ಮುಂಬೈ ಜನ ಬರೀ ಸುಳ್ ಹೇಳ್ತಾರೆ ಎಂದ ಬಾಲಿವುಡ್ ಬ್ಯೂಟಿ
ಬಾಲಿವುಡ್ ನಟಿಯೊಬ್ಬರು ಮುಂಬೈನ ಜನ ಬರೀ ಸುಳ್ ಹೇಳ್ತಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಪತ್ರಕರ್ತೆಯಾಗಿದ್ದ ಡೋನಲ್ ಬಿಷ್ಟ್ ಈಗ ಪರಿಚಿತ ನಟಿ.
ಕಿರುತೆರೆಯಲ್ಲಿ ಫೇಮಸ್ ಆದ ನಟಿ ತಮ್ಮ ಬಣ್ಣದ ಲೋಕದ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ಹಿಂದಿ ಶೋ, ಕಿರುತೆರೆಯಲ್ಲಿ ಮಿಂಚಿದ ನಟಿ ಮುಂಬೈ ಬಗ್ಗೆ ಏನ್ ಹೇಳಿದ್ದಾಳೆ ಕೇಳಿ.
ಇಂಡಸ್ಟ್ರಿಯ ಜನರು ಎಷ್ಟು ಫೇಕ್ ಎಂಬುದನ್ನು ವಿವರಿಸಿದ್ದಾರೆ ಡೋನಲ್.
ಹಾಗೆಯೇ ಮುಂಬೈನ ಜನ ಬರೀ ಸುಳ್ಳನ್ನೇ ಹೇಳ್ತಾರೆ ಎಂದಿದ್ದಾರೆ ಡೋನಲ್
ತಮ್ಮ ಪ್ರತಿಭೆಯಿಂದ ಮೇಲೆ ಬಂದ ನಟಿ ಇದೀಗ ದಕ್ಷಿಣ ಭಾರತದ ನಿರ್ದೇಶಕರ ವಿರುದ್ಧ ಆರೋಪ ಮಾಡಿದ್ದರು.
ರೋಲ್ ಕೊಡೋಕೆ ತಮ್ಮ ಜೊತೆ ಮಲಗೋಕೆ ಹೇಳಿದ್ರಂತೆ ಸೌತ್ ನಿರ್ದೇಶಕ
ಯಾವ ನಟ, ಏನು ಎಂಬುದನ್ನು ನಟಿ ವಿವರಿಸಿಲ್ಲ
ಆದರೆ ಆ ನಿರ್ದೇಶಕನ ವಿರುದ್ಧ ದೂರು ನೀಡಿರುವುದಾಗಿ ಹೇಳಿದ್ದಾರೆ ನಟಿ
ನಟಿ ಮುಂಬೈ ಬಗ್ಗೆ ನೀಡಿರೋ ಹೇಳಿಕೆ ವೈರಲ್ ಅಗಿದೆ