First Published Dec 23, 2020, 9:26 PM IST
ಬಾಲಿವುಡ್ನಲ್ಲಿ ಒಂದಷ್ಟು ಜನ ಗುಳಿಕೆನ್ನೆಯ ಚೆಲುವ ಚೆಲುವೆಯರಿದ್ದಾರೆ. ಯಾರವರು..? ಬನ್ನಿ ನೋಡೋಣ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟನೆ ಮಾತ್ರವಲ್ಲ, ಕ್ಯೂಟ್ ಡಿಂಪಲ್ ಸ್ಮೈಲ್ ಕೂಡಾ ಸೂಪರ್
ಪ್ರೀತಿ ಝಿಂಟಾ ಅವರ ಕಾಲದ ಅತ್ಯಂತ ಸುಂದರ ಡಿಂಪಲ್ ಕ್ವೀನ್
ಆಲಿಯಾ ಭಟ್ ಮನದುಂಬಿ ನಕ್ಕರೆ ಸುಂದರವಾದ ಡಿಂಪಲ್ ನೋಡಬಹುದು.
ಪುರುಷರಲ್ಲಿ ಗುಳಿಕೆನ್ನೆಯ ಚೆಲುವರು ಕಮ್ಮಿ ಆದ್ರೂ ಶಾರೂಖ್ ಮಾತ್ರ ಈ ಡಿಂಪಲ್ನಿಂದ ಇನ್ನಷ್ಟು ರೊಮ್ಯಾಂಟಿಕ್ ಕಾಣಿಸ್ತಾರೆ.
ನಟಿ ಬಿಪಾಶ ಬಸು ನಗುವಾಗ ಮೂಡೋ ಕೆನ್ನೆಯ ಗುಳಿ ಸೂಪರ್
ಜಾನ್ ಅಬ್ರಹಾಂ ಹಾಟ್ ಮಾತ್ರವಲ್ಲ ಗುಳಿಕೆನ್ನೆಯ ಚೆಲುವನೂ ಹೌದು
ನಟಿ ಸುಶ್ಮಿತಾ ಸೆನ್ ನಗುವಾಗ ಚಂದದ ಗುಳಿ ಮೂಡುತ್ತದೆ
ಗಲ್ಪನಾಗ್ ಸುಂದರವಾದ ಡಿಂಪಲ್ ಯಾರಿಗಿಷ್ಟವಿಲ್ಲ ಹೇಳಿ
ಆಯುಷ್ಮಾನ್ ಖುರಾನ್ ಸ್ಮೈಲ್ ಮಾಡೋ ಮುಂಚೆಯೇ ಮೂಡುತ್ತೆ ಚಂದದ ಕೆನ್ನೆಗುಳಿ
Please select an option to vote
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?
1
2
3 ರಿಂದ 5
5 ಕ್ಕಿಂತಲೂ ಹೆಚ್ಚು
ಆಟಿಕೆ ವಲಯಕ್ಕೆ ಬಜೆಟ್ನಲ್ಲಿ ವಿಶೇಷ ನೀತಿ: ಚೀನಾ ಆಟಿಕೆಗೆ ಸಡ್ಡು!
ಗಣರಾಜ್ಯೋತ್ಸವ 40 ನಿಮಿಷಕ್ಕೆ ಸೀಮಿತ: ಸಾರ್ವಜನಿಕರಿಗಿಲ್ಲ ಪ್ರವೇಶ
3.5 ಕಿ.ಮೀ ಉದ್ದದ ರೈಲು ಓಡಿಸಿ ರೈಲ್ವೆ ದಾಖಲೆ!
ಸಮುದ್ರದಲ್ಲಿ 1 ಗಂಟೆ ಪದ್ಮಾಸನದಲ್ಲಿ ಈಜಿ ದಾಖಲೆ ಬರೆದ 65ರ ಗಂಗಾಧರ್!
50 ವರ್ಷ ಹಳೇ ಡ್ಯಾಂಗಳಿಂದ ಭಾರತಕ್ಕೆ ಅಪಾಯ!
ಪಂಚಾಂಗ : ಇಂದು ಚಂದ್ರನಿಗೆ ಬಲವಿದ್ದು, ಅಕ್ಕಿಯನ್ನು ದಾನ ಮಾಡುವುದರಿಂದ ಕೃಪೆಗೆ ಪಾತ್ರರಾಗಬಹುದು
ಸಿಬ್ಬಂದಿಯೊಂದಿಗೆ ಕರಾವಳಿಯಲ್ಲಿ ಸುತ್ತು ಹಾಕಿದ ಭಾಸ್ಕರ್ ರಾವ್
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಪರಶುರಾಮನ ಹಾರಾಟ!
ಅರಣ್ಯ ಇಲಾಖೆಯಿಂದಲೇ ಕಾಡು ನಾಶ! ತಡೆಯೋರು ಯಾರು ಇಲ್ವೆ?
ಕೊಲೆ ಮಾಡಲೆಂದೇ 55 ರೂ. ಕೊಟ್ಟು ಚಾಕು ತಂದಿದ್ದ... ಮೂರು ಹತ್ಯೆ!