ಕಡಲ ತೀರದ ಕಲ್ಲಿನಲ್ಲಿ ಗುಲಾಬಿ ಬಣ್ಣದ ಮತ್ಸ್ಯಕನ್ಯೆ..!
ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಮೌನಿ ರಾಯ್ | ಕಡಲ ತೀರದ ಕಲ್ಲಿನಲ್ಲಿ ಗುಲಾಬಿ ಬಣ್ಣದ ಮತ್ಸ್ಯಕನ್ಯೆ..!
18

ಏನೂ ಮಾಡದೆ ಅಭಿಮಾನಿಗಳ ಮನ ಗೆಲ್ಲೋದರಲ್ಲಿ ಮೌನಿ ರಾಯ್ ಎಕ್ಸ್‌ಪರ್ಟ್.

28

ಕೆಜಿಎಫ್ ನಟಿ ಸಿಂಪಲ್ ಲುಕ್ ಕೊಟ್ರೂ ಸಾಕು ಅಭಿಮಾನಿಗಳು ಫುಲ್ ಖುಷ್ ಆಗಿಬಿಡುತ್ತಾರೆ.

38

ಸಮುದ್ರದ ಬಂಡೆಗಳ ಮೇಲೆ ಮಲಗುತ್ತಾ, ಮೌನಿ ಸೂರ್ಯಾಸ್ತದ ಸೌಂದರ್ಯದಲ್ಲಿ ಮಿಂದೆದ್ದು ಬಂದಂತೆ ಕಾಣಿಸಿದ್ದಾರೆ.

48

ಮುಳುಗುವ ಸೂರ್ಯನ ಮುಂದೆ ಗುಲಾಬಿ ಬಣ್ಣದ ಮತ್ಸ್ಯಕನ್ಯೆಯನ್ನು ನೋಡಿದ್ರಾ..? ಮೌನಿಯ ಫೋಟೋ ನೋಡಿ ಸಾಕು.

58

ಮೌನಿ ತನ್ನ ಕ್ಯಾಂಡಿಡ್ ಬೀಚ್ ಸನ್‌ಸೆಟ್ ಫೋಟೋ ಶೇರ್ ಮಾಡಿದ್ದಾರೆ. ತಿಳಿ ಗುಲಾಬಿ ಬಣ್ಣದ ಬ್ರಾಲೆಟ್ ಧರಿಸಿ ಬ್ಯೂಟಿಫುಲ್ ಪೋಸ್ ಕೊಟ್ಟಿದ್ದಾರೆ.

68

ಉದ್ದನೆಯ ಪ್ಯಾಟರ್ನ್-ಕಟ್ ಸ್ಕರ್ಟ್‌ನಲ್ಲಿ ಎದ್ದು ಕಾಣುತ್ತಿದ್ದರು. ಗುಲಾಬಿ ಬಣ್ಣದ ಲಿಪ್‌ಸ್ಟಿಕ್, ಗುಲಾಬಿ ಬಣ್ಣದ ಕೆನ್ನೆಗಳು, ಕಪ್ಪು ಐಲೈನರ್, ಗುಲಾಬಿ ಐಶ್ಯಾಡೋಗೆ ಮೇಕಪ್ ಮಿತಿಗೊಳಿಸಿದ್ದರು.

78

ತನ್ನ ಸುಂದರವಾದ ಡ್ರೆಸ್ ಕಾಣಿಸುವಂತೆ ಲೂಸ್‌ಹೇರ್‌ನಲ್ಲಿ ಮೌನಿ ಕ್ಯಾಮೆರಾಗೆ ಕ್ಯಾಂಡಿಡ್ ಪೋಸ್‌ಗಳನ್ನು ಕೊಟ್ಟಿದ್ದಾರೆ

88

ನಿಮ್ಮನ್ನು ಪ್ರೀತಿಸುವಷ್ಟೇ ಪ್ರಪಂಚವನ್ನೂ ಪ್ರೀತಿಸಿ ಎಂದಿದ್ದಾರೆ ನಟಿ

Latest Videos