- Home
- Entertainment
- Cine World
- OTT Releases This Week: ಈ ವಾರ OTT ಯಲ್ಲಿ ಬಿಡುಗಡೆಯಾಗಲಿವೆ ಸಾಲು ಸಾಲು ಸಿನಿಮಾಗಳು
OTT Releases This Week: ಈ ವಾರ OTT ಯಲ್ಲಿ ಬಿಡುಗಡೆಯಾಗಲಿವೆ ಸಾಲು ಸಾಲು ಸಿನಿಮಾಗಳು
ಅಭಿಷೇಕ್ ಬಚ್ಚನ್ ಅವರ ಕಾಲಿಧರ್ ಲಾಪತಾದಿಂದ ಹಿಡಿದು ಪ್ರಿಯಾಂಕಾ ಚೋಪ್ರಾ ಅವರ ಹೆಡ್ ಆಫ್ ದಿ ಸ್ಟೇಟ್ಸ್ ವರೆಗೆ ನೀವು ಈ ವಾರ ಓಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳು.

ಹಾಲಿವುಡ್ ಸಿನಿಮಾದಿಂದ ಹಿಡಿದು ಭಾರತೀಯ ಸಿನಿಮಾಗಳವರೆಗೂ ಈ ವಾರದ OTT ಯಲ್ಲಿ ಒಂದಕ್ಕಿಂತ ಒಂದು ಮನರಂಜನೆ ನೀಡುವ ಸಿನಿಮಾಗಳು ಬಿಡುಗಡೆಯಾಗಲಿವೆ. ನೀವು ಈ ವಾರ ಯಾವ ಸಿನಿಮಾ ಆಯ್ಕೆ ಮಾಡ್ತೀರಿ ನೋಡಿ.
ಹೆಡ್ ಆಫ್ ದಿ ಸ್ಟೇಟ್ಸ್
ಬಿಡುಗಡೆ ದಿನಾಂಕ: ಜುಲೈ 1, 2025
OTT ವೇದಿಕೆ: ಪ್ರೈಮ್ ವಿಡಿಯೋ
ಪ್ರಕಾರ: ಕಾಮಿಡಿ-ಆಕ್ಷನ್
ತಾರಾಗಣ: ಪ್ರಿಯಾಂಕಾ ಚೋಪ್ರಾ, ಜಾನ್ ಸೆನಾ, ಇಡ್ರಿಸ್ ಎಲ್ಬಾ
ಥಗ್ ಲೈಫ್
ಬಿಡುಗಡೆ ದಿನಾಂಕ: ಜುಲೈ 3, 2025
OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್
ಪ್ರಕಾರ: ಗ್ಯಾಂಗ್ ಸ್ಟಾರ್ ಆಕ್ಷನ್ ಡ್ರಾಮಾ
ತಾರಾಗಣ: ಕಮಲ್ ಹಾಸನ್, ಅಲಿ ಫಜಲ್, ತ್ರಿಶಾ ಕೃಷ್ಣನ್, ಅಭಿರಾಮಿ, ಸಿಲಂಬರಸನ್ ಟಿಆರ್, ಐಶ್ವರ್ಯ ಲಕ್ಷ್ಮಿ
ಕಾಲಿಧರ್ ಲಾಪಾತ
ಬಿಡುಗಡೆ ದಿನಾಂಕ: ಜುಲೈ 4, 2025
OTT ವೇದಿಕೆ: Zee 5
ಪ್ರಕಾರ: ಡ್ರಾಮಾ
ತಾರಾಗಣ: ಅಭಿಷೇಕ್ ಬಚ್ಚನ್, ದೈವಿಕ್ ಬಘೇಲಾ, ಮೊಹಮ್ಮದ್ ಜೀಶನ್ ಅಯ್ಯೂಬ್
ದಿ ಗುಡ್ ವೈಫ್
ಬಿಡುಗಡೆ ದಿನಾಂಕ: ಜುಲೈ 4, 2025
OTT: JioHotstar
ಪ್ರಕಾರ: ಲಾ ಡ್ರಾಮಾ
