ಫೋಟೋಗಳು : ಹೇಗಿದ್ದ ಕರೀನಾ ಕಪೂರ್ ಈಗ ಹೇಗಾಗಿದ್ದಾರೆ ನೋಡಿ!
ಅಭಿಷೇಕ್ ಬಚ್ಚನ್ ಮತ್ತು ಕರೀನಾ ಕಪೂರ್ ಬಾಲಿವುಡ್‌ನಲ್ಲಿ 21 ವರ್ಷ ಪೂರೈಸಿದ್ದಾರೆ. ನಿರ್ದೇಶಕ ಜೆ.ಪಿ. ದತ್ತಾರ ರೆಫ್ಯೂಜಿ ಸಿನಿಮಾದ ಮೂಲಕ ಇಬ್ಬರೂ ಉದ್ಯಮಕ್ಕೆ ಪ್ರವೇಶಿಸಿದರು. ಜೂನ್ 30, 2000 ರಂದು ಬಿಡುಗಡೆಯಾದ ಈ ಸಿನಿಮಾ 21 ವರ್ಷಗಳನ್ನು ಪೂರೈಸಿದೆ. ಮತ್ತೊಂದೆಡೆ, 40 ವರ್ಷದಲ್ಲಿ ಕರೀನಾ ಕಪೂರ್ ಲುಕ್ ಸಮಯದೊಂದಿಗೆ ಬದಲಾಗುತ್ತಾ ಬಂದಿದೆ. ಕರೀನಾರ ಬಾಲ್ಯದಿಂದ ಇಲ್ಲಿಯವರೆಗೆ ಅವರ ಫೋಟೋಗಳ ಕಲೆಕ್ಷನ್ ಇಲ್ಲಿವೆ.

ಬಾಲಿವುಡ್‌ನಲ್ಲಿ ಜೋರೋ ಫಿಗರ್ ಟ್ರೆಂಡ್ ಸೃಷ್ಟಿಸಿದ ಕರೀನಾ ಬಾಲ್ಯದಲ್ಲಿ ಅವಳು ತುಂಬಾ ಚಬ್ಬಿಯಾಗಿದ್ದರು.

ಕರೀನಾರ ಚೈಲ್ಡ್‌ಹುಡ್ ಫೋಟೊಸ್ ನೋಡಿದರೆ ಅವರನ್ನು ಗುರುತಿಸುವುದು ಕಷ್ಟ.

ಬಾಲ್ಯದಿಂದಲೂ ಸಹೋದರಿ ಕರಿಷ್ಮಾ ಕಪೂರ್ ಜೊತೆ ವಿಶೇಷ ಬಾಂಡಿಗ್ ಹೊಂದಿದ್ದಾರೆ ಕರೀನಾ.

ಫಿಲ್ಮಿ ಫ್ಯಾಮಿಲಿಗೆ ಸೇರಿದ ಕರೀನಾ ಮೊದಲಿನಿಂದಲೂ ನಟಿಯಾಗಲು ಬಯಸಿದ್ದರು.

ಅವರು ಆಗಾಗ್ಗೆ ತಂದೆ ರಣಧೀರ್ ಕಪೂರ್ ಜೊತೆ ಸಿನಿಮಾದ ಶೂಟಿಂಗ್ ಸೆಟ್‌ಗಳಿಗೆ ಹೋಗುತ್ತಿದ್ದರು.

ಕಪೂರ್ ಕುಟುಂಬದ ಸೊಸೆ ಮತ್ತು ಹೆಣ್ಣು ಮಕ್ಕಳನ್ನು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದ್ದರೂ, ಬಬಿತಾ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಾಲಿವುಡ್‌ಗೆ ಹೋಗುವಂತೆ ಪ್ರೋತ್ಸಾಹಿಸಿದರು.

2000 ರಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.

ಕರೀನಾ ಕಫೂರ್ 20 ವರ್ಷಗಳ ನಂತರವೂ ಬೇಡಿಕೆಯಲ್ಲಿರುವ ನಟಿ.

ತಶನ್ ಸಿನಿಮಾ ಸೆಟ್‌ಗಳಲ್ಲಿ ಭೇಟಿಯಾದ ಕರೀನಾ ಸೈಫ್ ಅಲಿ ಖಾನ್ ಅನೇಕ ವರ್ಷಗಳ ಕಾಲ ಡೇಟಿಂಗ್ ಮಾಡಿ 2012 ರಲ್ಲಿ ವಿವಾಹವಾದರು. ಈ ಜೋಡಿ ಗೆ 2 ಗಂಡು ಮಕ್ಕಳಿದ್ದಾರೆ.

ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕರೀನಾರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾ. ಈ ಚಿತ್ರದಲ್ಲಿ ಅಮೀರ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ ಬೆಬೋ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.