ದೇಶ ಬಿಡ್ತಿದ್ದಾಳೆ ಪಾಕಿಸ್ತಾನದ TikTok ಸುಂದರಿ..!

First Published 19, Oct 2020, 11:08 AM

ದೇಶ ಬಿಡೋಕೆ ಸಿದ್ಧಳಾದ ಪಾಕಿಸ್ತಾನ ಟಿಕ್‌ಟಾಕ್ ಸ್ಟಾರ್ | 10 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದ ಪಾಕ್ ಟಿಕ್‌ಟಾಕ್ ಚೆಲುವೆ

ಪಾಕಿಸ್ತಾನಿ ಟಿಕ್‌ಟಾಕ್ ಸ್ಟಾರ್ ಜನ್ನತ್ ಮಿಝ್ರಾ ದೇಶ ಬಿಡೋಕೆ ನಿರ್ಧಾರ ಮಾಡಿದ್ದಾಳೆ.

ಪಾಕಿಸ್ತಾನದಲ್ಲಿ ಚೀನಾ ಆ್ಯಪ್ ಟಿಕ್‌ಟಾಕ್ ಬ್ಯಾನ್ ಮಾಡಿರೋದ್ರಿಂದ ದೇಶ ಬಿಡುತ್ತಿದ್ದಾರೆ ಎನ್ನಲಾಗಿದೆ.

10 ಮಿಲಿಯನ್ ಫಾಲೋವರ್ಸ್ ಪಡೆದ ಪಾಕಿಸ್ತಾನದ ಮೊದಲ ಟಿಕ್‌ಸ್ಟಾರ್ ಆಗಿದ್ದಾಳೆ ಜನ್ನತ್.

ನೀವ್ಯಾಕೆ ಪಾಕಿಸ್ತಾನ ತೊರೆಯುತ್ತಿದ್ದೀರಿ, ಜಪಾನ್‌ಗೆ ಯಾಕೆ ಹೋಗ್ತಿದ್ದೀರಿ ಎಂಬ ಪ್ರಶ್ನೆಗೆ ಜನ್ನತ್ ಉತ್ತರ ಹೇಗಿದೆ ನೋಡಿ

ಪಾಕಿಸ್ತಾನ ಚೆನ್ನಾಗಿದ್ರೂ ಇಲ್ಲಿನ ಜನ ಮನಸ್ಥಿತಿ ಚೆನ್ನಾಗಿಲ್ಲ ಎಂದಿದ್ದಾಳೆ

ಅಕ್ಟೋಬರ್ 9ರಂದು ಪಾಕಿಸ್ತಾನ ಟಿಕ್‌ಟಾಕ್ ಬ್ಯಾನ್ ಮಾಡಿತ್ತು.

ಟಿಕ್‌ಟಾಕ್‌ನಲ್ಲಿ ಅನೈತಿಕ ಕಂಟೆಂಟ್‌ಗಳು, ಆಕ್ಷೇಪಾರ್ಹ ವಿಚಾರಗಳು ಇವೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ದೇಶದ ಭದ್ರತೆಗೂ ಚೀನಾ ಟಿಕ್‌ಟಾಕ್ ತೊಂದರೆ ನೀಡುತ್ತದೆ ಎಂಬ ಮಾತಿನ ಬೆನ್ನಲ್ಲೇ ಬ್ಯಾನ್ ಮಾಡಲಾಗಿದೆ.

ಟಿಕ್‌ಟಾಕನ್ನು ಪಾಕಿಸ್ತಾನದಲ್ಲಿ 39 ಮಿಲಿಯನ್‌ನಷ್ಟು ಜನ ಡೌನ್‌ಲೋಡ್ ಮಾಡಿಕೊಂಡಿದ್ದರು.