ಯಶ್, ಡಾ.ರಾಜ್, ವಿಷ್ಣು, ಅಂಬಿ...ದಕ್ಷಿಣ ನಟರ ಮೂಲ ಹೆಸರಿವು!

First Published 29, Aug 2020, 8:33 PM

ಹಲವು ಸ್ಟಾರ್‌ಗಳು ಸಿನಿಮಾಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ನಿಂದ ಸೂಪರ್‌ಸ್ಟಾರ್‌ ರಜಿನಿಕಾಂತ್ವರೆಗೆ ಹಲವರು ತಮ್ಮ ಮೂಲ ಹೆಸರು ಬಿಟ್ಟು, ಸಿನಿಮಾಕ್ಕಾಗಿ ಬೇರೆ ಹೆಸರನ್ನು ಆರಿಸಿಕೊಂಡಿದ್ದಾರೆ ಹಾಗೂ ಅದರಿಂದಲೇ ಫೇಮಸ್‌ ಆಗಿದ್ದಾರೆ. ಅದೇ ಹೆಸರೇ ಖಾಯಂ ಆಗಿದೆ. ಹಾಗೇ ನಮ್ಮ ನೆಚ್ಚಿನ ನಟರನ್ನು ನಾವು ಅದೇ ಹೆಸರಿನಿಂದ ಗುರುತಿಸುತ್ತೇವೆ. ಇಲ್ಲಿದೆ ನೋಡಿ ದಕ್ಷಿಣ ಭಾರತೀಯ ಟಾಪ್‌ ನಟರ ರಿಯಲ್‌ ಹೆಸರುಗಳು.

ಹಲವರು ತಮ್ಮ ಹೆಸರುಗಳನ್ನು ಗ್ಲಾಮರ್‌ ಜಗತ್ತಿಗೆ ಪ್ರವೇಶಿಸಲು ಬದಲಾಯಿಸಿ ಕೊಳ್ಳುತ್ತಾರೆ. ಆದರೆ ಕೆಲವರು ತಮ್ಮ  ಹೆಸರನ್ನು ಶಾರ್ಟ್‌ ಮಾಡಿಕೊಳ್ಳುತ್ತಾರೆ. ನಿಮ್ಮ ನೆಚ್ಚಿನ ಸ್ಟಾರ್‌ಗಳ ಒರಿಜನಲ್‌ ಹೆಸರು ಏನಾಗಿತ್ತು ನೋಡಿ ಇಲ್ಲಿದೆ.

ಚಿರಂಜೀವಿ-

ಟಾಲಿವುಡ್ ಮೆಗಾಸ್ಟಾರ್ ಪಶ್ಚಿಮ ಗೋದಾವರಿಯ ನರಸಾಪುರ ಬಳಿಯ ಮೊಗಲ್ತೂರ್ ಎಂಬ ಹಳ್ಳಿಯಿಂದ ಬಂದವರು. ಅವರ ಮೂಲ ಹೆಸರು ಕೊನಿಡೆಲಾ ಶಿವ ಶಂಕರ ವರ ಪ್ರಸಾದ್. 1978 ರಲ್ಲಿ ಪುನಧಿರಲ್ಲು ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಚಿರಂಜೀವಿ.

ರಜನಿಕಾಂತ್ -

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಹಿರಿಯ ನಟ ರಜಿನಿಕಾಂತ್‌ರ ನಿಜವಾದ ಹೆಸರು ಶಿವಾಜಿ ರಾವ್ ಗೇಕ್ವಾಡ್. ನಟನಾದ ನಂತರ  ರಜನಿಕಾಂತ್ ಎಂದು  ಹೆಸರನ್ನು ಬದಲಾಯಿಸಿಕೊಂಡರು

ಧನುಷ್-ಧನುಷ್-

ಧನುಷ್‌ ತಮಿಳು ಚಿತ್ರರಂಗದ ಫೇಮಸ್‌ ಮಲ್ಟಿಟ್ಯಾಲೆಂಟ್ಡ್‌ ಸ್ಟಾರ್‌.  ಇವರ ರಿಯಲ್‌ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ.  15  ವರ್ಷಗಳ ನಟನೆಯಲ್ಲಿ ಧನುಷ್ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 7 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಜನಪ್ರಿಯ ಹಾಡು 'ವೈ ದಿಸ್ ಕೋಲವೆರಿ ಡಿ' 100 ಮಿಲಿಯನ್ ವ್ಯೂವ್ಸ್‌ ದಾಟಿದ ಮೊದಲ ಭಾರತೀಯ ಸಂಗೀತ ವಿಡಿಯೋವಾಯಿತು.

ಮಹೇಶ್ ಬಾಬು-

ನಟ 4ನೇ ವಯಸ್ಸಿನಲ್ಲಿ ನೀಡಾ ಚಿತ್ರದ ಮೂಲಕ ಬಾಲ ಕಲಾವಿದನಾಗಿ ಪಾದಾರ್ಪಣೆ ಮಾಡಿದರು. ಪ್ರಮುಖ ನಟನಾಗಿ, ಮಹೇಶ್ ಬಾಬು ನಟಿಸಿದ ಮೊದಲ ಸಿನಿಮಾ 1999ರ ರಾಜಕುಮರುಡು. ರಿಯಲ್‌ ಹೆಸರು ಮಹೇಶ್ ಘಟ್ಟಮಾನೇನಿ ನಂತರ ಅದನ್ನು ಮಹೇಶ್ ಬಾಬು ಎಂದು ಬದಲಾಯಿಸಿಕೊಂಡರು.

