ಹಾಟ್‌ ನಟಿ ಪೂನಂ ಪಾಂಡೆ ಮಂಗಳಸೂತ್ರ ನೋಡಿ ಹೀಗಿದೆ!

First Published 17, Sep 2020, 5:41 PM

ಹಾಟ್‌ ಹಾಗೂ ಬೋಲ್ದ್‌ ಲುಕ್‌ಗೆ  ಹೆಸರುವಾಸಿಯಾದ ನಟಿ ಪೂನಂ ಪಾಂಡೆ ಇತ್ತೀಚೆಗೆ ತಮ್ಮ ಮದುವೆಯ ಸುದ್ದಿಯಿಂದ  ಅಭಿಮಾನಿಗಳಿಗೆ ಆಘಾತ ನೀಡಿದ್ದರು.  ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಪೂನಂ  ಆಗಾಗ್ಗ ಪೋಸ್ಟ್‌ ಮಾಡುವ ಬೋಲ್ದ್‌  ಫೋಟೋಗಳು ಮತ್ತು ವೀಡಿಯೊಗಳ ಚರ್ಚಿಯಲ್ಲಿರುತ್ತಾರೆ.  ಮದುವೆಯ ನಂತರ, ನಟಿ ಮೊದಲ ಬಾರಿಗೆ ಗಂಡನೊಂದಿಗೆ ಹೊರಗೆ ಕಾಣಿಸಿಕೊಂಡಿದ್ದಾರೆ.

ಪೂನಂ ಪಾಂಡೆ ಪತಿ ಸ್ಯಾಮ್ ಜೊತೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

ಪರಸ್ಪರರ ಕೈ ಹಿಡಿದು   ಹೊಸದಾಗಿ ಮದುವೆಯಾದ ದಂಪತಿಗಳು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪತಿ ಜೊತೆ ಹನಿಮೂನ್‌ಗೆ ಹೊರಟಿದ್ದಾರೆ ಎಂದು ಪೂನಂ ಪಾಂಡೆಯ ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಊಹಿಸಲಾಗುತ್ತಿದೆ. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾಕ್ಕೆ ಪೋಸ್ ನೀಡಿದರು.

ನವವಧು ಪೂನಂ ಪಾಂಡೆಯ  ಸಿಂಧೂರ, ಕೈಯಲ್ಲಿ ಬಳೆಗಳು ಮತ್ತು ಕುತ್ತಿಗೆಗೆ ಮಂಗಳಸೂತ್ರ ಧರಿಸಿದ್ದರು ಜೊತೆ ಮಾಸ್ಕ್‌ ಕೂಡ.

ಪೂನಂ  ಮದುವೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

'ನಾನು ನಿಮ್ಮೊಂದಿಗೆ ಏಳು ಜೀವನ ನಡೆಸಲು ಸಿದ್ಧ' ಎಂದು ಪೋಟೋ ಜೊತೆ ಬರೆದಿದ್ದರು ನಟಿ.

ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ  ಬಹಳ ಕಾಲದಿಂದ ಡೇಟಿಂಗ್ ಮಾಡಿದ್ದಾರೆಂದು ಹೇಳಲಾಗುತ್ತದೆ.

ಸ್ಯಾಮ್ ಮತ್ತು ಪೂನಮ್ ಈ ವರ್ಷ  ಜುಲೈ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಎರಡು ತಿಂಗಳ ನಂತರ,   ಯಾವುದೇ ಆಡಂಬರವಿಲ್ಲದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮದುವೆಯಾದರು.

loader