ಸದಾ ಬಟ್ಟೆ ಬಿಚ್ತೀನಿ ಎನ್ನೋ ಪೂನಂ ಪಾಂಡೆ ಮದುವೆಯಾಗುತ್ತಿದ್ದಾರಂತೆ!
ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಪೋಟೋ ಶೇರ್ ಮಾಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಪೂನಂ ಪಾಂಡೆ ಲಾಕ್‌ಡೌನ್ ಸಮಯದಲ್ಲಿ ರೂಲ್ಸ್ ಬ್ರೇಕ್ ಮಾಡಿ ಬಾಯ್ ಫ್ರೆಂಡ್ ಜೊತೆ ಲಾಂಗ್ ಡ್ರೈವ್ ಹೋಗಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ನಟಿಯನ್ನು ಅರೆಸ್ಟ್ ಮಾಡಲಾಗಿದೆ ಎಂಬ ಸುದ್ದಿಯೂ ಹರಿದಾಡಿ, ಸಖತ್ ವೈರಲ್ ಆಗಿತ್ತು ನ್ಯೂಸ್. ಅದೇ ಬಾಯ್ ಫ್ರೆಂಡ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹಾಟ್ ನಟಿ ಪೂನಂ ಮತ್ತೆ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಿಜ ಸುದ್ದಿಯಾ?

ಪೂನಂ ಪಾಂಡೆ ದೀರ್ಘಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಪೂನಂ ಉಂಗುರ ಧರಿಸಿದ ಫೋಟೋವನ್ನು ಸ್ಯಾಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೂನಂ ಪಾಂಡೆ ನಿಶ್ಚಿತಾರ್ಥದ ಸುದ್ದಿ ನಿಜ ಎಂದು ಹೇಳಿದ್ದಾರೆ.

ನಟಿಯ ಬಾಯ್‌ಫ್ರೆಂಡ್ ಸ್ಯಾಮ್ ಇನ್ಸ್ಟಾಗ್ರಾಮ್‌ನ ಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರೂ ತಮ್ಮ ಉಂಗುರಗಳನ್ನು ಪ್ರದರ್ಶಿಸುತ್ತಿದ್ದಾರೆ.

ಈ ಕಪಲ್‌ಗೆ ಫ್ಯಾನ್‌ಗಳ ವಿಶ್ ಹರಿದು ಬರುತ್ತಿದೆ.

ಈ ಕಪಲ್‌ಗೆ ಫ್ಯಾನ್‌ಗಳ ವಿಶ್ ಹರಿದು ಬರುತ್ತಿದೆ.

ಮಾಡೆಲ್ ಆಗಿ ಕೆರಿಯರ್ ಶುರುಮಾಡಿದ ಪೂನಂ ನ್ಯೂಡ್ ಮಾಡೆಲ್ ಎಂಬ ಫೇಮ್ ಹೊಂದಿದ್ದಾರೆ.

we finally did it ಎಂದು ಸ್ಯಾಮ್ ಪೋಸ್ಟ್‌ನಲ್ಲಿ ಬರೆದಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪೂನಂ 'best ಫೀಲಿಂಗ್' ಎಂದಿದ್ದಾರೆ.

ಬಾಯ್ ಫ್ರೆಂಡ್ ಜತೆ ಕಳೆದ ಖಾಸಗಿ ಕ್ಷಣಗಳ ವೀಡಿಯೋ ಹಿಂದೊಮ್ಮೆ ವೈರಲ್ ಆಗಿತ್ತು.

ಡ್ರೈವ್‌ಗಾಗಿ ಹೊರಬಂದು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೇ ತಿಂಗಳಲ್ಲಿ ಪೊಲೀಸರು ಸ್ಯಾಮ್ ಮತ್ತು ಪೂನಂ ವಿರುದ್ಧ FIR ದಾಖಲಿಸಿದ್ದರು.

2013 ರಲ್ಲಿ 'ನಾಶಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಹಾಟ್ ಬೋಲ್ಡ್ ಪೂನಂ ಪಾಂಡೆ.

ಕಾಂಟ್ರೋವರ್ಸಿ ಮಾಡೆಲ್ ಕಮ್ ನಟಿ ಪೂನಂ ದಕ್ಷಿಣ ಭಾರತೀಯ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.