ಯಶ್-

ಕರ್ನಾಟಕದ ಹಾಸನ ಬಳಿಯ ಭುವನಹಳ್ಳಿ ಜನಿಸಿದವರು ಯಶ್‌. ರಾಜಧಾನಿ, ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ, ಕಿರಾತಕ, ಗೂಗ್ಲಿ ಮತ್ತು ಕೆಜಿಎಫ್: ಅಧ್ಯಾಯ 1. ಮುಂತಾದ ಸಿನಿಮಾಗಳ ಪಾತ್ರಗಳಿಗೆ ಯಶ್‌ ಹೆಸರುವಾಸಿಯಾಗಿದ್ದಾರೆ. ರಾಕಿಂಗ್‌ ಸ್ಟಾರ್‌ ನಿಜವಾದ ಹೆಸರು ನವೀನ್ ಕುಮಾರ್ ಗೌಡ.

ವಿಜಯ್-

1984ರಲ್ಲಿ ವಿಜಯ್ ತಮಿಳು ಚಿತ್ರ ವೆಟ್ರಿ ಮೂಲಕ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಕಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರಾದ ವಿಜಯ್‌ ರಿಯಲ್‌ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್.

ಸೂರ್ಯ-

ತಮಿಳು ಸೂಪರ್‌ ಸ್ಟಾರ್‌ ಸೂರ್ಯಮೂರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು (ದಕ್ಷಿಣ) ಗೆದ್ದಿದ್ದಾರೆ. ರಿಯಲ್‌  ಹೆಸರು ಸರವಣನ್ ಶಿವಕುಮಾರ್.

ಪವನ್ ಕಲ್ಯಾಣ್-

ಪವನ್ ಕಲ್ಯಾಣ್ ಪ್ರಸಿದ್ಧ ನಟ ಕಮ್‌ ರಾಜಕಾರಣಿ ಚಿರಂಜೀವಿ ಕಿರಿಯ ಸಹೋದರ. 1996 ರಲ್ಲಿ, ಪವನ್ ಕಲ್ಯಾಣ್ ತೆಲುಗು ಚಿತ್ರ ಅಕ್ಕಡಾ ಅಮ್ಮಾಯಿ ಇಕ್ಕಡಾ ಅಬ್ಬಾಯಿ ಚಿತ್ರದಲ್ಲಿ ಮೊದಲು ನಟಿಸಿದರು. ನಿಜವಾದ ಹೆಸರು ಕೊನಿಡೆಲಾ ಕಲ್ಯಾಣ್ ಬಾಬು.

ಮಮ್ಮುಟ್ಟಿ-

ನಾಲ್ಕು ದಶಕಗಳ ಕೆರಿಯರ್‌ನಲ್ಲಿ, ಮಮ್ಮುಟ್ಟಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ  ಜನಪ್ರಿಯ ಮಲಯಾಳಂ ನಟನ ಮೂಲ ಹೆಸರು ಮುಹಮ್ಮದ್ ಕುಟ್ಟಿ ಪಣಪರಂಬಿಲ್ ಇಸ್ಮಾಯಿಲ್. ಮಮ್ಮುಟ್ಟಿ ಆರಂಭದಲ್ಲಿ ತಮ್ಮ ಆರಂಭಿಕ ಚಿತ್ರಗಳಲ್ಲಿ ಸಾಜಿನ್ ಎಂಬ  ಹೆಸರನ್ನು ಬಳಸಿದರು.

ಕಮಲ್ ಹಾಸನ್-

ಸೂಪರ್‌ ಸ್ಟಾರ್‌ ಹಿರಿಯ ನಟ ಕಮಲ್‌ ಹಾಸನ್‌ ಕಲತುರ್ ಕಣ್ಣಮ್ಮ ಎಂಬ ತಮಿಳು ಚಲನಚಿತ್ರದಲ್ಲಿ ಬಾಲ ಕಲಾವಿದನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಮಲ್ ಹಾಸನ್  ಹುಟ್ಟು ಹೆಸರು ಪಾರ್ಥಸಾರಥಿ ಶ್ರೀನಿವಾಸನ್.

ಪ್ರಭಾಸ್-

ಬಾಹುಬಲಿ - ಖ್ಯಾತಿಯ ನಟ ಪ್ರಭಾಸ್ 2002ರಲ್ಲಿ ಈಶ್ವರ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಓರಿಜನಲ್‌ ಹೆಸರು ಉಪ್ಪಲಪತಿ ವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು.

ಡಾ.ರಾಜ್‌ಕುಮಾರ್‌-

ಕನ್ನಡದ ಮೇರು ನಟ ಅಭಿಮಾನಿಗಳ ಪ್ರೀತಿಯ ದಿವಗಂತ ಡಾ.ರಾಜ್‌ಕುಮಾರ್‌ ಸಹ ಸಿನಿಮಾಕ್ಕಾಗಿ ಹೆಸರು ಬಲಾಯಿಸಿಕೊಂಡಿದ್ದರು. ಅವರ ಮೂಲ ಹೆಸರು ಮುತ್ತುರಾಜ್‌ ಆಗಿತ್ತು.

ವಿಷ್ಣುವರ್ಧನ್‌-

ಕನ್ನಡದ ಪ್ರಸಿದ್ಧ ನಟರಾಗಿದ್ದ ವಿಷ್ಣುವರ್ಧನ್‌ ಅವರ ಒರಿಜನಲ್‌ ಹೆಸರು ಸಂಪತ್‌ಕುಮಾರ್‌.

ಅಂಬರೀಶ್‌ -

ಸ್ಯಾಂಡಲ್‌ವುಡ್‌ನ ಫೇಮಸ್‌ ನಟರಲ್ಲಿ ಬಬ್ಬರಾಗಿದ್ದರು. ಅಂಬರೀಶ್‌ ಒರಿಜನಲ್‌ ಹೆಸರು ಅಮರ್‌ನಾಥ್‌ ಆಗಿತ್ತು.

loader