ಪಾಕ್ ನಟಿ ಜೊತೆ ಸ್ಮೋಕ್‌ ಮಾಡುವ ರಣಬೀರ್‌ ಕಪೂರ್‌ ಪೋಟೋ ವೈರಲ್‌

First Published Jun 6, 2020, 5:23 PM IST

ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಯಾರಿಗೆ ಗೊತ್ತಿಲ್ಲ. ಪ್ರತಿಭಾವಂತ ನಟ ಈತ. ಆದರೆ ಚಿತ್ರಗಳಿಗಿಂತ ಹೆಚ್ಚು ಪರ್ಸನಲ್‌ ಲೈಫ್‌ ಸುದ್ದಿಯಲ್ಲಿರುತ್ತದೆ. ಸದಾ ಒಂದಲ್ಲೊಂದು ಒಂದು ವಿಷಯಕ್ಕೆ ಇಂಟರ್‌ನೆಟ್‌ನಲ್ಲಿ ಚಾಲ್ತಿರುವ ನಟ ರಣಬೀರ್‌. ಸದ್ಯಕ್ಕೆ ಆಲಿಯಾ ಭಟ್‌ ಜೊತೆ ರಿಲೇಷನ್‌ಶಿಪ್‌ನಲ್ಲಿರುವ ರಣಬೀರ್‌ರ ಎಕ್ಸ್‌ ಗರ್ಲ್‌ಪ್ರೆಂಡ್‌ಗಳ ಪಟ್ಟಿ ದೊಡ್ಡದಿದೆ. ಈ ಹಿಂದೆ ಇವರ ಹೆಸರು ಪಾಕಿಸ್ತಾನಿ ನಟಿ ಮಹಿರಾ ಖಾನ್‌ ಜೊತೆ ಸಹ ಕೇಳಿ ಬಂದಿತ್ತು ಹಾಗೂ ಇಬ್ಬರೂ ತಡರಾತ್ರಿಯಲ್ಲಿ ನ್ಯೂಯಾರ್ಕ್‌ ಬೀದಿಯಲ್ಲಿ ಒಟ್ಟಿಗೆ ಸ್ಮೋಕ್‌ ಮಾಡುತ್ತಿರುವ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದವು. ಆ ಫೋಟೋಗಳು ಮತ್ತೆ ಈಗ ವೈರಲ್‌ ಆಗಿದೆ. ಈಕೆ ಬಾಲಿವುಡ್‌ಗೆ ಶಾರುಖ್‌ ಖಾನ್‌ ಜೊತೆ ರೈಯಿಸ್‌ ಸಿನಿಮಾದಲ್ಲಿ ನಟಿಸಿದ್ದರು.