ಪೂಜಾ ಬೇಡಿ ಮಗಳು ಅಲಯಾ ಫರ್ನಿಚರ್‌ವಾಲಾಳ ಬೋಲ್ಡ್ ಫೋಟೋ ವೈರಲ್!
First Published Dec 28, 2020, 5:34 PM IST
ಬಾಲಿವುಡ್ ನಟಿ ಪೂಜಾ ಬೇಡಿ ಹಾಗೂ ಕಬೀರ್ ಬೇಡಿ ಮೊಮ್ಮಗಳು ಅಲಯಾ ಫರ್ನಿಚರ್‌ವಾಲಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟೀವ್ ಇದ್ದಾಳೆ. ಅಲಯಾ ಆಗಾಗ್ಗೆ ತನ್ನ ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿ ಕೊಳ್ಳುತ್ತಾಳೆ. ಇತ್ತೀಚೆಗೆ ತನ್ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಅಲಾಯಾರ ಫೋಟೋಗೆ ಕಿಲ್ಲಿಂಗ್ ಇನ್ ಬ್ಲ್ಯಾಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ . ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿಯು ಬೆಂಕಿಯ ಎಮೋಜಿಯನ್ನು ಹಾಕಿದ್ದಾರೆ. ಮತ್ತೊಬ್ಬರು ಫೋಟೋಗೆ ಆಸಮ್ ಎಂದು ಬಣ್ಣಿಸಿ ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಅಲಾಯಾ ಪೋಸ್ಟ್ ಮಾಡಿದ್ದ , ಫೋಟೋದಲ್ಲಿ ಸಣ್ಣ ಫ್ರಾಕ್‌ನಲ್ಲಿ ಕಾಣಿಸಿಕೊಂಡಿದ್ದಳು. ಅಲಾಯಾಳನ್ನು ಈ ಡ್ರೆಸ್‌ನಲ್ಲಿ ನೋಡಿದ ಜನರು ಅವಳನ್ನು ಗೇಲಿ ಮಾಡಿ ಈ ಬಾಲ್ಯದ ಉಡುಪನ್ನು ಈಗ ಏಕೆ ಧರಿಸಿದ್ದೀರಾ? ಎಂದು ಕಾಮೆಂಟ್ ಮಾಡಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?