ಗಾಯಕ ನಿಕ್‌ ಜೊನಾಸ್‌ ಫೇಮಸ್‌ ಕಪಲ್‌ಗಳಲ್ಲಿ ಒಂದು. ವಯಸ್ಸಿನಲ್ಲಿ ತನ್ನಗಿಂತ ಚಿಕ್ಕವರಾದ ನಿಕ್‌ರನ್ನು ನಟಿ  ಮದುವೆಯಾದಾಗ ಸಖತ್‌ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಪ್ರಿಯಾಂಕಾ ಚೋಪ್ರಾ ವಿವಾಹದ ಕೆಲವೇ ತಿಂಗಳುಗಳ ನಂತರ, ನಿಕ್ ಜೊನಸ್ ಕುಟುಂಬದ ಸದಸ್ಯರು ನಟಿಯೊಂದಿಗೆ ಅಸಮಧಾನಗೊಂಡಿದ್ದರಂತೆ. ಇಲ್ಲಿದೆ ವಿವರ.

ಬಾಲಿವುಡ್‌ನ ದಿವಾ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕಾದ ಪಾಪ್‌ ಗಾಯಕ ನಿಕ್‌ ಜೊನಾಸ್‌ ಫೇಮಸ್‌ ಕಪಲ್‌ಗಳಲ್ಲಿ ಒಬ್ಬರು.

ಪ್ರಿಯಾಂಕಾ  ಮತ್ತು ನಿಕ್  ಡಿಸೆಂಬರ್ 1 ರಂದು ಕ್ರಿಶ್ಚಿಯನ್ ಮತ್ತು ಡಿಸೆಂಬರ್ 2, 2018 ರಂದು ಹಿಂದೂ  ಪದ್ಧತಿಯಂತೆ ರಾಜಸ್ಥಾನದ ಜೋಧಪುರದ ಉಮೈದ್ ಭವನ ಅರಮನೆಯಲ್ಲಿ ವಿವಾಹವಾದರು.

ಮದುವೆಯಾದ ಕೆಲವು ದಿನಗಳ ನಂತರ,  ನಿಕ್ ಜೊನಸ್ ಅವರನ್ನು ಫ್ಯಾಮಿಲಿಯಿಂದ ಪ್ರಿಯಾಂಕಾ ದೂರ ಮಾಡುತ್ತಿದ್ದಾರೆ ಎಂದು, ಕುಟುಂಬದ ಸದಸ್ಯರಿಗೆ ಪ್ರಿಯಾಂಕಾ ಇಷ್ಟವಾಗಲಿಲ್ಲ ಎಂದು  ನಿಕ್ ಸಹೋದರ ಕೆವಿನ್ ಜೊನಸ್  ಬಹಿರಂಗಪಡಿಸಿದ್ದಾರೆ.

ಕೆವಿನ್ ಜೊನಾಸ್ ಒಮ್ಮೆ ತನ್ನ ಕಿರಿಯ ಮಗಳು ವ್ಯಾಲೆಂಟಿನಾಗೆ ಪ್ರಿಯಾಂಕಾಳನ್ನು ಕುಟುಂಬದ ಭಾಗವಾಗಿ ಒಪ್ಪಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು ಎಂದೂ ಹೇಳಿದ್ದರು.

ಪ್ರಿಯಾಂಕಾ ಮತ್ತು ಸೋಫಿ ಟರ್ನರ್ ಅವರೊಂದಿಗೆ ಹೊಂದಿಕೊಳ್ಳಲು  ತನ್ನ ಮಗಳು ವ್ಯಾಲೆಂಟಿನಾ ತನ್ನದೇ ಆದ   ಸಮಯವನ್ನು ಹೇಗೆ ತೆಗೆದುಕೊಂಡಿದ್ದಾಳೆ ಎಂಬುದರ ಕುರಿತು ಅವರು ಮಾತನಾಡಿದರು.

'ಮೊದಲಿಗೆ, ಇದು ನನ್ನ ಕಿರಿಯ ಮಗಳು ವ್ಯಾಲೆಂಟಿನಾಗೆ ಸ್ವಲ್ಪ ಕಷ್ಟವಾಗಿತ್ತು. ಅವಳು ನಿಕ್‌ನೊಂದಿಗೆ ಕ್ಲೋಸ್‌ ಆಗಿದ್ದಾಳೆ. ಆದರೆ ಪ್ರಿಯಾಂಕಾಳನ್ನು ಭೇಟಿಯಾದಾಗ ಅವಳು ಪ್ರಿಯಾಂಕಾಳನ್ನು ನಿಕ್‌ ಭುಜದಿಂದ ತಳ್ಳುತ್ತಿದ್ದಳು. ಪ್ರಿಯಾಂಕಾ ಮೊದಲಿಗೆ ಇದರಿಂದ ಮುಜುಗರ ಅನುಭವಿಸಿದ್ದು ಸುಳ್ಳಲ್ಲ. ಆದರೆ ಅವರು ಕೂಲ್‌ ಆಗಿರುತ್ತಿದ್ದರು,' ಎಂದು ಟಾಕ್ ಶೋವೊಂದರಲ್ಲಿ ಮಾತನಾಡಿದ ಕೆವಿನ್ ಹೇಳಿದರು.

ವ್ಯಾಲೆಂಟಿನಾ ಮಾತ್ರವಲ್ಲ, ಅಂತಾರಾಷ್ಟ್ರೀಯ ಪಾಪ್ ಗಾಯಕ ಡೆಮಿ ಲೊವಾಟೋ ಕೂಡ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ವದಂತಿಗಳಿವೆ.

ನಿಕ್ ಮತ್ತು ಡೆಮಿ ಉತ್ತಮ ಸ್ನೇಹಿತರಾಗಿದ್ದರು, ಮತ್ತು ವರದಿಗಳ ಪ್ರಕಾರ, ಆತನನ್ನು ಮದುವೆಗೆ ಆಹ್ವಾನಿಸಲಾಗಿಲ್ಲ, ಇದು ಇಬ್ಬರ ನಡುವಿನ ಸಂಬಂಧ ಹಾಳಾಗಲು ಕಾರಣವಾಗಿದೆ.

loader