MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಕುಡ್ಲ ಬ್ಯೂಟಿ ಟೆಂಪಲ್ ರನ್, ಪೂಜಾ ಹೆಗ್ಡೆ ದೇವರ ಮೇಲಿನ ನಂಬಿಕೆಗೆ ಕರಾವಳಿಗರು ಫುಲ್ ಕುಶ್

ಕುಡ್ಲ ಬ್ಯೂಟಿ ಟೆಂಪಲ್ ರನ್, ಪೂಜಾ ಹೆಗ್ಡೆ ದೇವರ ಮೇಲಿನ ನಂಬಿಕೆಗೆ ಕರಾವಳಿಗರು ಫುಲ್ ಕುಶ್

Pooja Hegde: ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕರಾವಳಿಯ ಬ್ಯೂಟಿ ಪೂಜಾ ಹೆಗ್ಡೆ, ಮಂಗಳೂರಿಗೆ ಮರಳಿದ್ದು, ಇಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ, ತಮಗಿಷ್ಟವಾದ ನೀರು ದೋಸೆ, ಅಂಬಡೆ ಸವಿಯುತ್ತಾ, ಕಡಲ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ ನಟಿ. 

1 Min read
Author : Pavna Das
Published : Apr 29 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
16
ಪೂಜಾ ಹೆಗ್ಡೆ
Image Credit : Instgaram

ಪೂಜಾ ಹೆಗ್ಡೆ

ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕರಾವಳಿಯ ಬ್ಯೂಟಿ ಪೂಜಾ ಹೆಗ್ಡೆ ಮಂಗಳೂರಿಗೆ ಮರಳಿದ್ದಾರೆ. ತಮ್ಮ ಊರಿಗೆ ಬಂದು, ಇಲ್ಲಿನ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ. ನಟಿಯ ಸಿಂಪ್ಲಿಸಿಟಿಗೆ ಜನ ಫಿದಾ ಆಗಿದ್ದಾರೆ.

26
ಸಿನಿಮಾ ಶೂಟಿಂಗ್ ನಿಂದ ಬ್ರೇಕ್
Image Credit : Instgaram

ಸಿನಿಮಾ ಶೂಟಿಂಗ್ ನಿಂದ ಬ್ರೇಕ್

ಪೂಜಾ ಹೆಗ್ಡೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಸಿನಿಮಾ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು, ತಮ್ಮ ಊರಾದ ಮಂಗಳೂರಿಗೆ ಬಂದಿದ್ದು, ಇಲಿ ಟೆಂಪಲ್ ರನ್ ಮಾಡುತ್ತಾ, ತಮಗೆ ಇಷ್ಟ ಬಂದ ಊರಿಗೆ ಆಹಾರ ಸೇವಿಸುತ್ತಾ, ಕಡಲ ತೀರದಲ್ಲೂ ಎಂಜಾಯ್ ಮಾಡಿದ್ದಾರೆ.

Related Articles

Related image1
Maldives ನೀಲಿ ಸಮುದ್ರದ ಮುಂದೆ ಬಿಕಿನಿಯಲ್ಲಿ Pooja Hegde: ಇದೆಲ್ಲಾ ಸಿನಿಮಾ ಅವಕಾಶಕ್ಕಾಗಿ ಎಂದ ಫ್ಯಾನ್ಸ್‌!
Related image2
ಶಾರ್ಟ್ ಫ್ರಾಕ್ ಧರಿಸಿ ಟೆನ್ನಿಸ್ ಕಣಕ್ಕಿಳಿದ Pooja Hegde: ನಿಮಗೆ Pakistan ಹಸಿರು ಬಣ್ಣ ಇಷ್ಟನಾ ಎಂದ ಫ್ಯಾನ್ಸ್!
36
ನಮ್ಮ ಊರುದ ಪೊಣ್ಣು
Image Credit : Instgaram

ನಮ್ಮ ಊರುದ ಪೊಣ್ಣು

ಪೂಜಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ಅದಕ್ಕೆ ‘ನಮ್ಮ ಊರುದ ಪೊಣ್ಣು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಊರಿನಲ್ಲಿ ಕಳೆದ ಸುಂದರ ಸಮಯದ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ. ಮಂಗಳೂರಿನ ಸ್ಪೆಷಲ್ ನೀರು ದೋಸೆ, ಚಟ್ನಿ, ಅಂಬಡೆ ಸವಿದು ಎಂಜಾಯ್ ಮಾಡಿದ್ದಾರೆ.