ತಾರಾಗಣ: ಪ್ರಿಯಾ ಮಣಿ, ಸಂಪತ್ ರಾಜ್, ಆರಿ ಅರ್ಜುನನ್
ದಿ ಹಂಟ್: ದಿ ರಾಜೀವ್ ಗಾಂಧಿ ಅಸಾಸಿನೇಶನ್ ಕೇಸ್
ಬಿಡುಗಡೆ ದಿನಾಂಕ: ಜುಲೈ 4, 2025
ಒಟಿಟಿ : ಸೋನಿ ಎಲ್ಐವಿ
ಪ್ರಕಾರ: ರಿಯಲ್ ಕ್ರೈಂ, ಥ್ರಿಲ್ಲರ್-ಡ್ರಾಮಾ
ತಾರಾಗಣ: ಅಮಿತ್ ಸಿಯಾಲ್, ಭಗವತಿ ಪೆರುಮಾಳ್, ಗಿರೀಶ್ ಶರ್ಮಾ, ಸಾಹಿಲ್ ವೈದ್, ರಾಮರಾವ್ ಜಾಧವ್
ಉಪ್ಪು ಕಪ್ಪರಂಬು
ಬಿಡುಗಡೆ ದಿನಾಂಕ: ಜುಲೈ 4, 2025
OTT ಪ್ಲಾಟ್‌ಫಾರ್ಮ್: ಪ್ರೈಮ್ ವಿಡಿಯೋ
ಪ್ರಕಾರ: ಹಾಸ್ಯ-ನಾಟಕ
ತಾರಾಗಣ: ಕೀರ್ತಿ ಸುರೇಶ್, ಸುಹಾಸ್, ಶುಭಲೇಖಾ ಸುಧಾಕರ್, ರಾಮೇಶ್ವರಿ,
ದಿ ಸ್ಯಾಂಡ್‌ಮ್ಯಾನ್ ಸೀಸನ್ 2
ಬಿಡುಗಡೆ ದಿನಾಂಕ: ಜುಲೈ 3, 2025
OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್
ಪ್ರಕಾರ: ಡಾರ್ಕ್ ಫ್ಯಾಂಟಸಿ
ಪಾತ್ರವರ್ಗ: ಟಾಮ್ ಸ್ಟರ್ರಿಡ್ಜ್, ವಿವಿಯೆನ್ ಅಚೆಂಪಾಂಗ್, ಪ್ಯಾಟನ್ ಓಸ್ವಾಲ್ಟ್, ಬಾಯ್ಡ್ ಹಾಲ್‌ಬ್ರೂಕ್, ನೀನಾ ವಾಡಿಯಾ
ಇನ್ ದಿ ಲಾಸ್ಟ್ ಲ್ಯಾಂಡ್ಸ್
ಬಿಡುಗಡೆ ದಿನಾಂಕ: ಜುಲೈ 4, 2025
OTT ಪ್ಲಾಟ್‌ಫಾರ್ಮ್: ಲಯನ್ಸ್‌ಗೇಟ್ ಪ್ಲೇ
ಪ್ರಕಾರ: ಆಕ್ಷನ್-ಫ್ಯಾಂಟಸಿ
ಪಾತ್ರವರ್ಗ: ಮಿಲ್ಲಾ ಜೊವೊವಿಚ್, ಡೇವ್ ಬೌಟಿಸ್ಟಾ, ಫ್ರೇಸರ್ ಜೇಮ್ಸ್, ಸೈಮನ್ ಲೂಫ್, ಅಮರಾ ಒಕೆರೆಕೆ
ದಿ ಓಲ್ಡ್ ಗಾರ್ಡ್ 2
ಬಿಡುಗಡೆ ದಿನಾಂಕ: ಜುಲೈ 2, 2025
OTT ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್
ಪ್ರಕಾರ: ಕ್ರೈಮ್ ಥ್ರಿಲ್ಲರ್
ಪಾತ್ರವರ್ಗ: ಚಾರ್ಲಿಜ್ ಥರಾನ್, ಚಿವೆಟೆಲ್ ಎಜಿಯೊಫರ್, ಕಿಕಿ ಲೇನ್, ಉಮಾ ಥರ್ಮನ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