46
ಕೊಲ್ಲೂರು, ಸೌತಡ್ಕಕ್ಕೆ ಭೇಟಿ
Image Credit : Instgaram

ಕೊಲ್ಲೂರು, ಸೌತಡ್ಕಕ್ಕೆ ಭೇಟಿ

ಪೂಜಾ ಹೆಗ್ಡೆ ಈ ಬಾರಿ ಟೆಂಪಲ್ ರನ್ ಮಾಡಲೆಂದೇ ಬಂದಂತಿದೆ. ಅವರು ಕೊಲ್ಲೂರು ಮೂಕಾಂಬಿಕಾ ದೇಗುಲ, ಸೌತಡ್ಕ ಗಣಪತಿ ದೇವಸ್ಥಾನ ಸೇರಿ ಕರಾವಳಿಯ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲೂ ನಟಿ ಭಾಗಿಯಾಗಿದ್ದಾರೆ. ನಾಗನ ಪೂಜೆಯನ್ನೂ ಮಾಡಿದ್ದಾರೆ.

56
ಬಾಲಿವುಡ್ ನಟನ ಜೊತೆ ಡೇಟಿಂಗ್
Image Credit : Instgaram

ಬಾಲಿವುಡ್ ನಟನ ಜೊತೆ ಡೇಟಿಂಗ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಡೇಟಿಂಗ್ ಬಗ್ಗೆ ಸುದ್ದಿ ಹರಡುತ್ತಿದೆ. ಪೂಜಾ ಬಾಲಿವುಡ್ ನಟ ವಿನೋದ್ ಮೆಹ್ರಾ ಮಗನಾದ ರೋಹನ್ ಮೆಹ್ರಾ ಜೊತೆ ಹಲವಾರು ವರ್ಷಗಳಿಂದ ಡೆಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಫೋಟೊಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

66
ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ
Image Credit : Instgaram

ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದು, ವಿಜಯ್ ಜೊತೆ ‘ಜನ ನಾಯಕನ್’, ಹಿಂದಿಯಲ್ಲಿ ‘ಹಹೈ ಜವಾನಿ ತೋ ಇಷ್ಖ್ ಹೋನಾ ಹೈ’. 'ಕಾಂಚನಾ 4’ ಮತ್ತು DQ 41 ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬಾಲಿವುಡ್
ಮನರಂಜನಾ ಸುದ್ದಿ
ನಟಿ
ಸಿನಿಮಾ

Latest Videos
Recommended Stories
Recommended image1
ಕೊನೆಗೂ ಬಂತು 'ತುಂಬಾಡ್ 2' ರಿಲೀಸ್ ಡೇಟ್! ದುರಾಸೆಯ ಕಥೆ ಮತ್ತೆ ಶುರು, ಸೋಹಮ್ ಶಾ ಹೇಳಿದ್ದೇನು?
Recommended image2
ಪತ್ರಕರ್ತರ ಆ ಪ್ರಶ್ನೆಗೆ ಉತ್ತರಿಸಲಾಗದೇ 'ಹೆಡ್​ಬುಷ್'​ ನಟಿ ಕಣ್ಣೀರು: ಸ್ಟೇಜ್ ಬಿಟ್ಟು ಹೋದ ಪಾಯಲ್​
Recommended image3
ಆ ದೃಶ್ಯದಲ್ಲಿ ಮೋಹನ್‌ಲಾಲ್ ರೀತಿ ನಟಿಸೋಕೆ ವೆಂಕಟೇಶ್ ಅವರಿಂದಲೂ ಆಗಲಿಲ್ಲ: ನಟಿ ಎಸ್ತರ್
Related Stories
Recommended image1
Maldives ನೀಲಿ ಸಮುದ್ರದ ಮುಂದೆ ಬಿಕಿನಿಯಲ್ಲಿ Pooja Hegde: ಇದೆಲ್ಲಾ ಸಿನಿಮಾ ಅವಕಾಶಕ್ಕಾಗಿ ಎಂದ ಫ್ಯಾನ್ಸ್‌!
Recommended image2
ಶಾರ್ಟ್ ಫ್ರಾಕ್ ಧರಿಸಿ ಟೆನ್ನಿಸ್ ಕಣಕ್ಕಿಳಿದ Pooja Hegde: ನಿಮಗೆ Pakistan ಹಸಿರು ಬಣ್ಣ ಇಷ್ಟನಾ ಎಂದ ಫ್ಯಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved